ದಾರಿದೀಪೋಕ್ತಿ Wednesday, September 14th, 2022 ವಿಶ್ವವಾಣಿ ಜೀವನವನ್ನು ಹೀಗೆ ನಡೆಸಬೇಕು ಎಂದು ಪ್ಲಾನ್ ಮಾಡಲು ಸಾಧ್ಯವಿಲ್ಲ. ಎಷ್ಟೇ ಪ್ಲಾನ್ ಮಾಡಿದರೂ, ನಾವು ಊಹಿಸದ ಘಟನೆಗಳು ನಡೆಯಬಹುದು. ಹೀಗಾಗಿ ಅಂಥ ಸನ್ನಿವೇಶಗಳಿಗೆ ಮಾನಸಿಕವಾಗಿ ಯಾವತ್ತೂ ಸಿದ್ಧರಾಗಿರಬೇಕು.