ದಾರಿದೀಪೋಕ್ತಿ Friday, October 21st, 2022 ವಿಶ್ವವಾಣಿ ಜೀವನದಲ್ಲಿ ನಿಮಗೆ ಸೋಲಾದರೆ ಅದನ್ನು ಹಿನ್ನಡೆ ಎಂದು ಭಾವಿಸಬಾರದು. ಅದರಿಂದ ಕಲಿತ ಪಾಠವನ್ನು ಬಾಳಿನುದ್ದಕ್ಕೂ ಅನುಸರಿಸಿದರೆ, ಅದಕ್ಕೆ ಲೆಕ್ಕ ಕಟ್ಟಲು ಸಾಧ್ಯವಿಲ್ಲ. ಪ್ರತಿ ಸೋಲನ್ನು ಸಹ ಪಾಠವಾಗಿ, ಜೀವನಬುತ್ತಿಯಾಗಿ ಸ್ವೀಕರಿಸಬೇಕು.