ದಾರಿದೀಪೋಕ್ತಿ Saturday, November 5th, 2022 ವಿಶ್ವವಾಣಿ ಆತ್ಮವಿಶ್ವಾಸಿ ಮಾತ್ರವೇ ಬದಲಾವಣೆಯನ್ನು ಧೈರ್ಯವಾಗಿ ಸ್ವೀಕರಿಸಬಲ್ಲ. ಹೇಡಿ, ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದು ಕೂತಿರುತ್ತಾನೆ.