ದಾರಿದೀಪೋಕ್ತಿ Tuesday, November 15th, 2022 ವಿಶ್ವವಾಣಿ ಮನುಷ್ಯನ ಅರ್ಹತೆಯ ಅಳೆತಗೋಲು ನಡತೆಯೇ ಹೊರತೂ ಅವನಾಡುವ ಆದರ್ಶದ ಮಾತುಗಳಲ್ಲ. ತನ್ನ ಬಗ್ಗೆ ಹೇಳಿಕೊಳ್ಳವ ವ್ಯಕ್ತಿ ಆದರ್ಶ ಪಾಲಕನಲ್ಲ. ಕೇವಲ ಪ್ರತಿಪಾದಕ. ಮಾತಿನಿಂದ ಮನುಷ್ಯ ದೊಡ್ಡವನಾಗುವುದೇ ಇಲ್ಲ. ಸನ್ನಡತೆಯೊಂದೇ ಯೋಗ್ಯತೆಯ ಪ್ರಮಾಣಪತ್ರ.