Wednesday, 27th November 2024

ದಾರಿದೀಪೋಕ್ತಿ

ಜೋಡಿಸುವಾಗ ಮೆತ್ತಗಿದ್ದು, ಜೋಡಿಸಿದ ಬಳಿಕ ಗಟ್ಟಿಯಾಗುವ ಸಂದೇಶವನ್ನು ಸಿಮೆಂಟು ಸಾರುತ್ತದೆ. ನಾವು ಮಾಡುವ ಸಂಬಂಧ ಮತ್ತು  ಗೆಳೆತನವೂ ಹಾಗೆ ಇರಬೇಕು. ಮೆತ್ತನೆಯ ಆಪ್ತತೆಯಲ್ಲಿ ಆರಂಭವಾಗಿ, ಶಾಶ್ವತವಾಗಿ ಗಟ್ಟಿಯಾಗಿರಬೇಕು.