ದಾರಿದೀಪೋಕ್ತಿ Wednesday, August 11th, 2021 ವಿಶ್ವವಾಣಿ ಯಾವತ್ತೂ ನಿಮಗೆ ನೀವು ಆದ್ಯತೆ ಆಗಬೇಕು. ಅದು ಸ್ವಾರ್ಥ ಅಲ್ಲ. ಅದು ಅಗತ್ಯ. ನಿಮ್ಮ ಬಗ್ಗೆ ನೀವು ಆದ್ಯತೆ ತಾಳುವುದು ತಪ್ಪಲ್ಲ. ಈ ಬಗ್ಗೆ ಬೇರೆ ಯಾರಾದರೂ ನಿಮ್ಮನ್ನು ಅನ್ಯಥಾ ಭಾವಿಸಿದರೆ ತಲೆಕೆಡಿಸಿಕೊಳ್ಳಬೇಡಿ.