ದಾರಿದೀಪೋಕ್ತಿ Thursday, September 22nd, 2022 ವಿಶ್ವವಾಣಿ ನೀವು ಇಂದು ಯಾವ ರೀತಿಯ ಜೀವನವನ್ನು ಸಾಗಿಸುತ್ತಿದ್ದೀರೋ, ಅಂಥ ಜೀವನವನ್ನು ಸಾಗಿಸುವುದು ಲಕ್ಷಾಂತರ ಕನಸಾಗಿರಬಹುದು. ಹೀಗಾಗಿ ಈಗ ನೀವು ಹೇಗಿದ್ದೀರೋ, ಏನನ್ನು ಹೊಂದಿದ್ದೀರೋ ಅದಕ್ಕೆ ಸಮಾಧಾನ ಪಟ್ಟುಕೊಳ್ಳಿ. ಪ್ರತಿ ಕ್ಷಣ ಸಂತಸವಾಗಿರುವುದನ್ನು ರೂಢಿಸಿಕೊಳ್ಳಬೇಕು.