Thursday, 19th September 2024

ದಾರಿದೀಪೋಕ್ತಿ

ನಕಾರಾತ್ಮಕ ಧೋರಣೆಯುಳ್ಳ ಜನರಿಗೆ ಎಷ್ಟು ಕಡಿಮೆ ಪ್ರತಿಕ್ರಿಯೆ ಕೊಡುತ್ತೀರೋ, ನೀವು ಅಷ್ಟು ಹೆಚ್ಚು ನೆಮ್ಮದಿಯಿಂದ ಇರುತ್ತೀರಿ. ಅವರ ಧೋರಣೆಯಿಂದ ನಿಮ್ಮ ಮನಸ್ಸಿನ ಶಾಂತಿ, ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬಾರದು.