Wednesday, 27th November 2024

ದಾರಿದೀಪೋಕ್ತಿ

ನಾವು ಚಿಂತೆ ಮಾಡಿದಂತೆ ಆಗಿದ್ದರೆ, ನಾವು ಈಗ ಇದ್ದಂತೆ ಇರುತ್ತಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಚಿಂತೆ ನಮ್ಮ
ಮನಸ್ಸಿನ ಕಲ್ಪನೆ ಮಾತ್ರ. ಅದು ನೂರರಲ್ಲಿ ಒಂದೆರಡು ಸಲ ಮಾತ್ರ ಘಟಿಸಬಹುದು. ಹೀಗಾಗಿ ಚಿಂತಿಸಬಾರದು.