ದಾರಿದೀಪೋಕ್ತಿ Sunday, June 6th, 2021 ವಿಶ್ವವಾಣಿ ಬಹುತೇಕ ಸಂದರ್ಭಗಳಲ್ಲಿ ನಿಮ್ಮಲ್ಲಿರುವುದರ ಮಹತ್ವವನ್ನು ಅರಿಯದಿರುವುದು ಮತ್ತು ಬೇರೆಯವಲ್ಲಿರುವುದನ್ನೇ ಅತಿಯಾಗಿ ಭಾವಿಸುವುದು ನಿಮ್ಮ ಅಸಮಾಧಾನಗಳಿಗೆ ಕಾರಣ. ನಿಮ್ಮ ಮಹತ್ವ ಗೊತ್ತಾದ ಕ್ಷಣದಿಂದ, ನೀವು ಬೇರೆಯವರ ಬಗ್ಗೆ ಯೋಚಿಸಲು ಹೋಗುವುದಿಲ್ಲ. ನಮ್ಮನ್ನು ಅರಿತುಕೊಳ್ಳೋಣ.