ವಕ್ರತುಂಡೋಕ್ತಿ Sunday, October 18th, 2020 ವಿಶ್ವವಾಣಿ ಯಾವುದೇ ಪಾಸ್ ವರ್ಡ್ ಇಲ್ಲದೇ ನಿಮ್ಮ ಫೋನ್ ಓಪನ್ ಆಗುವುದು ನಿಮ್ಮ ಪ್ರಾಮಾಣಿಕತೆಯ ಸಂಕೇತವಲ್ಲ, ಬದಲಿಗೆ ಅದು ನಿಮ್ಮ ಹೆಂಡತಿ ನಿಮ್ಮಲ್ಲಿ ನಿರಾಸಕ್ತಿ ಹೊಂದುತ್ತಿರುವುದರ ಸ್ಪಷ್ಟ ಸೂಚನೆ.