ವಕ್ರತುಂಡೋಕ್ತಿ Sunday, November 15th, 2020 ವಿಶ್ವವಾಣಿ ಗಂಡಸರು ಮಾಡುವ ಅಡುಗೆ ಮತ್ತು ತಿಂಡಿಗಳು ಹೆಚ್ಚು ರುಚಿಕರವಾಗಿರುತ್ತವೆ. ಆ ಕಾರಣದಿಂದಲೇ ಹೋಟೆಲುಗಳಲ್ಲಿ ಅಡುಗೆಭಟ್ಟರು (ಶೆಫ್) ಗಂಡಸರೇ ಇರುತ್ತಾರೆ.