ವಕ್ರತುಂಡೋಕ್ತಿ Monday, November 30th, 2020 ವಿಶ್ವವಾಣಿ ಅತ್ತೆ ಸ್ಥಾನಕ್ಕೆ ಬಂದಾಗ ಆಗುವ ವಿಪರ್ಯಾಸವೆಂದರೆ, ಮಗನ ಹಿಡಿತದಲ್ಲಿ ಸೊಸೆಯು ಇರಬೇಕೆಂದು ಬಯಸುವುದರ ಜೊತೆಗೆ, ಅಳಿಯನು ಮಗಳ ಹಿಡಿತದಲ್ಲಿ ಇರಬೇಕು ಎಂದು ಬಯಸುವುದು