Saturday, 27th July 2024

ಪಕ್ಷದ ಅಡಿಪಾಯದಲ್ಲೇ ಆಕ್ರೋಶ

ಅಶ್ವತ್ಥಕಟ್ಟೆ ranjith.hoskere@gmail.com ಹಿಂದೂತ್ವದ ಪ್ರಮುಖ ನಾಯಕರಾಗಿರುವ ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಧ್ವನಿಗೂಡಿಸುತ್ತಿರುವುದರಿಂದ ಪಕ್ಷದ ವರಿಷ್ಠರು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಇಲ್ಲದಿದ್ದರೆ ಎದುರಾಗಲಿರುವ ಚುನಾವಣೆಯನ್ನು ಎದುರಿಸು ವುದು ಭಾರಿ ಸಮಸ್ಯೆಯಾಗುತ್ತದೆ. ಯಾವುದೇ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ನಾಲ್ಕೈದು ದಶಕದಲ್ಲಿ ಬಿಜೆಪಿ ಎದ್ದು ನಿಂತು, ಅಧಿಕಾರದ ಗದ್ದುಗೆಯಲ್ಲಿ ಕೂರುವುದಕ್ಕೆ ಪ್ರಮುಖ ಕಾರಣವೂ ಇದೇ ಕಾರ್ಯಕರ್ತರು. ಅದರಲ್ಲಿಯೂ ಯಾವುದೇ ಆಸೆ, ಆಕಾಂಕ್ಷೆಯಿಲ್ಲದೇ ಬಿಜೆಪಿಗಾಗಿಯೇ ತನು-ಮನ-ಧನವನ್ನು ಸಮರ್ಪಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಅದೇ ಕಾರ್ಯಕರ್ತರು ಇದೀಗ ತಮ್ಮದೇ ಪಕ್ಷದ ಸರಕಾರದ ವಿರುದ್ಧ […]

ಮುಂದೆ ಓದಿ

ಪುತ್ರನಿಗೆ ಟಿಕೆಟ್‌ ಖಾತ್ರಿಪಡಿಸಲು ಬಿಎಸ್‌ವೈ ತಂತ್ರ

ಅಶ್ವತ್ಥಕಟ್ಟೆ ranjith.hoskere@gmail.com ಕಳೆದ ಐದು ದಶಕದಿಂದ ದಣಿವರಿಯದೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾರದ ಹಿಂದೆ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ...

ಮುಂದೆ ಓದಿ

ಪಕ್ಷಗಳಿಗೆ ಬೂಸ್ಟರ್‌ ನೀಡುವ ಪಾದಯಾತ್ರೆ

ಅಶ್ವತ್ಥಕಟ್ಟೆ ranjith.hoskere@gmail.com ಪಾದಯಾತ್ರೆಗೂ ಮೊದಲು ಯೋಚಿಸ ಬೇಕಿರುವುದು ಸುಮಾರು ಆರು ತಿಂಗಳ ಕಾಲ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುವುದು ಯಾರು? ಹಾಕಿದರೂ, ದಿನಕ್ಕೆ 20 ಕಿಮೀ...

ಮುಂದೆ ಓದಿ

ಬಿಜೆಪಿ ಜೋಡೆತ್ತಿನ ಗುರಿ ದಕ್ಷಿಣ ಭಾರತ

ಅಶ್ವತ್ಥಕಟ್ಟೆ ranjith.hoskere@gmail.com ಬಿಜೆಪಿ ವರಿಷ್ಠರ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ ಇತ್ತೀಚಿಗೆ ರಾಜ್ಯಸಭೆಗೆ ನಡೆದ ನಾಲ್ಕು ನಾಮನಿರ್ದೇಶನ. ರಾಜ್ಯಸಭೆಗೆ ನಾಮ...

ಮುಂದೆ ಓದಿ

ಅಹಿಂದ ನಾಯಕ ಅತೃಪ್ತಿ ತಣಿಸದಿದ್ದರೆ, ಆಪತ್ತು

ಅಶ್ವತ್ಥಕಟ್ಟೆ ranjith.hoskere@gmail.com ಭಾರತದಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಅಂಶವೂ ಕೊನೆಯಲ್ಲಿ ಕೊನೆಯಾಗುವುದು ‘ಜಾತಿಯ ವಿಷಯದಲ್ಲಿ’ ಅದರಲ್ಲಿಯೂ ರಾಜಕೀಯ ವಿಷಯದಲ್ಲಂತೂ ‘ಜಾತಿ’ಯಿಲ್ಲದೇ ವಿಷಯ ಮುಂದಕ್ಕೆ ಹೋಗುವುದಿಲ್ಲ ಎನ್ನುವುದು ಎಲ್ಲರಿಗೂ...

ಮುಂದೆ ಓದಿ

ಕಾರ್ಯಕರ್ತರ ಬಿಟ್ಟರೆ ಪ್ರಾದೇಶಿಕ ಪಕ್ಷಕ್ಕೆ ಮಾರಕ

ಅಶ್ವತ್ಥಕಟ್ಟೆ ranjith.hoskere@gmail.com ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ರಾಜಕೀಯ ಅಸ್ಥಿರತೆ ಭಾರಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿಯ ಪ್ರಮುಖ ಪಕ್ಷವಾಗಿರುವ ಶಿವಸೇನೆಯಲ್ಲಿ ಉಂಟಾಗಿರುವ,...

ಮುಂದೆ ಓದಿ

ವಿರೋಧಿಸುವುದೇ ಪ್ರತಿಪಕ್ಷದ ಕೆಲಸವಲ್ಲ

ಅಶ್ವತ್ಥಕಟ್ಟೆ ranjith.hoskere@gmail.com ಅಗ್ನಿಪಥ್ ವಿಷಯದಲ್ಲಿ ಮಾತ್ರ ವ್ಯಕ್ತವಾಗುತ್ತಿರುವ ವಿರೋಧವಲ್ಲ. ಕಾಂಗ್ರೆಸ್‌ನ ಮನಸ್ಥಿತಿ ಹೇಗಿದೆ ಎಂದರೆ ‘ಮೋದಿ ಮಾಡಿದ್ದೆಲ್ಲ ತಪ್ಪು’ ಎನ್ನುವಂತಾಗಿದೆ. ಆಡಳಿತ ಪಕ್ಷವನ್ನು ತೆಗಳುವುದಕ್ಕೆ ಮಾತ್ರ ಸೀಮಿತವಾಗದೇ,...

ಮುಂದೆ ಓದಿ

ಬೇಡವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆ

ranjith.hoskere@gmail.com ಆಡಳಿತ ರೂಢ ಬಿಜೆಪಿಗೆ ಚುನಾವಣೆ ನಡೆಯದಿದ್ದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತದೆ ಎನ್ನುವ ಆತಂಕವಾದರೆ, ಪ್ರತಿಪಕ್ಷ  ಕಾಂಗ್ರೆಸ್, ಜೆಡಿಎಸ್ ಚುನಾವಣೆ ನಡೆಸಬಾರದು ಎಂದರೂ ಸಮಸ್ಯೆ, ನಡೆಸಿದರೂ ಸಮಸ್ಯೆಯಾಗಲಿದೆ...

ಮುಂದೆ ಓದಿ

ಪಠ್ಯದಲ್ಲಿ ಒಂಟಿಯಾದ ನಾಗೇಶ್, ರೋಹಿತ್

ಅಶ್ವತ್ಥಕಟ್ಟೆ ರಾಜ್ಯದಲ್ಲಿ ಇತ್ತೀಚಿಗೆ ವಿವಾದವಿಲ್ಲದ ದಿನವೇ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ದಿನ ಒಂದಿಲ್ಲೊಂದು ವಿವಾದ ಹುಟ್ಟಿ ಕೊಳ್ಳುತ್ತದೆ ಅಥವಾ ಸೃಷ್ಟಿಯಾಗುತ್ತದೆ. ಈ ಎಲ್ಲ ವಿವಾದಗಳ...

ಮುಂದೆ ಓದಿ

BJP and Congress
ರಾಜ್ಯವೀಗ ರಾಷ್ಟ್ರೀಯ ಪಕ್ಷಗಳ ಪ್ರಯೋಗ ಶಾಲೆ !

ಅಶ್ವತ್ಥಕಟ್ಟೆ ranjith.hoskere@gmail.com ಕರ್ನಾಟಕದಲ್ಲಿ ಯಾವುದೇ ಪ್ರಯೋಗ ಮಾಡಿದರೂ, ಪಕ್ಷದ ಮೂಲ ಸಂಘಟನೆಗೆ ಹೊಡೆತ ಬೀಳುವುದಿಲ್ಲ ಎನ್ನುವ ಅತಿ ಆತ್ಮವಿಶ್ವಾಸ ಎರಡೂ ಪಕ್ಷಗಳಿದೆ. ಆದ್ದರಿಂದಲೇ, ಇಲ್ಲಿನ ಸ್ಥಳೀಯ ನಾಯಕರ...

ಮುಂದೆ ಓದಿ

error: Content is protected !!