Saturday, 27th July 2024

18ನೇ ಶಸ್ತ್ರಚಿಕಿತ್ಸೆಯಲ್ಲಿ ಜನಿಸಿದ ಗಂಡುಮಗು !

ಶಶಾಂಕಣ shashidhara.halady@gmail.com ಈ ಪುಸ್ತಕದಲ್ಲಿರುವ ಒಂದೆರಡು ಕಥನಗಳನ್ನು ಓದಿದ ಓದುಗರು ಬೆರಗಾಗಬಹುದು, ವಿಸ್ಮಯ ಪಡಬಹುದು, ಹೀಗೂ ಸಾಧ್ಯವೆ ಎಂದು ಮೂಗಿನ ಮೇಲೆ ಬೆರಳಿಡಬಹುದು. ದೀರ್ಘಕಾಲದ ಆಧುನಿಕ ಚಿಕಿತ್ಸೆಯಿಂದ ಫಲಿತಾಂಶ ಸಾಧ್ಯವಿಲ್ಲ ಎಂದು ಕೈಚೆಲ್ಲಿದ ಪ್ರಕರಣವೊಂದರಲ್ಲಿ, ಯಶಸ್ಸನ್ನು ಸಾಧಿಸಿದ ಸೂಕ್ಷ್ಮ ವಿವರಗಳನ್ನೊಳಗೊಂಡ ಒಂದು ಲೇಖನವಂತೂ, ಓದುಗರನ್ನು ಅಚ್ಚರಿಯ ಕಡಲಲ್ಲಿ ನೂಕ ಬಹುದು. ಈಗಾಗಲೇ ಹದಿನೇಳು ಶಸಚಿಕಿತ್ಸೆಗೆ ಒಳಗಾದ ಒಬ್ಬ ಮಹಿಳೆಯು, ಅದಾಗಲೇ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರೂ, ಇನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಆಧುನಿಕ ವೈದ್ಯರು ಹೇಳಿದ […]

ಮುಂದೆ ಓದಿ

ಹರಿಯುವ ನೀರಿಗೆ ಶಾಸ್ತ್ರದ ಕಟ್ಟಿಲ್ಲ

ಶಶಾಂಕಣ shashidhara.halady@gmail.com ಕಾಡಿನ ನಡುವೆ ಹರಿಯುವ ಒಂದು ದೊಡ್ಡ ಹಳ್ಳದ ನೀರಿನ ಏರಿಳಿತವನ್ನು ಗಮನಿಸುತ್ತಾ ಹೋದರೆ, ಒಂದು ಜನ ಸಂಸ್ಕೃತಿಯ ಜಲ ಪದ್ಧತಿಯನ್ನು ನೋಡಬಹುದು; ಆ ಸುತ್ತಲಿನ...

ಮುಂದೆ ಓದಿ

ನಮ್ಮೂರಿನಲ್ಲಿ ’ನಾ ಸೆರೆಹಿಡಿದ ಕನ್ಯಾಸ್ತ್ರೀ’

ಶಶಾಂಕಣ shashidhara.halady@gmail.com ಬಿಳಿ ಮಸ್ಲಿನ್ ಬಟ್ಟೆಯ ಕುಸುರಿ ಕೆಲಸ ಮಾಡಿದಂತಹ ಲಂಗ ತೊಟ್ಟ ಈ ಅಣಬೆಯು, ಇಡೀ ಅಣಬೆಲೋಕದಲ್ಲೇ ಅತಿ ಸುಂದರ ಅಣಬೆಗಳಲ್ಲಿ ಒಂದು. ಅದರಲ್ಲಿ ಎರಡು...

ಮುಂದೆ ಓದಿ

ಸೊಪ್ಪು ತಿಂದು ಬಂದ ಹಸುವಿನ ಹಾಲು ರುಚಿ !

ಶಶಾಂಕಣ shashidhara.halady@gmail.com ಸೊಪ್ಪಿನ ಅಣೆ ಮತ್ತು ಹರನಗುಡ್ಡ – ಈ ಎರಡು ತಾಣಗಳು ನಮ್ಮ ಹಳ್ಳಿಯ ಜನರ ಮೇಲೆ, ಅವರ ದಿನಚರಿಯ ಮೇಲೆ ಬೀರಿದ ಪರಿಣಾಮವನ್ನು ಸುಲಭದಲ್ಲಿ...

ಮುಂದೆ ಓದಿ

ಹೀಗೊಂದು ಅವಲಕ್ಕಿಯ ಅವಲೋಕನ

ಶಶಾಂಕಣ shashidhara.halady@gmail.com ಅವಲಕ್ಕಿ ಎಷ್ಟು ಪ್ರಾಚೀನ? ಶ್ರೀಕೃಷ್ಣ ಮತ್ತು ಕುಚೇಲನಷ್ಟೇ ಅಥವಾ ಅದಕ್ಕಿಂತಲೂ ಪುರಾತನ ಈ ಅವಲಕ್ಕಿ! ಬಡವನಾದ ಕುಚೇಲನು ಶ್ರೀಕೃಷ್ಣನನ್ನು ಮಾತನಾಡಿಲು ಹೋದಾಗ, ಎರಡು ಹಿಡಿ...

ಮುಂದೆ ಓದಿ

ಬೆಕ್ಕಿಗಿಂತ ವಿಭಿನ್ನ ಈ ಪೆನುಗು ಬೆಕ್ಕು

ಶಶಾಂಕಣ shashidhara.halady@gmail.com ನಮ್ಮ ರಾಜ್ಯದಲ್ಲಿ ಕೆಲವು ದಶಕಗಳ ಹಿಂದೆ ಪುನುಗು ಬೆಕ್ಕುಗಳನ್ನು ಹಿಡಿದು, ಬೋನಿನಲ್ಲಿಟ್ಟು, ಅವುಗಳು ಸ್ರವಿಸುವ ಪುನುಗನ್ನು ಸಂಗ್ರಹಿಸುವ ಪರಿಪಾಠವಿತ್ತು! ಆ ದ್ರವವನ್ನು ಮೈ, ಕೈಗೆ...

ಮುಂದೆ ಓದಿ

ಕಾಡುದಾರಿಯ ನಡಿಗೆ ಹೈಸ್ಕೂಲು ಕಡೆಗೆ

ಶಶಾಂಕಣ shashidhara.halady@gmail.com ಕಾಡಿನ ಅಂಚಿನ ಹಳ್ಳಿಯೂರಿನಲ್ಲಿ ಇದ್ದ ಆ ಹೈಸ್ಕೂಲ್‌ನಲ್ಲಿ ಎರಡು ವಿಶಾಲವಾದ ಆಟದ ಮೈದಾನಗಳಿದ್ದವು. ಮಕ್ಕಳ ಸಹಾಯದಿಂದ ನಿರ್ಮಾಣಗೊಂಡ ಅಲ್ಲಿನ ಒಂದು ಮೈದಾನ ಎಷ್ಟು ದೊಡ್ಡದಾಗಿತ್ತು...

ಮುಂದೆ ಓದಿ

ಹೆಸರಿನಷ್ಟೇ ಇವರ ಕೆಲಸವೂ ವಿಶಿಷ್ಟ !

ಶಶಾಂಕಣ shashidhara.halady@gmail.com ನಮ್ಮ ಹಳ್ಳಿಯಲ್ಲಿ ‘ಕೊಂಬ’ ಎಂಬ ಶ್ರಮಜೀವಿಯಿದ್ದ. ‘ಕೊಂಬ’ ಎಂಬ ಹೆಸರೇ ವಿಶಿಷ್ಟ ಅಲ್ಲವೆ? ಆ ತಲೆಮಾರಿನ ಹಲವು ಹಳ್ಳಿಗರಿಗೆ ಇಂತಹ ವಿಶಿಷ್ಟ ಹೆಸರುಗಳಿದ್ದವು. ಕೊಂಬ...

ಮುಂದೆ ಓದಿ

ಅತಿಕ್ರಮಣ ಮಾಡಿದ್ದು ನಾವಲ್ಲವೆ ?

ಶಶಾಂಕಣ shashidhara.halady@gmail.com ಕೆರೆಯ ಏರಿಯ ಪಕ್ಕದಲ್ಲೇ, ವಸತಿ ಸಂಕೀರ್ಣ ನಿರ್ಮಿಸಿಕೊಂಡಿರುವಾಗ, ಹಾವುಗಳು ಬಾರದೇ ಇರುವಂತೆ ಮಾಡಲು ಸಾಧ್ಯವೆ? ಇದು ಆ ಹಾವುಗಳ ವಾಸಸ್ಥಳ; ಪುರಾತನ ಕಾಲದಿಂದಲೂ ಅವು...

ಮುಂದೆ ಓದಿ

ಹಾಡಿ ಗುಡ್ಡಗಳ ನಡುವೆ ಮೂರು ದಾರಿಗಳು

ಶಶಾಂಕಣ shashidhara.halady@gmail.com ಶಾಲೆಗೆ ಹೋಗಲು ನಾವು ಪಡುತ್ತಿದ್ದ ಹರಸಾಹಸ ಅಷ್ಟಿಷ್ಟಲ್ಲ. ಹಂದಿಕೊಡ್ಲು ಬೈಲು ಹಾದು ಮರದ ಸಂಕದ ಮೇಲಿನ ತೋಡನ್ನು ದಾಟಿದರೆ, ಮೂಡುಹಾಲಾಡಿಯ ಹತ್ತಿರ ಟಾರುರಸ್ತೆ ಸಿಗುತ್ತಿತ್ತು....

ಮುಂದೆ ಓದಿ

error: Content is protected !!