Saturday, 27th July 2024

ತಾರತಮ್ಯ, ಬ್ರಾಹಣ್ಯ ಇವು ನಿರೂಪಣೆಯೇ ?ಇತಿಹಾಸವೋ ?

ಶಿಶಿರ ಕಾಲ shishirh@gmail.com ಇವರು ನನಗಂತೂ ಅಮೆರಿಕಾದಲ್ಲಿ ಹೋದಲ್ಲ ಸಿಗುತ್ತಿರುತ್ತಾರೆ. ವಾಲ್ಮಾರ್ಟ್, ಕೊಷ್ಟ್ಕೊ ಮೊದಲಾದ ದೊಡ್ಡ ಅಂಗಡಿಗಳಲ್ಲಿ, ಮಾಲ್, ಸಿನೆಮಾ ಹಾಲ್‌ಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ, ಟ್ರೆಕಿಂಗ್, ಕ್ಯಾಂಪಿಂಗ್ ಗೆ ಹೋದಾಗ, ರೈಲಿನ ಪಕ್ಕದ ಸೀಟಿನಲ್ಲಿ ಹೀಗೆ. ಚರ್ಮದ ಬಣ್ಣದಿಂದ ದಕ್ಷಿಣ ಏಷ್ಯಾದನೆಂದು ಕಂಡರೆ, ಕೈಯಲ್ಲಿರುವ ಕಾಶೀದಾರ, ರುದ್ರಾಕ್ಷಿ ನೋಡಿದಾಗ ತಕ್ಷಣ ಹಿಂದೂ ಎಂದು ಇವರಿಗೆ ತಿಳಿದುಬಿಡುತ್ತದೆ. ನೀವು ಭಾರತದವರೇ? ಭಾರತವೆಂದರೆ, ಭಾರತೀಯರೆಂದರೆ ನನಗೆ ಬಹಳ ಅಚ್ಚುಮೆಚ್ಚು ಎಂಬಿತ್ಯಾದಿ ಬೊಗಳೆಯಿಂದ ಶುರುವಾಗುತ್ತದೆ. ಇವರಿಗೆ ಭಾರತ ಬೇರೆಯದೇ ಕಾರಣಕ್ಕೆ ಇಷ್ಟ. […]

ಮುಂದೆ ಓದಿ

ಅಮೆರಿಕ ಆಡಲಿದೆ 2024ರ ಕ್ರಿಕೆಟ್‌ ವಿಶ್ವಕಪ್‌ !

ಶಿಶಿರ ಕಾಲ shishirh@gmail.com ಕ್ರಿಕೆಟ್. ಬ್ರಿಟಿಷರು ಕಲಿಸಿದರು, ಬಿಟ್ಟು ಹೋದರು ಇತ್ಯಾದಿ ಎಲ್ಲವೂ ಹೌದು. ಆದರೆ ಇಂದು ನಮ್ಮಲ್ಲಿನ ಕ್ರಿಕೆಟ್ ಎಲ್ಲ ರೀತಿ ಯಲ್ಲೂ ಬ್ರಿಟಿಷರನ್ನು ಮೀರಿ...

ಮುಂದೆ ಓದಿ

ಲಾಜಿಕ್‌ ಇಲ್ಲದ ಆಚರಣೆಗಳೆಲ್ಲ ಮೂಢನಂಬಿಕೆಗಳೇ ?

ಶಿಶಿರ ಕಾಲ shishirh@gmail.com ಬ್ರೆಝಿಲ್ ಮತ್ತು ಉರುಗ್ವೆ, ಅರ್ಜೆಂಟೀನಾದಲ್ಲಿ ಈ ಪದ್ಧತಿಯಿದೆ. ಊರಿನ ದೊಡ್ಡ ವೃಕ್ಷಕ್ಕೆ ಕೆಂಪು ದಾರ ಸುತ್ತುತ್ತಾರೆ. ಒಬ್ಬ ಪುರೋಹಿತ ಬಂದು ಒಂದಿಷ್ಟು ಏನೋ...

ಮುಂದೆ ಓದಿ

ಅಂದ ಹಾಗೆ ಇದು ಆಪರೇಷನ್‌ ಪೇಪರ್‌ ಕ್ಲಿಪ್‌ !

ಶಿಶಿರ ಕಾಲ shishirh@gmail.com ಕುಮಟಾ, ಹೊನ್ನಾವರ, ಸಿರ್ಸಿ ಹೋಟೆಲ್ಲುಗಳಲ್ಲಿ ಮಿಸಾಳ್ ಭಾಜಿ ಎಂಬ ಒಂದು ತಿಂಡಿ ಸಿಗುತ್ತದೆ. ಅವಲಕ್ಕಿ, ಕರಿದ ಶೇಂಗಾ, ಈರುಳ್ಳಿ, ಮ್ಯಾಟೋ, ಚುಡುವಾ, ಬೆಲ್ಲ,...

ಮುಂದೆ ಓದಿ

ಬ್ರೆಜಿಲ್‌ನ ಕಾಡುಜನರ ಐದು ಶತಮಾನದ ಯುದ್ದ

ಶಿಶಿರ ಕಾಲ shishirh@gmail.com ನಾವು ಕೆಲ ಸ್ನೇಹಿತರು ಸೇರಿ ಅಮೆಜಾನ್ ಕಾಡಿನೊಳಕ್ಕೆ ಸ್ವಲ್ಪ ಹೋಗಿ ನೋಡಿ ಬರೋದು ಅಂತ ಹೊರಟಿದ್ದೆವು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆದ ನನಗೇನು...

ಮುಂದೆ ಓದಿ

ಸಸ್ಯಶಾಸ್ತ್ರಜ್ಞರಿಗೆ ಬಳ್ಳಿಗಳೆಂದರೆ ಇಂದಿಗೂ ನಿಗೂಢ

ಶಿಶಿರ ಕಾಲ shishirh@gmail.com ನಮ್ಮ ಊರಿನ ತೋಟಗಳಲ್ಲಿ ಅಡಕೆ, ತೆಂಗು ಮತ್ತು ಬಾಳೆ ಬಿಟ್ಟು ಬೆಳೆಸುವ ಇನ್ನೆರಡು ಗಿಡಗಳಿವೆ. ಅವು ಗಿಡ ಎನ್ನುವುದಕ್ಕಿಂತ ಬಳ್ಳಿಗಳು. ವೀಳ್ಯದೆಲೆ ಬಳ್ಳಿ...

ಮುಂದೆ ಓದಿ

ಬದುಕು ಕೇವಲ ಫೋಟೋ ಸೆಷನ್‌ ಆಗದಿರಲಿ

ಶಿಶಿರ ಕಾಲ shishirh@gmail.com ಮನುಷ್ಯನಿಗೆ ಫೋಟೋ ಎಂದರೆ ಏಕೆ ಅಷ್ಟು ಹುಚ್ಚು? ಫೋಟೋ ಇಲ್ಲದ ಸೋಷಿಯಲ್ ಮೀಡಿಯಾ ಯೋಚಿಸಿ ನೋಡಿ. ಫೆಸ್ಬುಕ್, ಇನ್ಸ್ಟಾಗ್ರಾಮ್ ಇವುಗಳಲ್ಲಿನ ಪ್ರತಿಕ್ರಿಯೆಗಳಲ್ಲಿ ಶೇ....

ಮುಂದೆ ಓದಿ

ಸಾಕಾಗಿದೆ ಷರಿಯಾ, ಈ ದೌರ್ಜನ್ಯ ಸರಿಯಾ…?

ಶಿಶಿರ ಕಾಲ shishirh@gmail.com ಇದೊಂದು ವಿಷಯದ ಮೇಲೆ ಬರೆಯಲೇಬೇಕು ಎಂದುಕೊಳ್ಳುತ್ತಲೇ ಕೆಲವು ವಾರ ಕಳೆದವು. ಪ್ರತೀ ವಾರ ಮುಂದೆ ಹಾಕುತ್ತ ಬಂದೆ. ವಿಷಯ ಇರಾನಿನಲ್ಲಾಗುತ್ತಿರುವ ಗಲಾಟೆ, ದಂಗೆಯ...

ಮುಂದೆ ಓದಿ

ಎಲಾನ್‌ ಮಸ್ಕ್‌ಗೆ ಎಲ್ಲವೂ ಆಟವೇ ?!

ಶಿಶಿರ ಕಾಲ shishirh@gmail.com ಆತನನ್ನು ಪ್ರಚಂಡ, ಪರಮಹುಚ್ಚ, ದೀಡ್ ಶಾಣ್ಯಾ, ಸೊಕ್ಕಿನ ಮನುಷ್ಯ, ಫೇಕ್, ಬುದ್ಧಿವಂತ, ಮಾಸ್ಟರ್‌ಪೀಸ್ ಎಂದೆಲ್ಲ ಕರೆಯುತ್ತಾರೆ. ನೀವು ಅವನನ್ನು ಟ್ವಿಟರ್‌ನಲ್ಲಿ ಒಂದೇ ದಿನ...

ಮುಂದೆ ಓದಿ

ಒಂದು ಚಿಟಿಕೆ, ರುಚಿಗೆ ತಕ್ಕಷ್ಟು ವಿಷ !

ಶಿಶಿರ ಕಾಲ shishirh@gmail.com ಟೆಫ್ಲಾನ್‌ನಂಥ ರಾಸಾಯನಿಕ ದೇಹಕ್ಕೆ ಮಾರಕ ಎಂದು ತಿಳಿಯಲು ಅಮೆರಿಕದಂಥ ದೇಶಕ್ಕೇ ಬಹಳಷ್ಟು ವರ್ಷಗಳು ಹಿಡಿಯಿತು. ಭಾರತವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ದೋಸೆ...

ಮುಂದೆ ಓದಿ

error: Content is protected !!