ಶಿಶಿರ ಕಾಲ shishirh@gmail.com ಒಬ್ಬ ವ್ಯಕ್ತಿಯನ್ನು, ಬಂಧಿಸುವಾಗ ಕೂಡ ಅದಕ್ಕೆ ಮುನ್ನ ಕಾರಣ ಹೇಳಲಾಗುತ್ತದೆ. ಪ್ರಾಣಿಗಳಿಗೆ ಕಾರಣ ಹೇಳುವವರಾರು? ಕಾರಣವನ್ನೇ ಹೇಳದೆ, ಅಪರಾಧ ದೃಢಪಡದೆ, ಕೊಲೆಗಾರನ ಗುರುತಿಸದೆ, ಪುರಾವೆಗಳನ್ನೊದಗಿಸದೆ ಪ್ರಾಣಿಯೊಂದನ್ನು ಕೊಲ್ಲುವುದು ಎಷ್ಟು ಸರಿ? ಪ್ರಾಣಿಗಳ ಬಗೆಗಿನ ನೈತಿಕತೆ, ಕಾನೂನು ಬಂದಾಗ ನಾವು ಆಸ್ಥೆಯಿಂದ ವ್ಯವಸ್ಥೆಯನ್ನು ರೂಪಿಸುವುದಿಲ್ಲವೇಕೆ? ನಮಗೇಕೆ ಅಷ್ಟು ಅಸಡ್ಡೆ? ನಮ್ಮ ಮನೆಯ ಹಿತ್ತಲಿನ ಹಿಂದೆಲ್ಲ ಪಶ್ಚಿಮಘಟ್ಟ (ಇದನ್ನು ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ). ನಮ್ಮೂರಿಗೆ ಕೆಲಸಕ್ಕೆ ಬರುವ ಕೃಷಿ ಕಾರ್ಮಿಕರೆಲ್ಲ ಪಕ್ಕದೂರಿನವರು. ಆ ಊರಿಗೆ […]
ಶಿಶಿರ ಕಾಲ shishirh@gmail.com ಬಯ್ಯುವುದು, ಹೊಡೆಯುವುದು ಇವೆಲ್ಲ ಪಾಲಕರಾದವರ ಪ್ರೀತಿಯ, ಕರ್ತವ್ಯದ ಸಂಕೇತವೆಂದು ನಂಬಿಕೊಂಡ ದೊಡ್ಡ ವರ್ಗವೇ ಇದೆ. ಆದರೆ ಶಿಕ್ಷಿಸುವುದು- ಪ್ರೀತಿಯ, ಜವಾಬ್ದಾರಿಯ ಹೆಸರಿನಲ್ಲಿ ಬಹುತೇಕ...
ಶಿಶಿರ ಕಾಲ ಶಿಶಿರ ಹೆಗಡೆ shishirh@gmail.com ಒಲಿಂಪಿಕ್. ಅದೊಂದು ಕ್ರೀಡಾಸ್ಪರ್ಧೆ ಅಷ್ಟೇ ಅಲ್ಲ, ಅದು ಮನುಷ್ಯನ ಗರಿಷ್ಠ ಸಾಧ್ಯತೆ ಪ್ರದರ್ಶನವಾಗುವ ವೇದಿಕೆ. ಅಮೆರಿಕ, ಚೀನಾ, ರಷ್ಯಾ, ಬ್ರಿಟನ್,...
ಶಿಶಿರ ಕಾಲ shishirh@gmail.com ಸಮಯವನ್ನು ಸರಿಯಾಗಿ ಬಳಸಿಕೊಳ್ಳದವರ ಇನ್ನೊಂದು ಸಮಸ್ಯೆಯೆಂದರೆ ಅಂಥವರು ತಮ್ಮ ಬಹುತೇಕ ಆಯ್ಕೆಗಳನ್ನು, ಆದ್ಯತೆಗಳನ್ನು ಆರಿಸಿಕೊಳ್ಳುವಲ್ಲಿ ಎಡವುತ್ತಾರೆ. ಇದೊಂದು ವಿಷವರ್ತುಲ. ಆಯ್ಕೆಗಳು ತಪ್ಪಿದಲ್ಲಿ ಇನ್ನಷ್ಟು...
ಶಿಶಿರ ಕಾಲ shishirh@gmail.com ಕೆಲವು ಮಕ್ಕಳು ಹುಟ್ಟಿನಿಂದಲೇ ಅಸಾಮಾನ್ಯರಾಗಿರುತ್ತಾರೆ. ಎಲ್ಲರೂ ಒಂದೇ, ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸ ಬಹುದು ಎನ್ನುವುದು ಒಂದು ಮಟ್ಟಿಗೆ ಸತ್ಯ. ಆದರೆ ಈ...
ಶಿಶಿರ ಕಾಲ shishirh@gmail.com ಸರ್ಗೆ ಸ್ಕ್ರಿಪಾಲ್. ಆತನೊಬ್ಬ ಡಬಲ್ ಏಜೆಂಟ್/ಸ್ಪೈ. ಡಬಲ್ ಏಜೆಂಟ್ ಎಂದರೆ ಪರದೇಶದಲ್ಲಿದ್ದು ಬೇಹುಗಾರಿಕೆ ಮಾಡುತ್ತ, ಕ್ರಮೇಣ ಆ ಅನ್ಯದೇಶದ ಬೇಹುಗಾರಿಕಾ ಸಂಸ್ಥೆಯ ಜತೆಯೇ...
ಶಿಶಿರ ಕಾಲ shishirh@gmail.com ದೇಹಸಹಜ ಸೌಂದರ್ಯವೆನ್ನುವುದು ಪರ್ಫೆಕ್ಷನ್‌ನ ಒಂದು ಹಂಬಲ. ಇದೇ ಪರಿಪೂರ್ಣತೆಯೆಂದು ನಮಗೆ ನಾವೇ ನಂಬಿ ಕೊಂಡು ಅದರಲ್ಲಿ ಹೊಂದುತ್ತದೆಯೇ ಅಥವಾ ಇಲ್ಲವೇ ಎಂದು ಹೋಲಿಸಿ...
ಶಿಶಿರ ಕಾಲ shishirh@gmail.com ಕೆಲ ವರ್ಷದ ಹಿಂದೆ ಶಿಕಾಗೋ ಕನ್ನಡ ಕೂಟದ ಸಾಹಿತ್ಯೋತ್ಸವಕ್ಕೆ ಲೇಖಕ, ಕಥೆಗಾರ ವಸುಧೇಂದ್ರ ಬಂದಿದ್ದರು. ಆಗ ಅವರು ವಿಜಯನಗರ ಸಾಮ್ರಾಜ್ಯ, ಅದರ ಇತಿಹಾಸ,...
ಶಿಶಿರ ಕಾಲ shishirh@gmail.com ಹಿಂದಿನ ವಾರ ಉಕ್ರೇನಿನ ಸ್ಥಿತಿಯ ಬಗ್ಗೆ, ಅಲ್ಲಿನ ಜನರ ಯುದ್ಧದ ನಡುವೆಯ ಅನನ್ಯ ದೇಶಪ್ರೇಮದ ಬಗ್ಗೆ ಬರೆದಿದ್ದೆ. ಅದು ಇನ್ನೊಂದು ಆಯಾಮದಲ್ಲಿ ಯುದ್ಧವನ್ನು...
ಶಿಶಿರ ಕಾಲ shishirh@gmail.com ಹಿಂದೆಲ್ಲ ಯುದ್ಧವೆಂದರೆ ಬಿಲ್ಲು ಬಾಣ ಇತ್ಯಾದಿ ಇಟ್ಟುಕೊಂಡು ಎರಡು ಸೇನೆಗಳು ಹೊಡೆದಾಡುತ್ತಿದ್ದವು. ಯಾವುದೇ ಯುದ್ಧ ಒಳ್ಳೆಯದು ಎನ್ನುವಂತೆ ಇಲ್ಲ. ಆದರೆ ಆ ಕಾಲದ...