ವಿತ್ತೀಯ ನೋಟ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ೨೦೨೪ ರ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಅಲ್ಪ ಮಟ್ಟಿಗೆ ಏರಿಕೆಯಾಗುವ ಮುನ್ಸೂಚನೆ ಯನ್ನು ಆರ್‌ಬಿಐ ಗವರ್ನರ್ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಿಡಿಪಿ ದರವನ್ನು ಶೇ. ೬.೪ ರಿಂದ ಶೇ. ೬.೫ ಕ್ಕೆ ಪರಿಷ್ಕರಿಸಿದೆ. ಮತ್ತು ಹಣದುಬ್ಬರ ಇಳಿಕೆಯಾಗಿ ಶೇ. ೫.೨ ತಲುಪಬಹುದು ಎಂದು ಅಂದಾಜಿಸಿದೆ. ೨ಂ೨೪ ರ ಸರಾಸರಿ ಹಣದುಬ್ಬರ ಶೇ. ೫.೨ ಮತ್ತು ನಮ್ಮ ಗುರಿ ಶೇ. ೪ ಮತ್ತು ಆ ನಿಟ್ಟಿನಲ್ಲಿ […]
ಯಶೋ ಬೆಳಗು yashomathy@gmail.com ಗೌರವಕ್ಕೆ ಹಲವು ಹೆಸರು…. ಹೆಣ್ಣು ಗೌರವದ ಕನಿಷ್ಠ ಮತ್ತು ಗರಿಷ್ಠ ಸೂಚಿ ಹೆಣ್ಣೆ! ನೀನು ಹೆರುವೆ ಹೆದರಿಕೆಯ ಸಂತಾನ ಅದಕ್ಕೆಂತಲೇ ನಿನಗಿಲ್ಲ ಯಾವುದೇ...
ಯಶೋ ಬೆಳಗು yashomathy@gmail.com ಜಾತಿ, ಧರ್ಮಗಳ ಮೂಲಕ ಗುರುತಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ಮನಸ್ಥಿತಿಯೇ ಎಡೆಯೂ ವಿಜೃಂಬಿಸುವಾಗ ಎಲ್ಲರನ್ನೂ ಒಗ್ಗೂಡಿ ಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ, ಜಾತಿ...
ಯಶೋ ಬೆಳಗು yashomathy@gmail.com ಅಕ್ಷರ ಲೋಕದ ಗಂಧ-ಗಾಳಿಯಿಲ್ಲದ ಕಲೆಯ ನೆರಳಲ್ಲಿ ಬದುಕು ಕಟ್ಟಿಕೊಳ್ಳುವ ವಿಶ್ವಕರ್ಮ ಜನಾಂಗದ ಮಧ್ಯಮವರ್ಗದ ಶ್ರಮಿಕರ ಮನೆಯಲ್ಲಿ ಜನಿಸಿದ ನನ್ನ ಮೂಲ ತುಮಕೂರು ಜಿಲ್ಲೆಯ...
ಯಶೋ ಬೆಳಗು yashomathy@gmail.com ಇತ್ತೀಚೆಗೆ ಕೆಲಸದ ಒತ್ತಡ ತುಸು ಹೆಚ್ಚೇ ಆಗಿರುವ ಕಾರಣ, ತಲೆಯಲ್ಲಿ ನಾನಾ ಟ್ರ್ಯಾಕುಗಳಲ್ಲಿ ಆಲೋಚನೆಗಳ ಮಿಂಚಿನ ಓಟ ಸಾಗಿರುತ್ತದೆ. ಎದುರಿಗೆ ಕುಳಿತವರ ಮಾತುಗಳು...
ಯಶೋ ಬೆಳಗು yashomathy@gmail.com ನಾವೇನು ಬಯಸಿದರೂ ಬದುಕಿನ ಜೋಳಿಗೆಯಲ್ಲಿ ಅದೇನಿರತ್ತೋ ಅದೇ ನಮಗೆ ದೊರೆಯುವುದು ಅನ್ನುವ ವೇದಾಂತದ ಮಾತು ಸಮಾ ಧಾನ ನೀಡುತ್ತದೆ. ಒಂದಷ್ಟು ಜನರನ್ನು ಭೇಟಿಯಾಗಬೇಕು,...
ಇಂದಿಗೂ ಒಬ್ಬಂಟಿ ಹೆಣ್ಣಿನ ಕಥೆ ಚಿಂತಾಜನಕವೇ. ಬಸ್‌ಗಾಗಿ ಕಾಯುತ್ತ ನಿಂತಾಕೆಯನ್ನು ಶಾಲಾ ವಾಹನದಲ್ಲಿ ಡ್ರಾಪ್ ಮಾಡುತ್ತೇನೆಂದು ಕರೆದಾಗ, ನಂಬಿಕೆಯಿಂದ ಶಾಲಾ ಬಸ್ ಹತ್ತಿದ ಆಕೆಯ ಮೇಲೆ ಅತ್ಯಾಚಾರವೆಸಗಿದ...
ಯಶೋ ಬೆಳಗು yashomathy@gmail.com ಸಂತೋಷ ಅನ್ನುವುದು ಒಂದು ಸ್ಥಿತಿ! ಅದನ್ನು ಅನುಭವಿಸುವುದನ್ನು ರೂಢಿಸಿಕೊಳ್ಳದಿದ್ದರೆ ಬದುಕು ಬೋರೆದ್ದು ಹೋಗುತ್ತದೆ. ಅದು ಮಗುವಿನ ಮುಗ್ಧ ನಗೆಯಿರ ಬಹುದು, ಆಗ ತಾನೇ...
ಯಶೋ ಬೆಳಗು yashomathy@gmail.com Power, People, Public….The power P…. ಮೊನ್ನೆಯಷ್ಟೇ ಎಪ್ಪತ್ನಾಲ್ಕನೇ ಗಣ ರಾಜ್ಯೋತ್ಸವದ ಸಂಭ್ರಮಾಚರಣೆಯ ಶುಭ ಹಾರೈಕೆಯ ಮೆಸೇಜುಗಳಲ್ಲಿ ಗಮನ ಸೆಳೆದ ಒಂದು ಮೆಸೇಜೆಂದರೆ;...
ಯಶೋ ಬೆಳಗು yashomathy@gmail.com ಸತ್ಯಜಿತ್‌ರಿಂದ ದೂರಾದ ಮೇಲೆ ಮಾಧವಿ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಳು. ಬದುಕಿಕೊಂಡಳು. ಆಮೇಲೆ ಬೇರೆ ಚಿತ್ರಗಳಲ್ಲಿ ನಟಿಸತೊಡಗಿ ದಳು. ಹೆಸರಾಯಿತು. ದುಡ್ಡಾಯಿತು. ಅದೇ ಅನೇಕರ...