ಯಾವುದೇ ಮಾಹಿತಿ ನೀಡದ ಸರಕಾರ ಜಿಲ್ಲಽಕಾರಿ ಬಳಿಯೂ ಮಾಹಿತಿ ಇಲ್ಲ ವಿಶೇಷ ವರದಿ: ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ ಶಾಲಾ ಕಾಲೇಜುಗಳ ಆರಂಭಕ್ಕೆ ಹಸಿರು ನಿಶಾನೆ ತೋರಿಸಿರುವ ಸರಕಾರ ಅದೇ ಸಮಯಕ್ಕೆ ಮಕ್ಕಳು ಇರಲು ವಿದ್ಯಾರ್ಥಿನಿಲಯಗಳನ್ನು ಸಿದ್ಧತೆ ಮಾಡಿಕೊಳ್ಳ ದಿರುವುದು ದೊಡ್ಡ ಆತಂಕಕ್ಕೆ ಎಡೆ ಮಾಡಿದೆ. ನಾಳೆ ಬೆಳಗ್ಗೆಯಿಂದ 9 ರಿಂದ 12 ನೇ ತಗರತಿಗಳು ಆರಂಭವಾಗುತ್ತಿವೆಯಾದರೂ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳನ್ನು ಆರಂಭ ಮಾಡಲು ಇದುವರೆಗೆ ಸರಕಾರ ಹಸಿರು ನಿಶಾನೆ ತೋರಿಲ್ಲ. ಸರಕಾರದಿಂದ ಯಾವುದೇ ಮಾರ್ಗಸೂಚಿಗಳು […]
ಕುಟುಂಬಕ್ಕೆ ಇನ್ನೂ ಬಿಡದ ಆತಂಕ ದೆಹಲಿಯಲ್ಲೀಗ ಸೇಫ್ ವಿಶೇಷ ವರದಿ: ರಾಘವೇಂದ್ರ ಕಲಾದಗಿ ಬಾಗಲಕೋಟೆ: ಅಫಘಾನಿಸ್ತಾನದ ತಾಲಿಬಾನಿಗಳ ಕ್ರೂರ ಅಟ್ಟಹಾಸದ ಪರಮಾವಧಿಯನ್ನು ಕಣ್ಣಾರೆ ಕಂಡು ಜೀವ ಅಂಗೈಯಲ್ಲಿ...
ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ರಂಗಸಜ್ಜು ಹೆಚ್ಚಿದ ಸ್ವಪಕ್ಷೀಯರ ಅತೃಪ್ತಿ, ಆತಂಕದಲ್ಲಿ ಬಿಜೆಪಿ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಮಂತ್ರಿಗಿರಿ ಆಕಾಂಕ್ಷಿಗಳ ಕಾಟ ಹಾಗೂ ಉಸ್ತುವಾರಿಗಳ ನಿರಂತರ...
ಸವಾರರು ನಿಯಮ ಪಾಲಿಸಲ್ಲ ಪೊಲೀಸರ ವರ್ತನೆ ಸರಿಯಿಲ್ಲ ಘರ್ಷಣೆಗಳಿಗೆ ಬೀಳಬೇಕಿದೆ ಕಡಿವಾಣ ವಿಶೇಷ ವರದಿ: ರಂಗನಾಥ ಕೆ. ಮರಡಿ ತುಮಕೂರು ಜಿಲ್ಲೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ದಿನೇ...
ಯಡಿಯೂರಪ್ಪನವರ ನಂತರ ಬರೋಬ್ಬರಿ 22 ತಿಂಗಳ ಬಳಿಕ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದಾರೆ ವಿಶೇಷ ವರದಿ: ಅರವಿಂದ ಬಿರಾದಾರ, ವಿಜಯಪುರ ಆಲಮಟ್ಟಿಯಲ್ಲಿ ಕೃಷ್ಣೆಗೆ ಅಡ್ಡಲಾಗಿರುವ ಲಾಲ ಬಹದ್ದೂರ್ ಶಾಸ್ತ್ರೀ...
ಅಶ್ಲೀಲ ವಿಡಿಯೋ ಕಾಲ್‌ನಿಂದ ಹಣ ಕಳೆದುಕೊಂಡ ಯುವಕ ಎಚ್ಚರಿಕೆಯಿಂದಿರಲು ಇಲಾಖೆ ಸಲಹೆ ವಿಶೇಷ ವರದಿ: ರಮೇಶ್ ಹೆಗಡೆ ಸಾಗರ ವಿಡಿಯೋ ಕಾಲ್‌ಗಳನ್ನು ಚಿತ್ರಿಸಿ ಹಣ ಕೀಳುವ ಪ್ರಕರಣಗಳು ದಿನದಿಂದ...
ಇದು ರಾಜಕೀಯ ಪ್ರಯಾಸ ಕಳೆಯುವ ಉದ್ದೇಶವೋ, ಭವಿಷ್ಯ ಬರೆಯುವ ಏಕಾಂತದ ಪ್ರವಾಸವೋ? ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಅಧಿಕಾರ ಹಸ್ತಾಂತರದ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ...
ಚೆಂಗಳಿಕೆವ್ವನಿಕೆ ಹರಕೆಗಾಗಿ ಓಕುಳಿ ಕರೋನಾ ಸುಳಿನ ಮಧ್ಯೆ ಭರ್ಜರಿ ಓಕುಳಿ ವಿಶೇಷ ವರದಿ:ರಾಘವೇಂದ್ರ ಕಲಾದಗಿ ಬಾಗಲಕೋಟೆ ಜಿಲ್ಲೆಯ ಗಿರಿಸಾಗರದಲ್ಲಿ ಪುರುಷ- ಮಹಿಳೆಯರ ಸಗಣಿ ಎರಚಾಟದ ಓಕುಳಿ ಸಂಭ್ರಮ...
200 ಎಕರೆ ಜಮೀನು ಅಗತ್ಯ ಮುಮ್ಮಿಗಟ್ಟಿ, ಗಾನಮಗಟ್ಟಿ, ಇಟ್ಟಿಗಟ್ಟಿಗಳಲ್ಲಿ ಸ್ಥಳ ಪರಿಶೀಲನೆ ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ಚಿಕಿತ್ಸೆ ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ ಆಲ್...
ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಮಹಿಳಾ ಮತದಾರರೇ ನಿರ್ಣಾಯಕ ವಿಶೇಷ ವರದಿ: ಚಂದ್ರಶೇಖರ ಎಂ.ಹಿರೇಮಠ ಹುಬ್ಬಳ್ಳಿ: ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದ್ದು,...