Saturday, 27th July 2024

ಸಿಎಂಸಿಎ ಕ್ಷಮೆ: ಸ್ವಾಗತಾರ್ಹ

ಒಂದು ಜಾತಿಗೋ ಸಮುದಾಯಕ್ಕೋ ಸೀಮಿತರಲ್ಲ. ಈ ದೇಶ ಕಂಡ ರಾಷ್ಟ್ರ ನಾಯಕರು, ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಕಾನೂನು ಪಂಡಿತರು. ಅಂದಿನ ಸರಕಾರದಲ್ಲಿ ಸಚಿವರಾದಾಗ ಹಲವಾರು ರೀತಿಯ ತಪ್ಪುುಗಳನ್ನು ಸರಿಪಡಿಸಿ ನೈಜ ಭಾರತೀಯತೆಯನ್ನು ಪ್ರತಿಪಾದಿಸಿದವರು. ಸರಕಾರದ ಶಿಕ್ಷಣ ಇಲಾಖೆ ಸಂವಿಧಾನ ದಿನಾಚರಣೆಯ ಸಂಬಂಧ ಹೊರಡಿಸಲಾದ ಕೈಪಿಡಿಯಲ್ಲಿನ ದೋಷವನ್ನು ಒಪ್ಪಿಿಕೊಂಡ ಅದಕ್ಕೆೆ ಬೇಷರತ್ ಕ್ಷಮೆಯಾಚಿಸಿರುವುದು ಸ್ವಾಾಗತಾರ್ಹ. ಸದರಿ ಆಕ್ಷೇಪಾರ್ಹ ಸುತ್ತೋೋಲೆಯನ್ನು ಸಿದ್ದಪಡಿಸಿದ್ದ (ಸಿಎಂಸಿಎ) ಪೌರ ಪ್ರಜ್ಞೆಗಾಗಿ ಮಕ್ಕಳ ಚಳವಳಿಯ ಈ ನಡೆ ನಿರೀಕ್ಷಿತವೂ ಹೌದು. ಏಕೆಂದರೆ ಇಂತಹ ತಪ್ಪುುಗಳು ಸರಕಾರದಂತಹ […]

ಮುಂದೆ ಓದಿ

ದಾರಿದೀಪೋಕ್ತಿ

ಸಿಟ್ಟು ಬರಲು ಹೆಚ್ಚು ಸಮಯ ಬೇಡ. ಅದು ಬೇಗನೆ ಬಂದು ಗರಿಷ್ಠ ಹಾನಿಯನ್ನು ಮಾಡುತ್ತದೆ. ಅದು ನಿಮ್ಮದಲ್ಲದ ತಪ್ಪಿಗೆ ನಿಮಗೆ ಶಿಕ್ಷೆ ನೀಡುತ್ತದೆ. ಆದ್ದರಿಂದ ಸಿಟ್ಟು ಬರದಂತೆ...

ಮುಂದೆ ಓದಿ

ವಕ್ರತುಂಡೋಕ್ತಿ

ಪತ್ರಿಕೆಯಲ್ಲಿ ದಿನಭವಿಷ್ಯವನ್ನೇ ಓದಬೇಕಿಲ್ಲ, ಬೆಳಗಿನ ಟೀ – ಕಾಫಿ ಮಾಡುವಾಗ ಅಡುಗೆ ಮನೆಯಿಂದ ಬರುವ ಶಬ್ದದಿಂದಲೂ...

ಮುಂದೆ ಓದಿ

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್. * ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ. *...

ಮುಂದೆ ಓದಿ

ಮತ್ತೊಂದುಸಾಹಸಕ್ಕೆ: ಇಸ್ರೋ ಸಜ್ಜು

ಮುಂದೊಂದು ದಿನ ಹಿಂದಿಕ್ಕಿಿ ಮುಂದೆ ಸಾಗುವುದರಲ್ಲಿ ಯಾವ ಅನುಮಾನ ಅಥವಾ ಸಂಶಯ ಇಲ್ಲ. ಹಾಗೆಯೇ ಇನ್ನೊೊಂದು ವಿಷಯವೆಂದರೆ ಇದು ಕಾರ್ಯಗತ ಗೊಂಡರೆ ಮುಂದೆ ಬಾಹ್ಯಾಾಕಾಶದಲ್ಲಿ ಬಹಳ ಮುಂಚೂಣಿಯಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಿರಬಹುದು ಎಂದು ಯಾವತ್ತೂ ತಲೆಕೆಡಿಸಿಕೊಳ್ಳುತ್ತಿದ್ದರೆ, ನೀವು ನೀವಾಗಿ ಇರಲು ಸಾಧ್ಯವಿಲ್ಲ. ಇಲ್ಲದ ಸಮಸ್ಯೆಯನ್ನು ನೀವಾಗಿಯೇ ಸೃಷ್ಟಿಸಿಕೊಂಡಂತೆ. ಬೇರೆಯವರಿಗೆ ನಿಮ್ಮ ಬಗ್ಗೆ ಯೋಚಿಸುವುದರಿಂದ...

ಮುಂದೆ ಓದಿ

ವಕ್ರತುಂಡೋಕ್ತಿ

ಎಲ್ಲ ಸಮಸ್ಯೆಗಳ ಅಲ್ಪಕಾಲಿಕ ಪರಿಹಾರಕ್ಕೆ ಬಿಯರ್ ಎಂದು...

ಮುಂದೆ ಓದಿ

ದಾರಿದೀಪೋಕ್ತಿ

 ನಿಮ್ಮ ಜೀವನ ಪ್ರತಿ ಮುಂದಿನ ಘಟ್ಟಕ್ಕೂ  ನಿಮ್ಮ ಹೊಸ ವರ್ಷನ್ ಬೇಕು. ಅಂದರೆ ನೀವು ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು. ನಿಮ್ಮ ಯೋಚನೆ ಒಂದೇ ರೀತಿಯಾಗಿದ್ದರೆ ನಿಮ್ಮಿಂದ  ಹೊಸ ಸಾಧ್ಯತೆಗಳು ಸಾಧ್ಯವಾಗದೆ...

ಮುಂದೆ ಓದಿ

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು. * ವಿದ್ಯುತ್ ಚಾಲಿತ ಹಾಗೂ ಪೆಟ್ರೋಲ್ ಮತ್ತು ವಿದ್ಯುತ್...

ಮುಂದೆ ಓದಿ

ಅಂಬೇಡ್ಕರ್ ವಿವಾದ: ಸಲ್ಲದ ಎಡವಟ್ಟು!

ಎಲ್ಲಾ ಇಲಾಖೆಯ ಉನ್ನತ ಹಾಗೂ ಕೆಳವರ್ಗದ ಅಧಿಕಾರಿಗಳೂ ಸಹ ಮೊದಲು ನಮ್ಮ ದೇಶದ ಸಂವಿಧಾನವನ್ನು ಸಂಪೂರ್ಣ ಅಧ್ಯಯನ ಮಾಡಿ ಅದರಲ್ಲಿ ಪರಿಣತಿ ಹೊಂದುವುದು ಬಹಳ ಮುಖ್ಯ. ರಾಜ್ಯದ...

ಮುಂದೆ ಓದಿ

error: Content is protected !!