Friday, 19th July 2024

ಯುವ ‘ಶಕ್ತಿ’ಹೀನ

ಸದೃಢ ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ ಅಥವಾ ರಾಜ್ಯ ಎಂದಿಗೂ ಸದೃಢವಾಗಿರುತ್ತದೆ ಎಂಬ ಮಾತಿದೆ. ಆದರೆ ಇದೀಗ ಕರ್ನಾಟಕದ ಯುವ ಸಮುದಾಯ ರಕ್ತಹೀನ ಸಮಸ್ಯೆಯಿಂದ ಬಳಲುತ್ತಿರುವ ಆಘಾತಕಾರಿ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕ ಸೇರಿದಂತೆ 17 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮೊದಲ ಹಂತದ ಸಮೀಕ್ಷೆ ನಡೆಸಿ, ವರದಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಕರ್ನಾಟಕದ ಯುವ ಸಮುದಾಯದಲ್ಲಿ ಇತ್ತೀಚೆಗೆ ರಕ್ತಹೀನತೆ ಸಮಸ್ಯೆ ಅಧಿಕವಾಗುತ್ತಲೇ ಇದೆ. ಅದರಲ್ಲೂ ಶೇ.49.4ರಷ್ಟು ಯುವತಿಯರು ರಾಜ್ಯದಲ್ಲಿ ರಕ್ತಹೀನತೆ […]

ಮುಂದೆ ಓದಿ

ಮುಷ್ಕರ; ಬೇಡ ತಾತ್ಸಾರ

ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಲವು ಬಗೆಯ ಸ್ವಾತಂತ್ರ್ಯಗಳುಂಟು. ಹೋರಾಟವೂ ಇದರ ಒಂದು ಭಾಗ. ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರಿ ಹಾಗೂ ಖಾಸಗಿ ನೌಕರರು, ಸಂಘಟನೆಗಳು ಆಗಾಗ ಹೋರಾಟಕ್ಕಿಳಿಯುವುದು...

ಮುಂದೆ ಓದಿ

ನಮ್ಮ ಆಯ್ಕೆ ಆದ್ಯತೆಗಳ ದಾರಿ ತಪ್ಪಿಸುವ ಸಾರ್ವಜನಿಕ ಅಭಿಪ್ರಾಯಗಳು

ಶಿಶಿರ ಕಾಲ ಶಿಶಿರ್‌ ಹೆಗಡೆ, ನ್ಯೂಜೆರ್ಸಿ T here is no untrue proverb. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ – ಹೀಗೆ ಹೇಳುವುದು ಕೂಡ ಒಂದು...

ಮುಂದೆ ಓದಿ

ಪರಿಹಾರ ಪರಿಷ್ಕರಣೆ ಜತೆಗೆ ಸಮಗ್ರ ಯೋಜನೆ ಜಾರಿ ಅವಶ್ಯ

ವಿಧಾನಸಭೆಯ ಕಾರ್ಯಕಲಾಪದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತಮ ಸಲಹೆಯೊಂದನ್ನು ನೀಡಿದ್ದಾರೆ. ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾಗಿರುವ ಪ್ರಮಾಣದಷ್ಟು ಪರಿಹಾರ ನೀಡಬೇಕೆಂದು ತಿಳಿಸಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ...

ಮುಂದೆ ಓದಿ

ಪ್ರಾಧಿಕಾರಕ್ಕೆ ಬೇಕು ಮತ್ತಷ್ಟು ವಿಶೇಷ ಅಧಿಕಾರ

ರಾಜ್ಯದ ಆಡಳಿತ, ಶಿಕ್ಷಣ, ವ್ಯವಹಾರ ಸೇರಿದಂತೆ ನಾಡಿನ ಎಲ್ಲ ಕಾರ್ಯಚಟುವಟಿಕೆಯಲ್ಲಿ ಕನ್ನಡವನ್ನು ಸಮಗ್ರಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಕನ್ನಡದ...

ಮುಂದೆ ಓದಿ

ಕುಂಠಿತ ಯೋಜನೆಗೆ ದೊರೆಯುವುದೇ ವೇಗ

ಮಧ್ಯ ಕರ್ನಾಟಕದ ಜನತೆಯ ಪಾಲಿಗೆ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದ ಮಹತ್ವದ ಯೋಜನೆಗೆ ಇನ್ನಾದರೂ ವೇಗ ದೊರೆಯಬೇಕಿದೆ. ರಾಜ್ಯದ ಪ್ರಮುಖ ಯೋಜನೆಯೊಂದು ಎರಡು ದಶಕಗಳಿಂದಲೂ ಭರವಸೆ – ಸಮಸ್ಯೆ...

ಮುಂದೆ ಓದಿ

ಒಂದೇ ಮಾದರಿ ಕಾನೂನು ಸೂಕ್ತ ಪರಿಹಾರ

ದೇಶದಲ್ಲಿ ಕೇಳಿಬರುತ್ತಿರುವ ಪ್ರಮುಖ ವಿವಾದಿತ ವಿಷಯ ಲವ್ ಜಿಹಾದ್. ಪ್ರೇಮದ ನೆಪದಲ್ಲಿ ಅನ್ಯಧರ್ಮೀಯರನ್ನು ವಿವಾಹವಾಗಿ, ಬಲವಂತದಿಂದ ಮತಾಂತರಗೊಳಿಸುವ ಈ ಪದ್ಧತಿ ನಿರ್ಮೂಲನೆಯ ಕೂಗು ಹೆಚ್ಚುತ್ತಿದೆ. ಈ ಪಿಡುಗಿನ...

ಮುಂದೆ ಓದಿ

ಪ್ರತಿಭಟನೆ ಹೆಸರಲ್ಲಿ ಪ್ರಶಸ್ತಿಗಳಿಗೆ ಅಗೌರವ

ಕೇಂದ್ರ ಸರಕಾರ ರೈತರ ಒಳಿತಿಗೆಂದು ಜಾರಿಗೊಳಿಸಿದ ನೂತನ ಕೃಷಿ ಮಸೂದೆ ಇದೀಗ ವಿವಾದಿತವಾಗಿದೆ. ರೈತರು ಇದನ್ನು ವಿರೋಧಿಸುತ್ತಿರುವ ಕಾರಣ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಡಿ.8 ರಂದು ಭಾರತ್...

ಮುಂದೆ ಓದಿ

ಭರವಸೆಯ ಸಭೆ

ಈಗಾಗಲೇ ರಷ್ಯಾ ಸ್ಪುಟ್ನಿಕ್ – ವಿ ಲಸಿಕೆ ವಿತರಣೆಗೆ ಮುಂದಾಗಿದ್ದು, ಸದ್ಯದಲ್ಲಿ ಈ ಲಸಿಕೆಯ ಒಟ್ಟು ಉತ್ಪಾದನೆಯ ಪ್ರಮಾಣ 2 ಮಿಲಿಯನ್‌ಗೆ ತಲುಪಲಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿ...

ಮುಂದೆ ಓದಿ

ತಮಿಳುನಾಡು ರಾಜಕೀಯ ಹೊಸ ಹುರುಪು

ದೇಶದ ರಾಜಕೀಯ ಚಟುವಟಿಕೆಯಲ್ಲಿ ಅಚ್ಚರಿಯ ಕ್ಷೇತ್ರ ತಮಿಳುನಾಡು. ಪ್ರಾದೇಶಿಕ ಪಕ್ಷಗಳಿಂದಲೇ ತನ್ನ ಶಕ್ತಿ ಸಾಮರ್ಥ್ಯ ವನ್ನು ಪ್ರದರ್ಶಿಸುತ್ತಾ ಕೇಂದ್ರ ಸರಕಾರವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ಸು ಸಾಧಿಸಿರುವ ರಾಜ್ಯ....

ಮುಂದೆ ಓದಿ

error: Content is protected !!