Saturday, 10th June 2023

ಮಾಸ್ಕ್ ಧರಿಸದಿದ್ದರೆ ಲಾಠಿ ರುಚಿ

ತುಮಕೂರು: ಕರೋನಾ ವೈರಸ್‌ ಅನ್ನು ಎದುರಿಸಲು ರಾಜ್ಯದಲ್ಲಿ ಕಡ್ಡಾಯ ಮಾಸ್ಕ್‌ ಧರಿಸಬೇಕೆನ್ನುವ ಆದೇಶವನ್ನು ಧಿಕ್ಕರಿಸಿದ ಕೆಲ ಅಂಗಡಿ ಮಾಲೀಕರಿಗೆ ಲಾಠಿ ರುಚಿ ತೋರಿಸಲಾಗುತ್ತಿದೆ.

ತುಮಕೂರಿನಲ್ಲಿ ಮಾಸ್ಕ್ ಧರಿಸದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

 

error: Content is protected !!