Saturday, 27th July 2024

ಏಷ್ಯನ್ ಗೇಮ್ಸ್ 2023: ಭಾರತ 100 ಪದಕ ಗೆದ್ದು ಇತಿಹಾಸ

ಹ್ಯೌಂಗ್ಝೌ : ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತ ವಾಗಿ ಭಾರತವು ಇಲ್ಲಿಯವರೆಗೆ 100 ಪದಕಗಳನ್ನು ಗೆದ್ದಿದೆ. 2023 ರ ಆವೃತ್ತಿಯು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತವು ಪದಕ ಪಟ್ಟಿಯಲ್ಲಿ ಮೂರು ಅಂಕಿಯ ಗಡಿಯನ್ನು ಮುಟ್ಟುತ್ತಿರುವುದು ಇದೇ ಮೊದಲು. ಈ ಹಿಂದೆ, 2018ರಲ್ಲಿ ಭಾರತ 70 ಪದಕಗಳನ್ನು ಜಯಿಸಿತ್ತು. ಒಟ್ಟು 100 ಪದಕಗಳನ್ನು ಗೆದ್ದಿರುವ ಭಾರತ ಹೊಸ ಇತಿಹಾಸ ನಿರ್ಮಿಸಿದೆ.

ಮುಂದೆ ಓದಿ

ಬಾಂಗ್ಲಾಕ್ಕೆ ಸೋಲು: ಫೈನಲಿಗೆ ಭಾರತ

ಚೀನಾ: ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 9 ವಿಕೆಟ್ ಗಳಿಂದ ಮಣಿಸಿದ ಭಾರತ ಫೈನಲ್ ಪ್ರವೇಶಿಸಿದೆ. ಭಾರತ 9.2 ಓವರುಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು. ತಿಲಕ್...

ಮುಂದೆ ಓದಿ

ಸ್ಕ್ವಾಷ್ ಮಿಶ್ರ ಡಬಲ್ಸ್: ಚಿನ್ನ ಗೆದ್ದ ದೀಪಿಕಾ ಪಳ್ಳಿಕಲ್, ಹರಿಂದರ್

ಚೀನಾ: ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಅವರ ಮಿಶ್ರ ಡಬಲ್ಸ್ ತಂಡವು ಏಷ್ಯನ್ ಗೇಮ್ಸ್ 2023 ರ ಫೈನಲಿ ಮಲೇಷ್ಯಾವನ್ನು 2-0 ಅಂತರ ದಿಂದ ಸೋಲಿಸಿ ಚಿನ್ನ ಗೆದ್ದಿದೆ....

ಮುಂದೆ ಓದಿ

ಜಾವೆಲಿನ್ ಥ್ರೋ: ನೀರಜ್’ಗೆ ಚಿನ್ನ, ಕಿಶೋರ್’ಗೆ ಬೆಳ್ಳಿ

ಚೀನಾ: ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಇದು ಐತಿಹಾಸಿಕ ಸಮಯವಾಗಿದ್ದು, ಏಷ್ಯಾಡ್ 2018ರ ಹಿಂದಿನ ಅತ್ಯುತ್ತಮ 70 ಪದಕಗಳನ್ನು ಮೀರಿಸಿದೆ. ಭಾರತವು ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್...

ಮುಂದೆ ಓದಿ

ಆರ್ಚರಿ ಮಿಶ್ರ ತಂಡ ಸ್ಪರ್ಧೆ: ಚಿನ್ನ ಗೆದ್ದ ಜ್ಯೋತಿ, ಪ್ರವೀಣ್

ಚೀನಾ: ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಾಸ್ ಡಿಯೋಟಾಲೆ ಚಿನ್ನ ಗೆದ್ದರು. ಪ್ರವೀಣ್ ಡಿಯೋಟಾಲೆ 9 ಅಂಕ ಗಳಿಸಿದರೆ,...

ಮುಂದೆ ಓದಿ

ನೇಪಾಳ ವಿರುದ್ಧ ಭಾರತ ತಂಡ ಗೆಲುವು

ಹ್ಯಾಂಗ್​ಝೌ: ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲು ವನಿತೆಯರ ತಂಡ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ಮಂಗಳವಾರ ರುತುರಾಜ್ ಗಾಯಕ್ವಾಡ್​ ನಾಯಕತ್ವದ ಭಾರತ ತಂಡ ಏಷ್ಯಾಡ್​ ಕ್ವಾರ್ಟರ್‌ಫೈನಲ್‌...

ಮುಂದೆ ಓದಿ

ರಿಲೇ ಸ್ಪರ್ಧೆ: ಭಾರತಕ್ಕೆ ಎರಡು ಕಂಚಿನ ಪದಕ

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ 2023 ರ ಒಂಬತ್ತನೇ ದಿನ ಭಾರತೀಯ ರೋಲರ್ ಸ್ಕೇಟರ್‌ಗಳ ಪುರುಷ ಮತ್ತು ಮಹಿಳೆಯರ 3000 ಮೀಟರ್ ತಂಡ ರಿಲೇ ಸ್ಪರ್ಧೆಗಳಲ್ಲಿ ಎರಡು ಕಂಚಿನ...

ಮುಂದೆ ಓದಿ

ಪುರುಷರ ಟ್ರ್ಯಾಪ್ ಶೂಟಿಂಗ್‌: ಪೃಥ್ವಿರಾಜ್, ಕಿನಾನ್, ಜೊರಾವರ್ ಸಿಂಗ್’ಗೆ ಚಿನ್ನ

ಹ್ಯಾಂಗ್‌ಝೌ(ಚೀನಾ): ಏಷ್ಯನ್ ಗೇಮ್ಸ್‌ನ 8 ನೇ ದಿನ ಪುರುಷರ ಟ್ರ್ಯಾಪ್ ಶೂಟಿಂಗ್‌ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ...

ಮುಂದೆ ಓದಿ

ಮಹಿಳಾ ಗಾಲ್ಫ್: ಬೆಳ್ಳಿ ಗೆದ್ದ ಅದಿತಿ ಅಶೋಕ್

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ 2023 ರ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ಬೆಳ್ಳಿ ಪದಕದೊಂದಿಗೆ ಇತಿಹಾಸ ಬರೆದಿದ್ದಾರೆ. ಅಶೋಕ್ ನಾಲ್ಕು ಸುತ್ತಿನ ಸ್ಪರ್ಧೆಯನ್ನು 17...

ಮುಂದೆ ಓದಿ

10 ಮೀಟರ್ ಏರ್ ಪಿಸ್ತೂಲ್: ಬೆಳ್ಳಿ ಗೆದ್ದ ಶೂಟರ‍್ಸ್

ಹ್ಯಾಂಗ್‌ಝೌ: ಭಾರತದ ಶೂಟರ್‌ಗಳಾದ ದಿವ್ಯಾ ತಾಡಿಗೋಲ್ ಸುಬ್ಬರಾಜು ಮತ್ತು ಸರಬ್ಜೋತ್ ಸಿಂಗ್ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19 ನೇ ಏಷ್ಯನ್ ಗೇಮ್ಸ್‌ ನಲ್ಲಿ 10 ಮೀಟರ್...

ಮುಂದೆ ಓದಿ

error: Content is protected !!