Saturday, 27th July 2024

ಅಕ್ಟೋಬರ್ 31 ರವರೆಗೆ ಅಂತರರಾಷ್ಟ್ರೀಯ ವಿಮಾನ ಹಾರಾಟವಿಲ್ಲ

ನವದೆಹಲಿ: ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ನಿಷೇಧವನ್ನು ಮುಂಬರುವ ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಯಾಣಿಕರ ವಿಮಾನದ ಹಾರಾಟವನ್ನು ಕಳೆದ ಮಾರ್ಚ್ 23 ರಂದು ನಿಷೇಧಗೊಳಿಸ ಲಾಗಿತ್ತು. ಇದೀಗ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ನಿಷೇಧವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸ ಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ. ಡಿಜಿಸಿಎ ಅನುಮೋದಿಸಿದ ಅಂತರರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ […]

ಮುಂದೆ ಓದಿ

ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಕೇಂದ್ರ ಸರಕಾರ ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ...

ಮುಂದೆ ಓದಿ

ಎಂ.ಪಿ.ರೇಣುಕಾಚಾರ್ಯಗೆ ಕೊರೊನಾ ವೈರಸ್ ಸೋಂಕು ದೃಢ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಳವಾಗುತ್ತಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ...

ಮುಂದೆ ಓದಿ

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ...

ಮುಂದೆ ಓದಿ

ಜೆಸಿ ಮಾಧುಸ್ವಾಮಿಗೆ ಕೊರೋನಾ ಸೋಂಕು, ಚಿಕಿತ್ಸೆಗೆ ದಾಖಲು

ಬೆಂಗಳೂರು: ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿಯವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡು ಪಾಸಿಟಿವ್ ವರದಿ ಬಂದಿರುತ್ತದೆ. ಹೀಗಾಗಿ, ನಗರದ ಖಾಸಗೀ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ...

ಮುಂದೆ ಓದಿ

ಆನ್’ಲೈನ್ ಎಂಬ ಅಗ್ನಿಪರೀಕ್ಷೆ

ಪ್ರಾಸ್ತಾವಿಕ ಕೀರ್ತನಾ ಎನ್.ಎಂ ಕೋವಿಡ್ ಪೀಡೆ ಮನುಕುಲಕ್ಕೆ ಮೃತ್ಯುಪಾಶದಂತೆ ಒಕ್ಕರಿಸಿ ನಾಳೆಗೆ (ಸೆ.25) ಬರೋಬರಿ ಆರು ತಿಂಗಳು. ಕೇಂದ್ರ ಸಚಿವರೂ ಎನ್ನದೆ, ಶ್ರೀಸಾಮಾನ್ಯನನ್ನೂ ಬಿಡದೆ ಕಾಡಿದ ಇಂತಹದ್ದೊಂದು...

ಮುಂದೆ ಓದಿ

ಕರೋನಾ : ಇನ್ನಷ್ಟು ಎಚ್ಚರಿಕೆ ಅಗತ್ಯ

ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಈ ದಿನ ಶಾಸಕ ನಾರಾಯಣರಾವ್ ಅವರೂ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳ...

ಮುಂದೆ ಓದಿ

ಕೊರೊನಾದಿಂದ ಬಸವ ಕಲ್ಯಾಣ ಶಾಸಕ ನಾರಾಯಣರಾವ್ ಸಾವು

ಬೆಂಗಳೂರು : ಕೊರೊನಾ ವೈರಸ್ ಬಳಲುತ್ತಿದ್ದ ಬಸವ ಕಲ್ಯಾಣ ಶಾಸಕ ನಾರಯಣರಾವ್(65) ಅವರು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾರಾಯಣರಾವ್(65) ಅವರನ್ನು ಬೆಂಗಳೂರಿನ...

ಮುಂದೆ ಓದಿ

ಶಾಸಕ ಯತ್ನಾಳ್ ಕ್ವಾರಂಟೈನ್

ವಿಜಾಫುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿ ಕೊಂಡಿದೆ ಎಂಬುದನ್ನು ಖುದ್ದಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ. ಫೇಸ್‍ ಬುಕ್‍’ನಲ್ಲಿ...

ಮುಂದೆ ಓದಿ

ಅಧಿವೇಶನಕ್ಕೆ ಬರುವ ಎಲ್ಲರಿಗೂ ಕೋವಿಡ್ ಟೆಸ್‌ಟ್‌

*ಸೆಪ್ಟೆೆಂಬರ್ 21ರಿಂದ 30ರವರೆಗೆ ಅಧಿವೇಶನ ಬೆಂಗಳೂರು: ಇದೇ 21ರಂದು ಆರಂಭವಾಗಲಿರುವ ಮಳೆಗಾಲದ ಅಧಿವೇಶನದ ಕಲಾಪದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಮಾಧ್ಯಮದವರು ಸೇರಿದಂತೆ ಪ್ರತಿಯೊಬ್ಬರು...

ಮುಂದೆ ಓದಿ

error: Content is protected !!