Sunday, 21st April 2024

ಶಾಸಕ ಯತ್ನಾಳ್ ಕ್ವಾರಂಟೈನ್

ವಿಜಾಫುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿ ಕೊಂಡಿದೆ ಎಂಬುದನ್ನು ಖುದ್ದಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.

ಫೇಸ್‍ ಬುಕ್‍’ನಲ್ಲಿ ಈ ಕುರಿತು ವಿವರ ನೀಡಿರುವ ಅವರು, ನನ್ನ ಕುಟುಮಭ ಸೇರಿ ಎಲ್ಲರಿಂದಲೂ ಪ್ರತ್ಯೇಕ ವಾಗಿರುತ್ತೇನೆ. ಕೆಲ ಸ್ನೇಹಿತರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!