Friday, 26th July 2024

ಫುಕುಶಿಮಾದಲ್ಲಿ 4.9 ತೀವ್ರತೆಯ ಭೂಕಂಪ

ಟೋಕಿಯೋ: ಜಪಾನಿನ ಈಶಾನ್ಯ ಪ್ರಾಂತ್ಯದ ಫುಕುಶಿಮಾದಲ್ಲಿ ಭಾನುವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:12 ರ ಸುಮಾರಿಗೆ 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಫುಕುಶಿಮಾದಲ್ಲಿ ಜಪಾನಿನ ಭೂಕಂಪನ ತೀವ್ರತೆಯ ಮಾಪಕದಲ್ಲಿ 4 ರಷ್ಟಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ. ಭೂಕಂಪದ ಕೇಂದ್ರಬಿಂದುವು 37.1 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 141.2 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ. ಮಿಯಾಗಿ, ಇಬಾರಾಕಿ ಮತ್ತು ಟೋಚಿಗಿ ಪ್ರಾಂತ್ಯಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ಭೂಕಂಪದ ನಂತರ ದುರ್ಬಲಗೊಂಡ […]

ಮುಂದೆ ಓದಿ

ಮಿಲಿಟರಿ ಹೆಲಿಕಾಪ್ಟರುಗಳ ಅಪಘಾತ: ಏಳು ಜನರು ಕಾಣೆ

ಜಪಾನ್ : ಎರಡು ಮಿಲಿಟರಿ ಹೆಲಿಕಾಪ್ಟರ್ಗಳು ಅಪಘಾತಕ್ಕೀಡಾದ ನಂತರ ಏಳು ಜನರು ಕಾಣೆಯಾಗಿದ್ದಾರೆ ಎಂದು ಜಪಾನಿನ ಮಿಲಿಟರಿ ಭಾನುವಾರ ದೃಢಪಡಿಸಿದೆ. ಕಡಲ ಸ್ವರಕ್ಷಣಾ ಪಡೆಗೆ (ಎಂಎಸ್ಡಿಎಫ್) ಸೇರಿದ...

ಮುಂದೆ ಓದಿ

ಎಂಪಾಕ್ಸ್ ಸೋಂಕಿಗೆ ಜಪಾನಿನಲ್ಲಿ ವ್ಯಕ್ತಿ ಬಲಿ

ಜಪಾನ್‌: ವ್ಯಕ್ತಿಯೊಬ್ಬರು ಎಂಪಾಕ್ಸ್ ಸೋಂಕಿಗೆ ಬಲಿಯಾಗಿದ್ದಾರೆ. ಜಪಾನ್ ಆರೋಗ್ಯ ಸಚಿವಾಲಯ ಇದನ್ನು ದೃಢಪಡಿಸಿದೆ. ಇದು ಎಂಪೋಕ್ಸ್ ಸೋಂಕಿನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವು ಆಗಿದೆ. ಸೈತಾಮಾ ಪ್ರಿಫೆಕ್ಚರ್ನಲ್ಲಿ...

ಮುಂದೆ ಓದಿ

ಮೂರು ದಿನಗಳ ಜಪಾನ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸ ಲಿದ್ದಾರೆ. ಅಹಿಂಸೆಯಿಂದ ಮಾತ್ರ ಜಗತ್ತನ್ನು ಉಳಿಸಲು...

ಮುಂದೆ ಓದಿ

ಮೇ.19ರಿಂದ ಜಪಾನ್, ಪಪುವಾ ನ್ಯೂಗಿನಿಯಾ, ಆಸ್ಟ್ರೇಲಿಯಾಕ್ಕೆ ಮೋದಿ ಪ್ರವಾಸ

ನವದೆಹಲಿ: ಗ್ರೂಪ್ ಆಫ್ ಸೆವೆನ್ ಸೇರಿದಂತೆ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಭಾಗವಹಿ ಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮೂರು ದೇಶಗಳಾದ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು...

ಮುಂದೆ ಓದಿ

ಜಪಾನ್‌ನ ಕುರಿಯೊ: 5.3 ತೀವ್ರತೆಯ ಭೂಕಂಪ

ಟೋಕಿಯೊ (ಜಪಾನ್): ಜಪಾನ್‌ನ ಕುರಿಯೊ ಪ್ರದೇಶದಲ್ಲಿ ಇಂದು 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಶನಿವಾರ ಜಪಾನ್‌ನ ಕುರಿಯೊದಿಂದ 54...

ಮುಂದೆ ಓದಿ

ಚೀನಾದ ಮಹಿಳೆಯಿಂದ ಜಪಾನ್ ನ ದ್ವೀಪ ಖರೀದಿ…!

ಟೋಕಿಯೊ: ಜಪಾನ್ ನ ಜನವಸತಿ ಇಲ್ಲದ ದ್ವೀಪವೊಂದನ್ನು ಚೀನಾದ ಮಹಿಳೆ ಖರೀದಿಸಿರುವುದು ಬೆಳಕಿಗೆ ಬಂದಿದ್ದು ಇದು ಅಪಾಯದ ಸಂದೇಶ ರವಾನಿಸಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ....

ಮುಂದೆ ಓದಿ

ವಿಕೃತಕಾಮಿ ಇಸ್ಸೆ ಸಗಾವಾ ನಿಧನ

ಜಪಾನ್‌: ಡಚ್ ವಿದ್ಯಾರ್ಥಿ ಕೊಂದು, ಅತ್ಯಾಚಾರ ಎಸಗಿ, ದೇಹದ ಭಾಗಗಳನ್ನು ತಿಂದಿದ್ದ ಜಪಾನಿನ ನರಭಕ್ಷಕ, ವಿಕೃತಕಾಮಿ ಇಸ್ಸೆ ಸಗಾವಾ (73) ಇಹಲೋಕ ತ್ಯಜಿಸಿದ್ದಾನೆ. ಪಾತಕಿಗಳ ಲೋಕದಲ್ಲಿ ಸಗಾವನಿಗೆ ಬಹಳಷ್ಟು...

ಮುಂದೆ ಓದಿ

ಮಧ್ಯ ಜಪಾನ್’ನಲ್ಲಿ 6.1 ತೀವ್ರತೆ ಭೂಕಂಪ

ಟೋಕಿಯೋ: ಮಧ್ಯ ಜಪಾನ್’ನಲ್ಲಿ ಸೋಮವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಟೋಕಿಯೋ ಮತ್ತು ಇತರ ನಗರ ಗಳಲ್ಲಿ ಕಂಪನದ ಅನುಭವವಾಗಿದೆ. ಸುಮಾರು 350 ಕಿಲೋಮೀಟರ್ (217 ಮೈಲಿ)...

ಮುಂದೆ ಓದಿ

ಜಪಾನಿನ ಮಂಗಾ ಕಲಾವಿದ ಫುಜಿಕೊ ಫುಜಿಯೋ ನಿಧನ

ಟೋಕಿಯೋ : ‘ನಿಂಜಾ ಹಟ್ಟೋರಿ’ ಮತ್ತು ‘ಲಿಟಲ್ ಘೋಸ್ಟ್ ಕ್ಯೂ-ಟಾರೋ’ ಸೇರಿದಂತೆ ಮಕ್ಕಳ ಪ್ರೀತಿಯ ಕಾರ್ಟೂನ್ʼಗಳಿಗೆ ಹೆಸರಾಗಿದ್ದ ಜಪಾನಿನ ಮಂಗಾ ಕಲಾವಿದ ಫುಜಿಕೊ ಫುಜಿಯೋ ಎ (88)...

ಮುಂದೆ ಓದಿ

error: Content is protected !!