Sunday, 3rd July 2022

ಅನರ್ಹತೆ ಕ್ರಮಕ್ಕೆ ತಡೆ: ವಿಚಾರಣೆ ಜುಲೈ 11 ಕ್ಕೆ ಮುಂದೂಡಿಕೆ

ಮುಂಬೈ: ಮಹಾರಾಷ್ಟ್ರದ ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಏಕನಾಥ್‌ ಶಿಂಧೆ ಮತ್ತಿತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಸುಪ್ರೀಂ ಅನರ್ಹತೆ ಕ್ರಮ ಕೈಗೊಳ್ಳದಂತೆ ತಡೆ ನೀಡಿ ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿದೆ. ಬಂಡಾಯ ಶಾಸಕರ ಅನರ್ಹತೆ ಕೋರಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಈ ಶಾಸಕರುಗಳಿಗೆ ಡೆಪ್ಯೂಟಿ ಸ್ಪೀಕರ್‌ ನೋಟೀಸ್‌ ನೀಡಿದ್ದರು. ಹೀಗಾಗಿ ಉದ್ದವ್‌ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.

ಮುಂದೆ ಓದಿ

ಒಂದೇ ಕುಟುಂಬದ 9 ಜನರ ಸಾವು

ಸಾಂಗ್ಲಿ: ಮಿರ್ಜಾ ತಾಲ್ಲೂಕಿನ ಮೈಸಲ್ ಎಂಬಲ್ಲಿ ಒಂದೇ ಕುಟುಂಬದ 9 ಜನರು ಮೃತಪಟ್ಟಿದ್ದಾರೆ. ಅವರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಯಾಗಿದ್ದು, ಮೃತ ದೇಹಗಳನ್ನ...

ಮುಂದೆ ಓದಿ

500 ರೂ. ಬದಲು 2,500 ರೂ ನಗದು: ಇಲ್ಲೊಂದು ದಾನಶೂರ ಎಟಿಎಂ…!

ನಾಗಪುರ: ನಾಗಪುರ ಜಿಲ್ಲೆಯ ಎಟಿಎಂನಿಂದ 500 ರೂಪಾಯಿ ಹಣ ವಿತ್‌ಡ್ರಾ ಮಾಡಲು ತೆರಳಿದ ವ್ಯಕ್ತಿಗೆ ಒಂದು 500 ರೂಪಾಯಿ ನೋಟಿನ ಬದಲು ಐದು ಕರೆನ್ಸಿ ನೋಟುಗಳನ್ನು ಎಟಿಎಂ...

ಮುಂದೆ ಓದಿ

ಫಲಿತಾಂಶದಿಂದ ಆಘಾತವಾಗಿಲ್ಲ: ಶರದ್ ಪವಾರ್

ಪುಣೆ: ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳ ಪೈಕಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಫಲಿತಾಂಶದಿಂದ ನಾನು ಆಘಾತಕ್ಕೊಳಗಾಗಲಿಲ್ಲ. ನಮ್ಮ...

ಮುಂದೆ ಓದಿ

ಕೋವಿಡ್​ ಪ್ರಕರಣ ಕೊಂಚ ಏರಿಕೆ: ಮಾಸ್ಕ್​ ಕಡ್ಡಾಯ

ಮಹಾರಾಷ್ಟ್ರ : ಕೋವಿಡ್​ ಪ್ರಕರಣಗಳಲ್ಲಿ ಕೊಂಚ ಏರಿಕೆ ಕಂಡ ಹಿನ್ನೆಲೆ ಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್​ ಧರಿಸುವುದನ್ನು ಕಡ್ಡಾಯ ಗೊಳಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ....

ಮುಂದೆ ಓದಿ

ನಿಷೇಧಿತ ಕಫ್ ಸಿರಪ್ನ 8640 ಬಾಟಲ್ ವಶ: ಇಬ್ಬರ ಬಂಧನ

ಮುಂಬೈ: ನಿಷೇಧಿತ ಡ್ರಗ್ಸ್ ಅಂಶವಿರುವ ಕಫ್ ಸಿರಪ್ ನ 8640 ಬಾಟಲ್ ಗಳನ್ನು ಮಹಾರಾಷ್ಟ್ರದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ ಅಧಿಕಾರಿ ಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಔಷಧ...

ಮುಂದೆ ಓದಿ

ಏಕರೂಪ ನಾಗರಿಕ ಸಂಹಿತೆ ಕೂಡಲೇ ಜಾರಿಯಾಗಲಿ: ರಾಜ್​ ಠಾಕ್ರೆ

ಪುಣೆ: ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಬೇಕು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಕೂಡಲೇ ಜಾರಿಗೊಳಿಸ ಬೇಕೆಂದು ಮಹಾ ರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್​ ಠಾಕ್ರೆ...

ಮುಂದೆ ಓದಿ

ದೊಂಬಿವಿಲಿ: ಒಂದೇ ಕುಟುಂಬದ ಐವರು ನೀರು ಪಾಲು

ಕಲ್ಯಾಣ (ಮಹಾರಾಷ್ಟ್ರ): ಮಹಾರಾಷ್ಟ್ರದ ದೊಂಬಿವಿಲಿ ಸಮೀಪದ ಸಂದಾಪ ಗ್ರಾಮದಲ್ಲಿ ಬೆಳಗ್ಗೆ ಭಾರಿ ಅನಾಹುತ ಸಂಭವಿಸಿದ್ದು ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದಾರೆ. ಬಟ್ಟೆ ತೊಳೆಯಲು ಹೋದ ಸಂದರ್ಭ...

ಮುಂದೆ ಓದಿ

ಆರ್‌ಸಿಬಿ ಅಭಿಮಾನಿಗೆ ಯುವತಿ ಪ್ರೇಮ ನಿವೇದನೆ: ವಿಡಿಯೊ ವೈರಲ್‌

ಪುಣೆ: ಆರ್‌ಸಿಬಿ ಅಭಿಮಾನಿಯೊಬ್ಬರಿಗೆ ಯುವತಿ ಪ್ರೇಮ ನಿವೇದನೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬುಧವಾರ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್...

ಮುಂದೆ ಓದಿ

ನವಾಬ್ ಮಲಿಕ್ ಅರ್ಜಿ ತಿರಸ್ಕೃತ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಈ...

ಮುಂದೆ ಓದಿ