Saturday, 27th July 2024

ಮೂರು ಕಿಲೋ ಮೀಟರ್ ದೂರ ಚಲಿಸಿದ ಎಂಜಿನ್‌…!

ಲೂಧಿಯಾನ: ಜಮ್ಮುವಿಗೆ ತೆರಳಬೇಕಿದ್ದ ರೈಲಿನ ಬೋಗಿಗಳು ಎಂಜಿನ್‌ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ಸಂಭವಿಸಿದೆ. ಸರ್‌ಹಿಂದ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬೋಗಿಗಳು ಇಲ್ಲದೆ ಎಂಜಿನ್‌ ಸುಮಾರು ಮೂರು ಕಿಲೋ ಮೀಟರ್ ದೂರ ಚಲಿಸಿದೆ. ದೆಹಲಿ-ಕತ್ರಾ ರೈಲ್ವೆ ಮಾರ್ಗದಲ್ಲಿ ಕೆಲಸ ನಿರತ ಕೀಮ್ಯಾನ್ ಒಬ್ಬರು ಬೋಗಿಗಳು ಇಲ್ಲದೆ ಎಂಜಿನ್ ಚಲಿಸುತ್ತಿರುವುದನ್ನು ಲೋಕೊ ಪೈಲಟ್‌ ಗಮನಕ್ಕೆ ತಂದರು. ಬಳಿಕ ಎಂಜಿನ್ ಹಿಂದಿರುಗಿ ಬಂದಿದೆ. ನಂತರ ಬೋಗಿಗಳನ್ನು ಜೋಡಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಎಂಜಿನ್‌ನೊಂದಿಗೆ ಬೋಗಿಗಳನ್ನು ಸಡಿಲವಾಗಿ ಜೋಡಿಸಿದ್ದರಿಂದ […]

ಮುಂದೆ ಓದಿ

ಕಲಬೆರಕೆ ಸಾರಾಯಿ ಕುಡಿದು 21 ಮಂದಿ ದಾರುಣ ಸಾವು

ಚಂಡೀಗಢ: ಪಂಜಾಬ್​ ಹಾಡಿ ಸಂಗ್ರೂರ್​​ನಲ್ಲಿ ನಡೆದಿದೆ. ಎಥೆನಾಲ್ ಇರುವ ಮದ್ಯ ಸೇವಿಸಿದ್ದರಿಂದ ಕಲಬೆರಕೆ ಸಾರಾಯಿ ಕುಡಿದು 21 ಮಂದಿ ದಾರುಣ ಸಾವು ಕಂಡಿದ್ದಾರೆ. ಇನ್ನೂ 40 ಮಂದಿ...

ಮುಂದೆ ಓದಿ

ಭದ್ರತಾ ಉಲ್ಲಂಘನೆ: ಬಟಿಂಡಾ ಎಸ್ಪಿ ಅಮಾನತು

ಬಟಿಂಡಾ: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭ ಭದ್ರತಾ ಉಲ್ಲಂಘನೆ(2022 ರ ಜನವರಿ 5 ರಂದು) ಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಕಾರಣ ಬಟಿಂಡಾ ಎಸ್ಪಿ...

ಮುಂದೆ ಓದಿ

80 ಭಾರತೀಯ ಮೀನುಗಾರರ ಬಿಡುಗಡೆ

ಅಮೃತಸರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಅಂತಾರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆ ಬಂಧನಕ್ಕೊಳಗಾಗಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ್ ಬಿಡುಗಡೆ ಮಾಡಿದೆ. ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ...

ಮುಂದೆ ಓದಿ

ಈ ಗ್ರಾಮದಲ್ಲಿ ಐದು ದಶಕಗಳಿಂದ ದೀಪಾವಳಿ ಆಚರಿಸಲಾಗುತ್ತಿಲ್ಲ…!

ಬಟಿಂಡಾ: ಪಂಜಾಬ್​ನ ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ದಶಕಗಳೇ ಕಳೆದುಹೋಗಿವೆ. ದೇಶಾದ್ಯಂತ ಎಲ್ಲರೂ ಸಂಭ್ರಮದಿಂದ ದೀಪಾವಳಿ ಆಚರಿಸಿದರೆ, ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿಯನ್ನು ಆಚರಣೆಗೆ ನಿರ್ಬಂಧವಿದೆ....

ಮುಂದೆ ಓದಿ

ರೋಗಿಗೆ ಶಸ್ತ್ರಚಿಕಿತ್ಸೆ: ಹೊಟ್ಟೆಯೊಳಗೆ ಲೋಹೀಯ ವಸ್ತುಗಳು ಪತ್ತೆ

ಮೊಗಾ: ಪಂಜಾಬ್‌ನ ಮೊಗಾದ ಆಸ್ಪತ್ರೆಯ ವೈದ್ಯರು ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆತನ ಹೊಟ್ಟೆಯೊಳಗೆ ಇಯರ್‌ಫೋನ್‌ಗಳು, ಲಾಕೆಟ್‌ಗಳು, ಸ್ಕ್ರೂ ಮತ್ತು ರಾಖಿಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. 40 ವರ್ಷ ವಯಸ್ಸಿನ...

ಮುಂದೆ ಓದಿ

ಪಂಜಾಬ್ ನಲ್ಲಿ ಭಯೋತ್ಪಾದಕ ಸಂಚು ಪತ್ತೆ: ಐವರ ಬಂಧನ

ಚಂಡೀಗಢ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪಂಜಾಬ್ ನಲ್ಲಿ ಮತ್ತೊಂದು ಭಯೋತ್ಪಾದಕ ಸಂಚು ಪತ್ತೆಯಾಗಿದ್ದು, ಟಾರ್ಗೆಟ್ ಹತ್ಯೆಗಳನ್ನು ನಡೆಸಲು ಉದ್ದೇಶಿಸಿದ್ದ 5 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳು ಪಾಕಿಸ್ತಾನ ಮೂಲದ...

ಮುಂದೆ ಓದಿ

ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಯೋಜನೆಗೆ ವರ್ಷ ಪೂರ್ಣ

ಚಂಡೀಗಢ: ಪಂಜಾಬ್​ ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷದ​ ಸರ್ಕಾರ ಅಧಿಕಾರಕ್ಕೆ ಬಂದು ಜಾರಿಗೊಳಿಸಿದ 300 ಯೂನಿಟ್​ ಉಚಿತ ವಿದ್ಯುತ್​ ಒದಗಿಸುವ ಯೋಜನೆಗೆ ಇದೀಗ ಒಂದು ವರ್ಷವಾಗುತ್ತಿದೆ. ವರ್ಷದಲ್ಲಿ...

ಮುಂದೆ ಓದಿ

ಪಾಕಿಸ್ತಾನದ ಡ್ರೋನ್‌ಅನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ಅಮೃತಸರ : ಪಂಜಾಬ್‌ನ ಅಮೃತಸರದ ರಾಯ್ ಗ್ರಾಮದ ಬಳಿ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ದಿಂದ ಶಂಕಿತ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ಸೈನಿಕರು...

ಮುಂದೆ ಓದಿ

ಮಾದಕವಸ್ತು ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ನವದೆಹಲಿ: ಪಂಜಾಬ್‌ನ ಅಮೃತಸರ ಬಳಿಯ ಅಂತರಾಷ್ಟ್ರೀಯ ಗಡಿಯ ಬಳಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿ ಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ (ಬಿಎಸ್ಎಫ್) ಹೊಡೆದುರುಳಿಸಿದೆ ಎಂದು ಪಡೆ...

ಮುಂದೆ ಓದಿ

error: Content is protected !!