Thursday, 20th June 2024

ರಾಯಚೂರು ಜಿಲ್ಲೆಗೆ ಶುಕ್ರದೆಶೆ ಆರಂಭ, ಕಾಂಗ್ರೆಸಿನಿಂದ ಮೂವರ ಕಣಕ್ಕೆ

ಎನ್ ಎಸ್ ಬೋಸರಾಜ, ಎ ವಸಂತಕುಮಾರ್, ಬಸನಗೌಡ ಬಾದರ್ಲಿ ಅಂತಿಮ ಕಣದಲ್ಲಿ ರಾಯಚೂರು: ಜಿಲ್ಲೆಯ ಹಾಲಿ ಶಾಸಕರ ವಿರೋಧದ ನಡುವೆಯೇ ಪರಿಷತ್ತು ಸದಸ್ಯ ನಾಗಿ ಎನ್ ಎಸ್ ಬೋಸರಾಜ ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿತ್ತು. ಅದರಂತೆಯೇ ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ಎನ್ ಎಸ್ ಬೋಸರಾಜ, ಎ ವಸಂತಕುಮಾರ್, ಸಿಂಧನೂರು ತಾಲೂಕಿನ ರಾಜ್ಯ ಯುವ ಮುಖಂಡ ಬಸನಗೌಡ ಬಾದರ್ಲಿ ಈ ಮೂವರು ಅಂತಿಮ ಕಣದಲ್ಲಿದ್ದಾರೆ ಎನ್ನುವುದು ಜಿಲ್ಲೆಯ ಜನರಲ್ಲಿ […]

ಮುಂದೆ ಓದಿ

ಎಲೆಕ್ಟ್ರಿಕ್ ಬೈಕ್ ಅಂಗಡಿಗೆ ಬೆಂಕಿ: ನಂದಿಸಲು ಅಗ್ನಿಶಾಮಕ ದಳ ಹರಸಾಹಸ

ರಾಯಚೂರು : ಶಾರ್ಟ್ ಸರ್ಕ್ಯೂಟ್ ನಿಂದ ಚಾರ್ಜಿಂಗ್ ಬೈಕ್ ಅಂಗಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಮಹಾವೀರ ವೃತದಲ್ಲಿ ಜರುಗಿದೆ. ರಾಯಚೂರು ನಗರದ ಮಹಾವೀರ ಚೌಕ್ ನಲ್ಲಿ...

ಮುಂದೆ ಓದಿ

ರಾಜ್ಯದ 25 ಜಿಲ್ಲೆಗಳಲ್ಲಿ ಭಾರೀ ಬಿಸಿ: ರಾಯಚೂರಿನಲ್ಲಿ 46 ಡಿಗ್ರಿ ಉಷ್ಣಾಂಶ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚುತ್ತಿದ್ದು ಮತ್ತೊಂದೆಡೆ ಅತಿಯಾದ ಬಿಸಿಲಿನ ತಾಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ರಾಜ್ಯದ 25 ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು...

ಮುಂದೆ ಓದಿ

ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು: ಸಚಿವ ನಾಗೇಂದ್ರ

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ರಾಯಚೂರು: ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ...

ಮುಂದೆ ಓದಿ

‘ನಿಗಮ, ಮಂಡಳಿ ನನಗೆ ಬೇಡವೇ ಬೇಡ’: ಸಿಂಧನೂರು ಶಾಸಕ

ರಾಯಚೂರು: ‘ನಿಗಮ, ಮಂಡಳಿ ನನಗೆ ಬೇಡವೇ ಬೇಡ’ ಎಂದು ರಾಯಚೂರಿನ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ. ಜಿಲ್ಲೆಯ ಶಾಸಕರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ...

ಮುಂದೆ ಓದಿ

ಕಾಂಗ್ರೆಸ್ ಹಿಂದು ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ: ಜಗದ್ಗುರುಗಳು

ರಾಯಚೂರು: ಸಾರ್ವತ್ರಿಕ ರಜೆ ನೀಡದಿದ್ದರೆ ಹಿಂದೂ ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ ಅದಕ್ಕೆ ಮುಖ್ಯಮಂತ್ರಿಗಳು ಆಸ್ಪದ ನೀಡಬಾರದು ಎಂದು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ...

ಮುಂದೆ ಓದಿ

ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ: ಶಾಸಕ ಶಿವರಾಜ್ ಪಾಟೀಲ್

ರಾಯಚೂರು : ಅಯೋಧ್ಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿರುವಾಗ ಶ್ರೀ ರಾಮ ಮಂದಿರಕ್ಕಾಗಿ ಹೋರಾಡಿದ 31 ವರ್ಷ ಹಳೆಯ ಪ್ರಕರಣವನ್ನು...

ಮುಂದೆ ಓದಿ

ಕರ್ತವ್ಯದಲ್ಲಿದ್ದಾಗಲೇ ವೈದ್ಯ ಹಠಾತ್ ಹೃದಯಾಘಾತದಿಂದ ಸಾವು

ರಾಯಚೂರು: ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯಾಘಾತದಿಂದ ಯುವ ಸಮುದಾಯ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಕರ್ತವ್ಯದಲ್ಲಿದ್ದ ಯುವ ವೈದ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ....

ಮುಂದೆ ಓದಿ

ನಾಲ್ಕು ದಿನಗಳ ಕಾಲ‌ ಮೋಡ ಬಿತ್ತನೆಗೆ ಚಾಲನೆ

ಬೆಳೆಗಳ ಸಂರಕ್ಷಣೆಗಾಗಿ ಎನ್ ಎಸ್ ಬೋಸರಾಜು ಫೌಂಡೇಷನ್ ನಿಂದ ಮೋಡ ಬಿತ್ತನೆ ರಾಯಚೂರು: ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆ ರೈತರು ಬಿತ್ತಿದ ಬೆಳೆದು ನಿಂತ ಬಾಡುತ್ತಿರುವ ಬೆಳೆಗಳಾದ...

ಮುಂದೆ ಓದಿ

ಮೊಬೈಲ್ ಗಳಿಗೆ ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ಪರೀಕ್ಷಾರ್ಥ ತುರ್ತು ಸಂದೇಶ : ಜನರಲ್ಲಿ ಕೌತುಕ.

ರಾಯಚೂರು : ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ವಿಪತ್ತು ನಿರ್ವಹಣಾ ಸಂದೇಶವು ಮೊಬೈಲ್ ಗಳಿಗೆ ಬಂದಿದ್ದು ಜನರಲ್ಲಿ ಕೌತುಕದ ಜೊತೆ ಅಚ್ಚರಿ ಮೂಡಿಸಿದೆ. ಸ್ಮಾರ್ಟ್ ಫೋನ್...

ಮುಂದೆ ಓದಿ

error: Content is protected !!