Saturday, 15th June 2024

ರವೀಂದ್ರ ಜಡೇಜಾ ಪತ್ನಿಗೆ ಮುನ್ನಡೆ

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆರಂಭಿಕ ಹಂತದಲ್ಲಿ ಹಿನ್ನಡೆ ಯಲ್ಲಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಇದೀಗ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿವಾಬ ತನ್ನ ಸಮೀಪದ ಅಭ್ಯರ್ಥಿಗಿಂತ 14,905 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿಪೇಂದ್ರ ಸಿನ್ಹಾ ಜಡೇಜಾ ಮತ್ತು ಎಎಪಿಯಿಂದ ಅಹಿರ್ ಕರ್ಶನ್ಭಾಯ್ ಪರ್ಬತ್ಭಾಯ್ ಕರ್ಮೂರ್ ಕಣದಲ್ಲಿ ದ್ದಾರೆ. ಎಎಪಿ ಅಭ್ಯರ್ಥಿ 7,235 ಮತಗಳಿಂದ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 5,288 ಮತಗಳೊಂದಿಗೆ ಮೂರನೇ ಸ್ಥಾನ ದಲ್ಲಿದ್ದಾರೆ. […]

ಮುಂದೆ ಓದಿ

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಟಿಕೆಟ್

ಜಾಮ್ ನಗರ: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಗುರುವಾರ ಪ್ರಕಟವಾಗಿದ್ದು, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಾಮ್ ನಗರ ಉತ್ತರ ಕ್ಷೇತ್ರದಿಂದ...

ಮುಂದೆ ಓದಿ

ಗುಜರಾತ್ ಚುನಾವಣೆ: ರವೀಂದ್ರ ಜಡೇಜಾ ಪತ್ನಿಗೆ ಟಿಕೆಟ್‌?

ಅಹಮದಾಬಾದ್: ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಪಡೆಯುವ ಸಾಧ್ಯತೆಯಿದೆ...

ಮುಂದೆ ಓದಿ

ಜಡೇಜಾಗೆ ಮೊಣಕಾಲಿನ ಗಾಯ: ಅಕ್ಷರ್ ಬದಲಿ ಆಟಗಾರ

ನವದೆಹಲಿ : ಏಷ್ಯಾಕಪ್‌ನಲ್ಲಿ ರವೀಂದ್ರ ಜಡೇಜಾ ಅವರ ಬದಲಿ ಆಟಗಾರ ನಾಗಿ ಅಕ್ಷರ್ ಪಟೇಲ್ ಅವರನ್ನ ಹೆಸರಿಸಿದೆ. ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಟೂರ್ನಿ...

ಮುಂದೆ ಓದಿ

ಚೆನ್ನೈಗೆ ಮತ್ತೆ ಎಂ.ಎಸ್.ಧೋನಿ ಸಾರಥ್ಯ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರ ಬದಲಾವಣೆ ಎರಡನೇ ಬಾರಿಗೆ ನಡೆದಿದೆ. ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂ.ಎಸ್....

ಮುಂದೆ ಓದಿ

15 ನೇ ಆವೃತ್ತಿಯ ಐಪಿಎಲ್ ಇಂದಿನಿಂದ: ಚೆನ್ನೈ-ಕೋಲ್ಕತ್ತಾ ಮುಖಾಮುಖಿ

ಬೆಂಗಳೂರು : ಇಂದಿನಿಂದ ಬಹುನಿರೀಕ್ಷಿತ 15 ನೇ ಆವೃತ್ತಿಯ ಐಪಿಎಲ್ ಆರಂಭವಾಗ ಲಿದೆ. ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್...

ಮುಂದೆ ಓದಿ

100ನೇ ಟೆಸ್ಟ್ ಆಡಿದ ಕೊಹ್ಲಿಗೆ ಗೆಲುವಿನ ಗಿಫ್ಟ್

ಮೊಹಾಲಿ: ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲೂ ಅಮೋಘ ಶುಭಾ ರಂಭ ಮಾಡಿದೆ. ಮೊಹಾಲಿಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ...

ಮುಂದೆ ಓದಿ

Shreyas Iyer
ಅಯ್ಯರ್‌’ಗೆ ಶತಕದ ಶ್ರೇಯ, ಜಡೇಜಾ ಅರ್ಧಶತಕ

ಕಾನ್ಪುರ: ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 258 ರನ್‌ ಗಳಿಸಿದ್ದ ಭಾರತ ಎರಡನೇ ದಿನದಾಟ ಆರಂಭಿಸಿದೆ. ಇತ್ತೀಚಿನ ವರದಿ ಪ್ರಕಾರ, ಭಾರತ ಎಂಟು ವಿಕೆಟ್...

ಮುಂದೆ ಓದಿ

ಸ್ಫೋಟಿಸಿದ ರಾಹುಲ್-ರೋಹಿತ್‌: ಟೀಮ್ ಇಂಡಿಯಾ ಸೆಮೀಸ್‌’ಗೆ ಇನ್ನಷ್ಟು ಹತ್ತಿರ

ದುಬೈ: ಟೀಮ್ ಇಂಡಿಯಾ ಸ್ಕಾಟ್ಲೆಂಡ್ ತಂಡವನ್ನು 8 ವಿಕೆಟ್​ಗಳಿಂದ ಸದೆಬಡಿದಿದೆ. ಅಫ್ಘಾನಿಸ್ತಾನ್ ವಿರುದ್ಧ 66 ರನ್​ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು. ಕೆಎಲ್ ರಾಹುಲ್ 18 ಎಸೆತದಲ್ಲಿ...

ಮುಂದೆ ಓದಿ

ಸಿಎಸ್‌ಕೆ ರೋಚಕ ಗೆಲುವು, ಪ್ಲೇಆಫ್ ಗ್ಯಾರಂಟಿ

ಅಬುಧಾಬಿ: ಕುತೂಹಲ ಕಾಯ್ದುಕೊಂಡ ಕದನದಲ್ಲಿ ಮೇಲುಗೈ ಸಾಧಿಸಿದ ಮೂರು ಬಾರಿ ಚಾಂಪಿಯನ್ ತಂಡ ಸಿಎಸ್‌ಕೆ ಐಪಿಎಲ್-14ರ ಎರಡನೇ ಭಾಗದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಹಂತವನ್ನು ಖಾತ್ರಿಪಡಿಸಿಕೊಂಡಿತು. ಭಾನುವಾರ...

ಮುಂದೆ ಓದಿ

error: Content is protected !!