Friday, 3rd February 2023

ಆರ್‌ಸಿಬಿ ಮುಖ್ಯ ಕೋಚ್‌ ಆಗಿ ಸಂಜಯ್ ಬಂಗಾರ್ ನೇಮಕ

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಬಂಗಾರ್ ಅವರು ಮೈಕ್ ಹೆಸ್ಸನ್ ಅವರ ಸ್ಥಾನ  ತುಂಬಲಿ ದ್ದಾರೆ. ಹೆಸ್ಸನ್‌ ಅವರು ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಜೊತೆಗಿರಲಿ ದ್ದಾರೆ. ಯುಎಇಯಲ್ಲಿ ನಡೆದ ಐಪಿಎಲ್ 2021ರ ಎರಡನೇ ಲೀಗ್‌ನಲ್ಲಿ ಹೆಸ್ಸನ್ ಮುಖ್ಯ ಕೋಚ್‌ ಆಗಿ ಹೆಚ್ಚುವರಿ ಪಾತ್ರ ನಿರ್ವಹಿಸಿದ್ದರು. ಸಂಜಯ್ ಅವರಿಗೆ ಅಭಿನಂದನೆಗಳು. ಈ ಆಯ್ಕೆಗೆ ಮತ್ತು ತಮ್ಮ ಹೊಸ […]

ಮುಂದೆ ಓದಿ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ದುಬಾೖ: ಟೀಮ್‌ ಇಂಡಿಯಾದ ಟಿ20 ನಾಯಕತ್ವವನ್ನು ಬಿಡುವುದಾಗಿ ತಿಳಿಸಿದ ವಿರಾಟ್‌ ಕೊಹ್ಲಿ ಇದೀಗ ಆರ್‌ಸಿಬಿ ನಾಯಕನ ಜವಾಬ್ದಾರಿಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. 2021ನೇ ಸಾಲಿನ ಐಪಿಎಲ್‌ ಮುಗಿದ ಬಳಿಕ...

ಮುಂದೆ ಓದಿ

ನಿವೃತ್ತಿ ಘೋಷಿಸಿದ ವೇಗಿ ಡೇಲ್ ಸ್ಟೇನ್

ಜೋಹಾನ್ಸ್’ಬರ್ಗ್‌: ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿ ದ್ದಾರೆ. 2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಕ್ರಿಕೆಟ್ ಜಗತ್ತು ಕಂಡ...

ಮುಂದೆ ಓದಿ

ಆರ್‌ಸಿಬಿಗೆ ಹೊಸ ಬಲ: ಕೇನ್ ರಿಚರ್ಡ್ಸನ್ ಬದಲಿಗೆ ಸ್ಕಾಟ್ ಕುಗೆಲಿಜಿನ್ ಸೇರ್ಪಡೆ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯನ್ನು ತೊರೆದು ತವರಿಗೆ ಮರಳಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬದಲಿ ಆಟಗಾರನ ಸ್ಥಾನಕ್ಕೆ ನ್ಯೂಜಿಲೆಂಡ್ ವೇಗದ ಬೌಲರ್...

ಮುಂದೆ ಓದಿ

ನಾಲ್ಕಕ್ಕೇ ಔಟಾದ ಆರ್‌ಸಿಬಿಗೆ ಡಬಲ್‌ ಶಾಕ್‌ ?

ಬೆಂಗಳೂರು: ಸತತ ನಾಲ್ಕು ಗೆಲುವನ್ನು ದಾಖಲಿಸಿದ್ದ ಆರ್​ಸಿಬಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲುಂಡ ಬೆನ್ನಲ್ಲೇ ಮತ್ತೊಂದು ಶಾಕ್​ ಎದುರಾಗಿದೆ. ಸಾಗರೋತ್ತರ ಆಟಗಾರರಲ್ಲಿ ಇಬ್ಬರು ಸ್ವದೇಶಕ್ಕೆ...

ಮುಂದೆ ಓದಿ

ಸರ್‌ ಜಡೇಜಾ ಆಲ್ರೌಂಡರ್‌‌ ಆಟ, ಮೊದಲ ಸೋಲು ಕಂಡ ಆರ್‌ಸಿಬಿ

ಮುಂಬೈ : ರವೀಂದ್ರ ಜಡೇಜ ಅವರ ಆಲ್ ರೌಂಡ್ ಆಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಸೋಲಿನ ರುಚಿ ನೀಡಿದೆ. ಐಪಿಎಲ್ ನ 19ನೇ ಪಂದ್ಯದಲ್ಲಿ 69...

ಮುಂದೆ ಓದಿ

ವಿರಾಟ್‌ ಪಡೆಯ ನಾಗಾಲೋಟ: ರಾಯಲ್ಸ್’ಗೆ ಕಠಿಣ ಸವಾಲು

ಮುಂಬೈ:  ‘ಹ್ಯಾಟ್ರಿಕ್‌’ ಜಯದ ಸಂಭ್ರಮ ಆಚರಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ವಾಂಖೆಡೆ...

ಮುಂದೆ ಓದಿ

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆರ್‌ಸಿಬಿ

ಚೆನ್ನೈ: ಐಪಿಎಲ್ ನ 10ನೇ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಆರ್ ಸಿ ಬಿ...

ಮುಂದೆ ಓದಿ

ದೇವದತ್ ಪಡಿಕ್ಕಲ್ ಗೆ ಕರೋನಾ ಪಾಸಿಟಿವ್

ಚೆನ್ನೈ: ರಾಯಲ್ ಚ್ಯಾಲೆಂಜರ‍್ಸ್ ಬೆಂಗಳೂರು ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು, ಆಟಗಾರನನ್ನು ಉಳಿದ ಆಟಗಾರರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪಡಿಕ್ಕಲ್...

ಮುಂದೆ ಓದಿ

ಐಪಿಎಲ್‌ 2021 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ವೇಳಾಪಟ್ಟಿ

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿನ ಬಹುನಿರೀಕ್ಷಿತ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿ ನೋಡುವ ಆರ್‌ಸಿಬಿ ಅಭಿಮಾನಿಗಳ...

ಮುಂದೆ ಓದಿ

error: Content is protected !!