Saturday, 27th July 2024

ಭಾರೀ ಹಿಮಪಾತ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ

ಶ್ರೀನಗರ : ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯನ್ನೂ ಮುಚ್ಚಲಾಗಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಣಿವೆಯಲ್ಲಿ ರಸ್ತೆ ಸಂಪರ್ಕ ಮತ್ತು ವಿದ್ಯುತ್ ಮೇಲೆ ಪರಿಣಾಮ ಬೀರಿದೆ. ಹೊಸ ಹಿಮಪಾತವು ಭೂಕುಸಿತಕ್ಕೆ ಕಾರಣವಾದ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ವಿಮಾನ ನಿಲ್ದಾಣದಿಂದ ಬರುವ ಮತ್ತು ತೆರಳುವ ಎಲ್ಲಾ ವಿಮಾನಗಳನ್ನು ರದ್ದು ಗೊಳಿಸಲಾಗಿದೆ. ಸರ್ಕಾರವು ರಸ್ತೆಗಳಿಂದ ಹಿಮವನ್ನು ತೆರವುಗೊಳಿಸುತ್ತಿರುವುದರಿಂದ ಶ್ರೀನಗರದಿಂದ ಇತರ ಜಿಲ್ಲೆಗಳಿಗೆ ಹೋಗುವ ಹೆದ್ದಾರಿಗಳನ್ನು ಮುಚ್ಚಲಾ ಗಿದೆ. ವಿಶೇಷವಾಗಿ ಶ್ರೀನಗರದಲ್ಲಿರುವ ಪ್ರಸರಣ ಮಾರ್ಗಗಳಿಗೆ ಶೇ.60ರಷ್ಟು ಹಾನಿಯಾಗಿದೆ […]

ಮುಂದೆ ಓದಿ

ಉತ್ತರಾಖಂಡದ ನೀರ್ಗಲ್ಲು ಕುಸಿತ: ಮೃತರ ಸಂಖ್ಯೆ 32ಕ್ಕೆ ಏರಿಕೆ

ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಇದು ವರೆಗೆ 32 ಜನರು ಮೃತಪಟ್ಟಿದ್ದು, ಸುಮಾರು 206 ಜನರು ನಾಪತ್ತೆಯಾಗಿದ್ದಾರೆ. ತಪೋವನ-...

ಮುಂದೆ ಓದಿ

ಉತ್ತರಾಖಂಡ ಸಂಕಷ್ಟ: 11 ಕೋಟಿ ರೂ. ಪರಿಹಾರ ಘೋಷಿಸಿದ ಹರ‍್ಯಾಣ ಸಿಎಂ

ಚಂಡೀಗಢ : ಉತ್ತರಾಖಂಡದ ಚಮೋಲಿಯಲ್ಲಿ ಗ್ಲೇಷಿಯರ್ ಸ್ಪೋಟದಿಂದ ನದಿಗಳು ಉಕ್ಕಿ ಹರಿದು ಪ್ರವಾಹ ಸ್ಥಿತಿ ಉಂಟಾಗಿ, 29 ಜನ ಸಾವನ್ನಪ್ಪಿದ್ದು, ಇನ್ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಹಿಮಪ್ರವಾಹದ...

ಮುಂದೆ ಓದಿ

ಉತ್ತರಾಖಂಡ ರಾಜ್ಯದಲ್ಲಿ ಘಟಿಸಿದ ಹಿಮಸ್ಪೋಟದತ್ತ ಒಂದು ನೋಟ

ಉತ್ತರಾಖಂಡ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಘಟಿಸಿದ ಹಿಮಸ್ಪೋಟದ ಕುರಿತು ಚರ್ಚೆಯಾಗಿದೆ. ಈ ಕುರಿತಾದ ವಿವರ, ಇತಿಹಾಸ ಹಾಗೂ ತಜ್ಞರ...

ಮುಂದೆ ಓದಿ

ಕುಸಿದ ಹಿಮಪರ್ವತಕ್ಕೆ ಎಂಟು ಮಂದಿ‌ ಬಲಿ: 160ಕ್ಕೂ ಹೆಚ್ಚು ಸಿಲುಕಿರುವ ಶಂಕೆ

ಉತ್ತರಖಂಡ: ತಪೋವನ ಏರಿಯಾದಲ್ಲಿ ಕುಸಿದ ಹಿಮಪರ್ವತಕ್ಕೆ ಸುಮಾರು ಎಂಟು ಮಂದಿ‌ ಬಲಿಯಾಗಿದ್ದು, 160ಕ್ಕೂ ಹೆಚ್ಚು ಮಂದಿ ಹಿಮಪಾತದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರಖಂಡದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎನ್ಡಿಆರ್‌ಎಫ್,...

ಮುಂದೆ ಓದಿ

ತಪೋವನ್ ಪ್ರದೇಶದಲ್ಲಿ ಹಿಮಪಾತ: ಇಂದು ಸಚಿವ ಅಮಿತ್‌ ಶಾ ಭೇಟಿ

ಉತ್ತರಾಖಂಡ: ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ಹಿಮಪಾತ ಸಂಭವಿಸಿ, ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹಕ್ಕೆ 150ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದಾರೆ. ದುರಂತದ ಮಾಹಿತಿ ಪಡೆದಿದ್ದ...

ಮುಂದೆ ಓದಿ

ದೌಲಿಗಂಗಾ ನದಿಯಲ್ಲಿ ಹಿಮಪ್ರವಾಹ: 150ಕ್ಕೂ ಹೆಚ್ಚು ಮಂದಿ ನಾಪತ್ತೆ

ಚಮೋಲಿ: ಉತ್ತರಾಖಂಡ್‍ನ ದೌಲಿಗಂಗಾ ನದಿಯಲ್ಲಿ ಭಾರೀ ಹಿಮಪ್ರವಾಹ ಉಂಟಾಗಿ ಸುಮಾರು 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಭಾರೀ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಏಕಾಏಕಿ ಹಿಮಪಾತದಿಂದಾಗಿ ತಪೋವನ್...

ಮುಂದೆ ಓದಿ

ಹಿಮಕುಸಿತದಿಂದ ತತ್ತರಿಸಿದ ಉತ್ತರಾಖಂಡದ ಜನತೆ

ಡೆಹ್ರಾಡೂನ್: ಭಾರೀ ಹಿಮಕುಸಿತದಿಂದ ಉತ್ತರಾಖಂಡದ ಜನತೆ ತತ್ತರಿಸಿದ್ದು, ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ. ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು,...

ಮುಂದೆ ಓದಿ

ಅಟಲ್ ರೊಹ್ಟಾಂಗ್ ಸುರಂಗ ಬಳಿ ಹಿಮಪಾತ: 300 ಪ್ರವಾಸಿಗರ ರಕ್ಷಣೆ

ಶಿಮ್ಲಾ: ಹಿಮಾಚಲ ಪ್ರದೇಶದ ಅಟಲ್ ರೊಹ್ಟಾಂಗ್ ಸುರಂಗ ಮಾರ್ಗದ ಬಳಿ ಹಿಮಪಾತ ಉಂಟಾಗಿ, ಇದರಡಿ ಸಿಲುಕಿದ್ದ ಸುಮಾರು 300 ಪ್ರವಾಸಿಗರನ್ನ ಪೊಲೀಸರು ರಕ್ಷಿಸಿದ್ದಾರೆ. ಶನಿವಾರ ಸುರಂಗ ಮಾರ್ಗದ...

ಮುಂದೆ ಓದಿ

error: Content is protected !!