Friday, 12th July 2024

ತಮಿಳು ನಟ, ನಿರ್ದೇಶಕ ಮನೋಬಾಲಾ ಇನ್ನಿಲ್ಲ

ಚನ್ನೈ: ತಮಿಳು ನಟ, ನಿರ್ದೇಶಕ ಮನೋಬಾಲಾ(69)  ಚೆನ್ನೈನಲ್ಲಿ ನಿಧನರಾಗಿದ್ದಾರೆ. ಮನೋಬಾಲಾ ಅವರನ್ನು ಕಳೆದ ಎರಡು ವಾರಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಅವರ ಸಾವಿನ ಸುದ್ದಿಯನ್ನು ನಟ-ನಿರ್ದೇಶಕ ಜಿಎಂ ಕುಮಾರ್ ಟ್ವಿಟ್ಟರ್ ನಲ್ಲಿ ದೃಢ ಪಡಿಸಿದ್ದಾರೆ. ‘ಮನೋಬಾಲಾ ಸರ್ ನಿಧನರಾದರು’ ಎಂದು ಟ್ವೀಟ್ ಮಾಡಿದ್ದಾರೆ. ವರದಿಗಳ ಪ್ರಕಾರ, ಮನೋಬಾಲಾ ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯು ಸಿರೆಳೆದರು ಎನ್ನಲಾಗಿದೆ. ಮೃತರು ಪತ್ನಿ ಉಷಾ ಮತ್ತು ಪುತ್ರ ಹರೀಶ್ […]

ಮುಂದೆ ಓದಿ

ಶ್ರೀಲಂಕಾದ ಶ್ರೀಮಂತ ಉದ್ಯಮಿ ಪುತ್ರಿ ಜತೆ ನಟ ಸಿಲಂಬರಸನ್ ವಿವಾಹ..!

ಚೆನ್ನೈ: ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಶ್ರೀಲಂಕಾದ ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಮದುವೆ ಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ. ಸಿಂಭು ಮದುವೆಯಾಗಲು...

ಮುಂದೆ ಓದಿ

ನಟ ಜಯಂ ರವಿಗೆ ಕರೋನಾ ಸೋಂಕು ದೃಢ

ಚೆನ್ನೈ: ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ 1’ ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರ ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ....

ಮುಂದೆ ಓದಿ

ಶಿವಾಜಿ ಸುರತ್ಕಲ್ 2: ರಮೇಶ್’ಗೆ ತಮಿಳು ನಟ ನಾಜರ್ ಸಾಥ್

ಬೆಂಗಳೂರು: ಹಿರಿಯ ನಟ ರಮೇಶ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರದ ಚಿತ್ರೀಕರಣ ಡಿ.13ರಿಂದ ಪ್ರಾರಂಭವಾಗಿ, 10 ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರಕ್ಕೆ ತಮಿಳು ನಟ...

ಮುಂದೆ ಓದಿ

kamal hasan
ನಟ ಕಮಲ್ ಹಾಸನ್ ಡಿಸ್ಚಾರ್ಜ್

ಚೆನ್ನೈ: ಕೋವಿಡ್ ಚಿಕಿತ್ಸೆಯ ಎರಡು ವಾರಗಳ ನಂತರ,  ನಟ ಕಮಲ್ ಹಾಸನ್ ಅವರು ಚೆನ್ನೈನ ರಾಮಚಂದ್ರ ವೈದ್ಯಕೀಯ ಕೇಂದ್ರದಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಹುಭಾಷಾ ನಟ ಕಮಲ್ ಹಾಸನ್...

ಮುಂದೆ ಓದಿ

ನಟ, ರಾಜಕಾರಣಿ ಕಮಲ್ ಹಾಸನ್’ಗೆ ಕರೋನಾ ಪಾಸಿಟಿವ್

ಚೆನ್ನೈ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಐಸೋಲೇಷನ್ ನಲ್ಲಿ ಅವರಿಗೆ ಚಿಕಿತ್ಸೆ...

ಮುಂದೆ ಓದಿ

ನಟ ಸೂರ್ಯನನ್ನು ಒದ್ದವರಿಗೆ ಬಹುಮಾನ ಘೋಷಣೆ: ಪ್ರಕರಣ ದಾಖಲು

ಚೆನ್ನೈ: ತಮಿಳು ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಮೈಲಾಡುತುರೈ ಪೊಲೀಸರು ಬುಧವಾರ ಕೇಸ್ ದಾಖಲಿಸಿದ್ದಾರೆ. ತಮಿಳು...

ಮುಂದೆ ಓದಿ

ರಜನಿಕಾಂತ್ ಅಭಿಮಾನಿಯಿಂದ ರೂಪಾಯಿಗೆ ದೋಸೆ ಮಾರಾಟ

ಚೆನೈ: ನಟ ರಜಿನಿ ಪ್ರಸ್ತುತ ಸಿರುತೈ ಶಿವ ನಿರ್ದೇಶನದ ಅಣ್ಣಾತೆ ಚಿತ್ರದಲ್ಲಿ ನಟಿಸು ತ್ತಿದ್ದಾರೆ. ದೀಪಾವಳಿಗೆ ಚಿತ್ರ ಬಿಡುಗಡೆ ಯಾಗಿದೆ. ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು ಜನರಲ್ಲಿ...

ಮುಂದೆ ಓದಿ

1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ನಟ ವಿಶಾಲ್

ಬೆಂಗಳೂರು: ಪುನೀತ್‌ ಅವರ ಅಗಲಿಕೆಯಿಂದ ಅನಾಥಪ್ರಜ್ಞೆಯಿಂದ ಬಳಲುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ಯನ್ನು ತಾವು ಹೊತ್ತುಕೊಳ್ಳುವುದಾಗಿ ತಮಿಳು ನಟ ವಿಶಾಲ್​ ಘೋಷಿಸಿದ್ದಾರೆ. ಇನ್ಮುಂದೆ ಮಕ್ಕಳ ಶಿಕ್ಷಣದ...

ಮುಂದೆ ಓದಿ

ರಾಜಕೀಯ ಜೀವನಕ್ಕೆ ಮರಳುವುದಿಲ್ಲ: ತಲೈವಾ ಸ್ಪಷ್ಟನೆ

ಚೆನ್ನೈ: ಅನಾರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಇದೀಗ ತಾವು ರಾಜಕೀಯ ಜೀವನಕ್ಕೆ ಮರಳುವುದಿಲ್ಲ ಎಂದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ರಜಿನಿಕಾಂತ್​...

ಮುಂದೆ ಓದಿ

error: Content is protected !!