Tuesday, 26th October 2021

ಚಾರ್ ಧಾಮ್ ಯಾತ್ರೆ ಇಂದಿನಿಂದ ಪುನರಾರಂಭ

ನೈನಿತಾಲ್ : ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ನಿಲ್ಲಿಸಲಾದ ‘ಚಾರ್ ಧಾಮ್ ಯಾತ್ರೆ’  ಬುಧವಾರದಿಂದ ಪುನರಾರಂಭವಾಗಲಿದೆ. ನೈನಿತಾಲ್ ನಲ್ಲಿ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರೊಂದಿಗೆ ಪರಿಶೀಲನಾ ಸಭೆ ಯಲ್ಲಿ ಭಾಗವಹಿಸಿದ ನಂತರ, ಪೊಲೀಸ್ ಮಹಾ ನಿರ್ದೇಶಕ ಅಶೋಕ್ ಕುಮಾರ್ , ‘ಗರ್ವಾಲ್ ಬಹುತೇಕ ನಿಯಂತ್ರಣದಲ್ಲಿದೆ. ಅಲ್ಲಿ ‘ಯಾತ್ರೆ’ ಸಹ ಪ್ರಾರಂಭಿಸಲಾಗಿದೆ. ಬದರೀನಾಥದ ಕೊನೆಯ ವಿಸ್ತರಣೆ ಬಿಟ್ಟು, ಜೋಶಿಮಠದಿಂದ ಬದರಿನಾಥ್ ವರೆಗೆ ತೆರೆಯಲಾಗಿದೆ ಮತ್ತು ‘ಚಾರ್ ಧಾಮ್ ಯಾತ್ರೆ’ ನಾಳೆ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ  ಎಂದು ಹೇಳಿದ್ದಾರೆ. ‘ನೈನಿತಾಲ್ […]

ಮುಂದೆ ಓದಿ

ಉತ್ತರಾಖಂಡದಲ್ಲಿ ಭಾರಿ ಮಳೆಗೆ ಭೂಕುಸಿತ: ಐವರ ಸಾವು

ಡೆಹ್ರಾಡೂನ್; ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆಗಳಲ್ಲಿ ಭೂಕುಸಿತವುಂಟಾಗಿದ್ದು, ಮಳೆ ಅವಘಡದಲ್ಲಿ ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೇಘಸ್ಫೋಟದಿಂದ ತತ್ತರಿಸಿದ್ದು, ಬದರಿನಾಥ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತಕ್ಕೆ ಯಾತ್ರಿಗಳ ವಾಹನ...

ಮುಂದೆ ಓದಿ

ಉತ್ತರಾಖಂಡದಲ್ಲಿ ಭಾರಿ ಮಳೆ ಮುನ್ಸೂಚನೆ: ಶಾಲಾ ಕಾಲೇಜುಗಳಿಗೆ ರಜೆ

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸೋಮವಾರ ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪರ್ವತಾರೋಹಣ, ಶಿಬಿರ ಚಟುವಟಿಕೆಗಳನ್ನು ಮಂಗಳ ವಾರದವರೆಗೆ ನಿಷೇಧಿಸಲಾಗಿದೆ. ರಾಜ್ಯದ...

ಮುಂದೆ ಓದಿ

ಪಿಎಂ ಕೇರ್ಸ್‌ ನಿಧಿ ಅಡಿಯಲ್ಲಿ 35 ಪಿಎಸ್‌ಎ ಆಮ್ಲಜನಕ ಘಟಕಗಳ ಉದ್ಘಾಟನೆ

ಹೃಷಿಕೇಶ (ಉತ್ತರಾಖಂಡ): ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ 35 ಪಿಎಸ್‌ಎ ಆಮ್ಲ ಜನಕ ಘಟಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಏಮ್ಸ್‌ನಲ್ಲಿ ನಡೆದ...

ಮುಂದೆ ಓದಿ

ಇಂದಿನಿಂದ ಚಾರ್ ಧಾಮ್ ಯಾತ್ರೆ ಪ್ರಾರಂಭ

ಡೆಹ್ರಾಡೂನ್ : ನಾಲ್ಕು ಪವಿತ್ರ ಮಂದಿರಗಳ ವಾರ್ಷಿಕ ತೀರ್ಥಯಾತ್ರೆಯಾದ ಚಾರ್ ಧಾಮ್ ಯಾತ್ರೆ ಸೆ.18ರ ಇಂದಿನಿಂದ ಪ್ರಾರಂಭವಾಗಲಿದೆ. ಉತ್ತರಾಖಂಡ ಹೈಕೋರ್ಟ್ ಚಾರ್ ಧಾಮ್ ಯಾತ್ರೆಯ ಮೇಲಿನ ನಿಷೇಧ...

ಮುಂದೆ ಓದಿ

ಚಾರ್ ಧಾಮ್ ಯಾತ್ರೆ ನಾಳೆಯಿಂದ ಆರಂಭ

ಉತ್ತರಾಖಂಡ:‌ ಉತ್ತರಾಖಂಡ ಹೈಕೋರ್ಟ್ ಚಾರ್ ಧಾಮ್ ಯಾತ್ರೆ ಶನಿವಾರದಿಂದ ಅಧಿಕೃತವಾಗಿ ಪ್ರಾರಂಭ ವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ಪೂಜ್ಯ ಹಿಮಾಲಯದ ದೇವಾಲಯಗಳಿಗೆ ಪ್ರತಿದಿನ ಅನುಮತಿಸಲಾಗುವ ಯಾತ್ರಿಕರ...

ಮುಂದೆ ಓದಿ

ಪ್ರಮಾಣ ವಚನ ಸ್ವೀಕರಿಸಿದ ಉತ್ತರಾಖಂಡ ನೂತನ ರಾಜ್ಯಪಾಲ

ಡೆಹ್ರಾಡೂನ್‌: ನಿವೃತ್ತ ಲೆಫ್ಟಿನೆಂಟ್ ಜನರಲ್‌ ಗುರುಮಿತ್‌ ಸಿಂಗ್‌ ಅವರು ಉತ್ತರಾಖಂಡ ರಾಜ್ಯಪಾಲರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉತ್ತರಾಖಂಡ್ ಹೈಕೋರ್ಟ್‌ನ ಮುಖ್ಯ...

ಮುಂದೆ ಓದಿ

ಪ್ರವಾಸೋದ್ಯಮ, ಸಂಸ್ಕೃತಿಯ ಬ್ರ್ಯಾಂಡ್ ರಾಯಭಾರಿಯಾಗಿ ಪವನ್‌ದೀಪ್‌ ರಾಜನ್‌ ಆಯ್ಕೆ

ಡೆಹ್ರಾಡೂನ್‌: ಉತ್ತರಾಖಂಡದ ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರ್ಯಾಂಡ್ ರಾಯಭಾರಿಯನ್ನಾಗಿ ಇಂಡಿಯನ್‌ ಐಡಲ್‌ ವಿಜೇತ ಪವನ್‌ದೀಪ್‌ ರಾಜನ್‌ ಅವರನ್ನು ಮಾಡಲಾಗಿದೆ. ಪವನ್‌ದೀಪ್‌ ಅವರು ಬುಧವಾರ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್...

ಮುಂದೆ ಓದಿ

ಉತ್ತರಾಖಂಡ ಚುನಾವಣೆ: ಆಪ್ ಅಭ್ಯರ್ಥಿ ಘೋಷಣೆ

ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭಾ ಚುನಾವಣೆ(2022) ಗೆ ಮಾಜಿ ಸೈನಿಕ ಅಜಯ್ ಕೊತಿಯಾಲ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್...

ಮುಂದೆ ಓದಿ

‘ಉತ್ತರಾಖಂಡ್ ಭೂಕಂಪ್ ಅಲರ್ಟ್’ ಲೋಕಾರ್ಪಣೆ

ಡೆಹ್ರಾಡೂನ್: ಭೂಕಂಪದ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ ‘ಉತ್ತರಾಖಂಡ್ ಭೂಕಂಪ್ ಅಲರ್ಟ್’ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬುಧವಾರ ಲೋಕಾರ್ಪಣೆ...

ಮುಂದೆ ಓದಿ