Saturday, 27th July 2024

ಆಸ್ಟ್ರೇಲಿಯಾ ಆರನೇ ಬಾರಿ ಚಾಂಪಿಯನ್: ಟೀಂ ಇಂಡಿಯಾಕ್ಕೆ ಆಘಾತ

ಅಹಮದಾಬಾದ್: ವಿಶ್ವಕಪ್ ೨೦೨೩ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೂರ್ನಿಯ ಆರಂಭದಿಂದಲೂ ಕ್ರಿಕೆಟಿನ ಮೂರು ಕ್ಷೇತ್ರಗಳಲ್ಲಿ ಅಮೋಘ ನಿರ್ವಹಣೆ ತೋರಿದ್ದ ಟೀಂ ಇಂಡಿಯಾ, ಫೈನಲಿನಲ್ಲಿ ಆಸೀಸ್ ಅದ್ಭುತ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ದಾಳಿಗೆ ನೆಲಕಟ್ಟಿ ಆಡಲಾಗದೆ, ಕೇವಲ ೨೪೦ ರನ್ನಿಗೆ ಸರ್ವಪತನ ಕಂಡಿತು. ಇದಕ್ಕೆ ಉತ್ತರವಾಗಿ ಆಸೀಸ್‌ ಕೂಡ ಆರಂಭದಲ್ಲಿ ಲಗುಬಗನೆ ಮೂರು ವಿಕೆಟ್ ಕಳೆದುಕೊಂಡರೂ, ಬಳಿಕ ಆರಂಭಿಕ ಟ್ರಾವಿಸ್ ಹೆಡ್ ಅವರ ಶತಕ ಹಾಗೂ ಮಧ್ಯಮ ಕ್ರಮಾಂಕದ ಮಾರ್ನಸ್‌ […]

ಮುಂದೆ ಓದಿ

ವಿಶ್ವಕಪ್ 2023ರ ಫೈನಲ್ ನಾಳೆ: ಆಸೀಸ್‌ಗೆ ಟೀಂ ಇಂಡಿಯಾ ಸವಾಲು

ಅಹಮದಾಬಾದ್: ಆಸ್ಟ್ರೇಲಿಯದ ವಿರುದ್ಧ ಭಾನುವಾರ ನಡೆಯಲಿರುವ ವಿಶ್ವಕಪ್ 2023ರ ಫೈನಲ್​ ಪಂದ್ಯದಲ್ಲಿ ಭಾರತ ತಂಡವು ಕಣಕ್ಕಿಳಿಯಲಿದೆ. ಭಾರತ ತಂಡವು ಪಂದ್ಯಾವಳಿಯಲ್ಲಿ ಬಲಿಷ್ಠವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್...

ಮುಂದೆ ಓದಿ

ಈ ಬಾರಿಯ ವಿಶ್ವಕಪ್ ನಮ್ದೇ: ಸೂಪರ್ ​ಸ್ಟಾರ್ ರಜಿನಿಕಾಂತ್

ಅಹಮದಾಬಾದ್: ಈ ಬಾರಿಯ ವಿಶ್ವಕಪ್ ನಮ್ದೇ. ಶೇ.100ರಷ್ಟು ವಿಶ್ವಕಪ್​ ಭಾರತಕ್ಕೆ ಬರಲಿದೆ ಎಂದು ತಮಿಳು ಸೂಪರ್ ​ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ. ತಮಿಳು ಸೂಪರ್ ​ ಸ್ಟಾರ್ ರಜಿನಿಕಾಂತ್ ಅವರು ಕ್ರಿಕೆಟ್​ನ ಕಟ್ಟಾ...

ಮುಂದೆ ಓದಿ

ನಿವೃತ್ತಿ ಘೋಷಿಸಿದ ಕ್ರಿಕೆಟಿಗ​ ಕ್ವಿಂಟನ್ ಡಿ ಕಾಕ್

ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ತಂಡದ ವಿಕೆಟ್​ ಕೀಪರ್​ ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ ಮಾದರಿಗೆ ವಿದಾಯ ಹೇಳಿದ್ದಾರೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ಐಸಿಸಿ...

ಮುಂದೆ ಓದಿ

ವಿಶ್ವಕಪ್ 2023: ಫೈನಲ್ ಪಂದ್ಯಕ್ಕೆ ಮುಂಚೆ ಏರ್ ಶೋ

ಅಹ್ಮದಾಬಾದ್: ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ನ.19 ರಂದು ಇಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯಕ್ಕೆ ಮುಂಚಿತವಾಗಿ ಏರ್ ಶೋ...

ಮುಂದೆ ಓದಿ

ಹರಿಣಗಳಿಗೆ ಆರಂಭಿಕ ಆಘಾತ: ಬುವುಮಾ ಡಕ್‌ ಔಟ್‌

ಕೋಲ್ಕತ್ತಾ: ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸೀಸ್​ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ಗೆ​ ಇಳಿದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. 2023ರ ಏಕದಿನ ವಿಶ್ವಕಪ್ ಎರಡನೇ...

ಮುಂದೆ ಓದಿ

ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಮ್

ಇಸ್ಲಮಾಬಾದ್: ಬಾಬರ್ ಅಜಮ್ ಅವರು ಪಾಕಿಸ್ಥಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದಿರುವುದಾಗಿ ಘೋಷಿಸಿದ್ದಾರೆ, ಪಾಕಿಸ್ಥಾನದ ನಿರಾಶಾದಾಯಕ ವಿಶ್ವಕಪ್ ಅಭಿಯಾನದ ನಂತರ ಬಾಬರ್ ಅವರಿಂದ ಈ...

ಮುಂದೆ ಓದಿ

ಮೊದಲ ಸೆಮಿಫೈನಲ್ ಇಂದು: ಭಾರತಕ್ಕೆ ಕಿವೀಸ್ ಎದುರಾಳಿ

ಮುಂಬೈ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಮೊದಲ ಸೆಮಿಫೈನಲ್ ಪ್ರವೇಶಿಸಿದ್ದು, ಅಭಿಮಾನಿಗಳು ಮತ್ತೊಂದು ಗೆಲುವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಬುಧವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕಿವೀಸ್...

ಮುಂದೆ ಓದಿ

ನೆದರಲ್ಯಾಂಡ್ ತಂಡಕ್ಕೆ ಗೆಲ್ಲಲು 411 ರನ್ನುಗಳ ಗುರಿ

ಬೆಂಗಳೂರು: ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಟೀಮ್ ಇಂಡಿಯಾ ನೆದರಲ್ಯಾಂಡ್ ತಂಡಕ್ಕೆ ಗೆಲ್ಲಲು 411 ರನ್ನುಗಳ ಅಸಾಧ್ಯ ಗುರಿ ನೀಡಿದೆ. ಇಂದಿನ ಭಾರತದ ಇನ್ನಿಂಗ್ಸ್ ನಲ್ಲಿ ಮೂರು ಅರ್ಧಶತಕ ಹಾಗೂ...

ಮುಂದೆ ಓದಿ

ಈ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲದಿದ್ದರೆ ಮೂರು ಆವೃತ್ತಿಗಳ ಪ್ರಶಸ್ತಿಗಾಗಿ ಕಾಯಬೇಕು: ರವಿಶಾಸ್ತ್ರಿ

ನವದೆಹಲಿ: ಈ ಆವೃತ್ತಿಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೆ ಭಾರತ ತಂಡವು ಇನ್ನೂ ಮುಂದಿನ ಮೂರು ವಿಶ್ವಕಪ್ ಆವೃತ್ತಿಗಳಲ್ಲಿ ಪ್ರಶಸ್ತಿಗಾಗಿ ಕಾಯ ಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ...

ಮುಂದೆ ಓದಿ

error: Content is protected !!