Friday, 26th July 2024

ದಾರಿದೀಪೋಕ್ತಿ

ನಮಗೆ ಇಷ್ಟವಾದ ಕೆಲಸವನ್ನು ಆಯ್ಕೆ ಮಾಡಿಕೊಂಡರೆ ಕೆಲಸ ಮಾಡುವ ಪ್ರಮೇಯ ಬರುವುದಿಲ್ಲ. ಇಷ್ಟವಾದ ಕೆಲಸವನ್ನು ನಾವು ಪ್ರೀತಿಯಿಂದ ಮಾಡುತ್ತೇವೆ. ಇಷ್ಟವಾಗದಿರುವುದು ಕಷ್ಟವೆಂದು ಅನಿಸುತ್ತದೆ. ಅನಿವಾರ್ಯವಾಗಿ, ಮನಸ್ಸಿಲ್ಲದ ಮನಸ್ಸಿನಿಂದ, ಯಾರದೋ ಒತ್ತಾಯಕ್ಕೆ ಯಾವ ಕೆಲಸವನ್ನೂ ಮಾಡಬಾರದವು.

Leave a Reply

Your email address will not be published. Required fields are marked *

error: Content is protected !!