Saturday, 27th July 2024

ಜಾಗತೀಕರಣ ಮತ್ತು ಸೋಂಕು ರೋಗಗಳು

ವೈರಸ್‌ಗಳು ಮನುಕುಲದ ನಾಶ ಹಾಗೂ ಅಸ್ತಿಿತ್ವದಲ್ಲಿ ಮಹತ್ತರ ಪಾತ್ರ ವಹಿಸಿವೆ. ದೊಡ್ಡ ಸಂಖ್ಯೆೆಯಲ್ಲಿ ಸಾವು-ನೋವುಗಳಿಗೆ ಕಾರಣವಾಗಿ ಅಂಗವೈಕಲ್ಯವನ್ನೂ ಉಂಟುಮಾಡಿವೆ.
ಸೋಂಕುಗಳನ್ನು ಯಾವ ಮಟ್ಟಕ್ಕೆೆ ಬಳಸಲಾಗಿದೆ ಎಂದರೆ, ವೈರಾಣುಗಳನ್ನು ಬಳಸಿ ವೈರಿಗಳನ್ನೂ ನಾಶ ಮಾಡಲಾಗಿದೆ!

ಜಾಗತಿಕ ಮಟ್ಟದಲ್ಲಿ ವೈರಾಣು ಪಾತ್ರವೇನು?
* ಜಾಗತಿಕ ಮಟ್ಟದಲ್ಲಿ ಸೋಂಕು ಹರಡುವಿಕೆ ಸಂಕಷ್ಟ ಮೂಡಿಸಿದೆ.
* ಒಂದು ಪ್ರದೇಶದಲ್ಲಿ ಪತ್ತೆೆಯಾದ ಸೋಂಕು ಕೆಲವೇ ಸಮಯದಲ್ಲಿ ಜಗತ್ತಿಿನಾದ್ಯಂತ ಹಬ್ಬುತ್ತಿಿವೆ.
* ಆಧುನಿಕ ಕಾಲದಲ್ಲಿರುವ ಸಂಪರ್ಕ ವ್ಯವಸ್ಥೆೆಯಿಂದ ಸೋಂಕು ಬೇಗ ಹರಡುತ್ತವೆ. ಆದರೆ, ಹಿಂದಿನ ಕಾಲದಲ್ಲಿ ಇಷ್ಟು ವೇಗವಾಗಿ ಹರಡುತ್ತಿಿರಲಿಲ್ಲ.
* ಜಾಗತೀಕರಣದಿಂದಾಗಿ ದೇಶ ದೇಶಗಳ ನಡುವೆ ಸಂಪರ್ಕ ವ್ಯವಸ್ಥೆೆ ಹೆಚ್ಚಿಿದ್ದರಿಂದ ಸೋಂಕು ಬಹುವೇಗದಲ್ಲಿ ಹಬ್ಬುತ್ತಿಿದೆ.

ಸೋಂಕು ನಿಯಂತ್ರಿಿಸಲು ಜಾಗತೀಕರಣದ ಉಪಯುಕ್ತತೆ
* ಜಾಗತಿಕವಾದ ಸಂಪರ್ಕದಿಂದ ಪರಸ್ಪರ ತಿಳಿವಳಿಕೆ ಹಾಗೂ ಸಹಕಾರದೊಂದಿಗೆ ಸೋಂಕು ನಿಯಂತ್ರಿಿಸಬಹುದು.
*ಸೋಂಕು ರೋಗಗಳ ಕುರಿತು ಜಾಗತಿಕವಾದ ಜಾಗೃತಿ ಮೂಡಿಸಬಹುದು.
* ಏಡ್‌ಸ್‌ ನಂತಹ ರೋಗಗಳ ಹರಡುವಿಕೆ ನಿಯಂತ್ರಿಿಸಲು ಜಾಗತೀಕವಾಗಿ ಬೃಹತ್ ಪ್ರಮಾಣದ ಹಣಕಾಸಿನ ನೆರವು ಪಡೆಯಬಹುದು.

ಸೋಂಕು ತಡೆಗಟ್ಟಲು ಕ್ರಮಗಳು
* ಲಸಿಕೆ ಹಾಕುವುದು ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸ್ಥಾಾಪನೆ.
* ವ್ಯಕ್ತಿಿಗತ ಪರಿಶೀಲನೆಗೆ ಒಳಪಡಿಸುವುದು.

Leave a Reply

Your email address will not be published. Required fields are marked *

error: Content is protected !!