Wednesday, 29th May 2024

ಜನರ ಕೊಳ್ಳುವ ರೀತಿ-ನೀತಿ ಬದಲಿಸುತ್ತಿರುವ ಅಂತರ್ಜಾಲ

* ಜಾಗತಿಕವಾಗಿ ಹೆಚ್ಚೆೆಚ್ಚು ಜನ ‘ಆನ್ ಲೈನ್’ ಇರುತ್ತಿರುವಂತೆ ಡಿಜಿಟಲ್ ವಾಹಿನಿಗಳು ಜಾಹೀರಾತುಗಳ ಅಧಿಕ ಪ್ರಮಾಣವನ್ನು ಕಬಳಿಸುತ್ತಿವೆ.
* ಅಂತಾರಾಷ್ಟ್ರೀಯ ವಿದ್ಯುನ್ಮಾಾನ ಸಂವಹನ ಒಕ್ಕೂಟ ಅಂದಾಜಿಸಿರುವಂತೆ ಪ್ರಸಕ್ತ ವರ್ಷ ಪ್ರಪಂಚದ ಅರ್ಧ ಜನಸಂಖ್ಯೆೆ ಜಾಗತಿಕ ಜಾಲತಾಣಗಳಲ್ಲಿ ಹಾಜರಿದೆ.
* ಇದರಿಂದಾಗಿ ಜಾಹೀರಾತುದಾರರಿಗೆ ಹೆಚ್ಚು ಗ್ರಾಾಹಕರನ್ನು ತಲುಪುವುದು ಹಾಗೂ ಈಗಾಗಲೇ ಇರುವವರನ್ನು ಹಿಡಿದಿಟ್ಟುಕೊಳ್ಳುವುದು-ಎರಡೂ ಸಾಧ್ಯವಾಗಿದೆ.
* ಮುಂದಿನ ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲೆೆಲ್ಲಿ, ಎಷ್ಟೆೆಷ್ಟು ಜಾಹೀರಾತು ಹಂಚಿಕೆಯಾಗಬಹುದು ಎಂಬುದರ ಮುನ್ನೋೋಟ ಹೀಗಿದೆ.

ಅಂತರ್ಜಾಲ–52%
ಟೆಲಿವಿಷನ್–27%
ಹೊರಾಂಗಣ–07%
ದಿನಪತ್ರಿಿಕೆಗಳು–06%
ರೇಡಿಯೋ–05%
ನಿಯತಕಾಲಿಕೆ–02%
ಸಿನಿಮಾ–01%

Leave a Reply

Your email address will not be published. Required fields are marked *

error: Content is protected !!