Saturday, 23rd November 2024

ಮಧು​ ಬಂಗಾರಪ್ಪಗೆ 20,621 ಮತಗಳ ಮುನ್ನಡೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕುಟುಂಬ ಭಿನ್ನ ಪಕ್ಷಗಳಲ್ಲಿ ಗುರುತಿಸಿಕೊಂಡಿದೆ.

ಸೊರಬದಲ್ಲಿ ಅವರ ಮಕ್ಕಳಾದ ಕುಮಾರ್​ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರು 2004 ರಿಂದಲೂ ಅಧಿಕಾರಕ್ಕಾಗಿ ಸೆಣಸಾಡು ತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಇಬ್ಬರೂ ಪ್ರತ್ಯೇಕವಾಗಿ ಒಬ್ಬರ ವಿರುದ್ಧ ಒಬ್ಬರು ಚುನಾವಣಾ ಅಖಾಡದಲ್ಲಿದ್ದರು.

ಕುಮಾರ್​ ಬಿಜೆಪಿಯಿಂದ, ಮಧು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದಾರೆ. ಸದ್ಯ ಮಧು ಬಂಗಾರಪ್ಪ 20,621 ಮತಗಳ ಮುನ್ನಡೆ ಸಾಧಿಸಿದ್ಧಾರೆ.