ದಾರಿದೀಪೋಕ್ತಿ Tuesday, August 2nd, 2022 ವಿಶ್ವವಾಣಿ ಜೀವನದಲ್ಲಿ ಸೋಲಿಗಿಂತ, ನಿಮ್ಮನ್ನು ನೀವು ನಂಬದಿರುವುದರಿಂದಲೇ ಹೆಚ್ಚು ಹಾನಿಯನ್ನು ಅನುಭವಿಸುತ್ತೀರಿ. ನಿಮ್ಮ ಮೇಲೆ ನಂಬಿಕೆಯಿದ್ದರೆ ಎಂಥ ಪರಾಭವವನ್ನಾದರೂ ಎದುರಿಸಬಹುದು. ಆದರೆ ನಿಮ್ಮ ಸಾಮರ್ಥ್ಯದ ಬಗ್ಗೆಯೇ ನಿಮಗೆ ಅನುಮಾನಗಳಿದ್ದರೆ ಯಾರೂ ಸಹಾಯ ಮಾಡಲಾರರು.