Wednesday, 4th December 2024

Paris Paralympics

Paris Paralympics: ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಧರಂಬೀರ್, ಬೆಳ್ಳಿ ಗೆದ್ದ ಪ್ರಣವ್; 25 ಪದಕ ಸನಿಹದಲ್ಲಿ ಭಾರತ

Paris Paralympics: ಪುರುಷರ ವೈಯಕ್ತಿಕ ರಿಕರ್ವ್ ಆರ್ಚರಿ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್(Harvinder Singh) ಭರ್ಜರಿ ಪ್ರದರ್ಶನದೊಂದಿಗೆ ಚಿನ್ನ ಗೆದ್ದರು.

ಮುಂದೆ ಓದಿ

Ishan Kishan

Ishan Kishan: ದುಲೀಪ್ ಟ್ರೋಫಿ ಪಂದ್ಯದಿಂದ ಇಶಾನ್ ಕಿಶನ್ ಔಟ್: ಸಂಜುಗೆ ಅವಕಾಶ

Ishan Kishan: ಬುಚ್ಚಿಬಾಬು ಕ್ರಿಕೆಟ್‌(Buchi Babu tournament) ಕೂಟದ ಪಂದ್ಯದಲ್ಲಿ ಇಶಾನ್‌ ಕಿಶನ್‌ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಇಶಾನ್‌ ಈ ಟೂರ್ನಿಯಲ್ಲಿ ಒಂದು ಶತಕ ಕೂಡ ಬಾರಿಸಿ...

ಮುಂದೆ ಓದಿ

US Open 2024

US Open 2024: ಸೆಮಿಯಲ್ಲಿ ಸೋತ ಬೋಪಣ್ಣ ಜೋಡಿ

US Open 2024:ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಬೋಪಣ್ಣ-ಸುಟ್‌ಜಿದಿ ಜೋಡಿ 4ನೇ ಶ್ರೇಯಾಂಕದ ಬಾರ್ಬೊರಾ ಕ್ರೆಜಿಕೋವಾ ಮತ್ತು ಮ್ಯಾಥ್ಯೂ ಎಂಬ್ಡೆನ್‌ ಜೋಡಿಯನ್ನು 7-6 (7-4), 2-6, 10-7 ಅಂತರದದಿಂದ...

ಮುಂದೆ ಓದಿ

Rahul Dravid

Rahul Dravid: ರಾಜಸ್ಥಾನ್‌ ರಾಯಲ್ಸ್‌ಗೆ ರಾಹುಲ್‌ ದ್ರಾವಿಡ್‌ ಮುಖ್ಯ ಕೋಚ್‌

Rahul Dravid: ಈ ಹಿಂದೆ ದ್ರಾವಿಡ್​ ರಾಜಸ್ಥಾನ್ ರಾಯಲ್ಸ್​(Rajasthan Royals) ತಂಡದ ಪರ 2 ಆವೃತ್ತಿಯಲ್ಲಿ ಕೋಚಿಂಗ್​ ನಡೆಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ...

ಮುಂದೆ ಓದಿ

Paris Paralympics
Paris Paralympics: ಬೆಳ್ಳಿ ಗೆದ್ದ ಸಚಿನ್ ಖಿಲಾರಿ; 21ಕ್ಕೇರಿದ ಭಾರತದ ಪದಕ ಬೇಟೆ

Paris Paralympics: ಬುಧವಾರ ನಡೆದ ಪುರುಷರ ಶಾಟ್‌ಪುಟ್ F46 ಸ್ಪರ್ಧೆಯಲ್ಲಿ ಸಚಿನ್ ಖಿಲಾರಿ ತಮ್ಮ ಆರು ಪ್ರಯತ್ನಗಳಲ್ಲಿ 16.32 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿ ದ್ವಿತೀಯ ಸ್ಥಾನಿಯಾಗಿ...

ಮುಂದೆ ಓದಿ

Haryana Polls
Haryana Polls: ರಾಹುಲ್ ಗಾಂಧಿ ಭೇಟಿಯಾದ ಬಜರಂಗ್ ಪುನಿಯಾ,ವಿನೇಶ್ ಫೋಗಟ್; ಹರಿಯಾಣ ಚುನಾವಣೆಯಲ್ಲಿ ಸ್ಪರ್ಧೆ ಖಚಿತ?

Haryana Polls: ವಿನೇಶ್‌ ಮತ್ತು ಬಜರಂಗ್‌  ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ನಿವಾಸಕ್ಕೆ ತೆರಳಿ,...

ಮುಂದೆ ಓದಿ

US Open
US Open: ಸೆಮಿ ಫೈನಲ್‌ ತಲುಪಿದ ಅರಿನಾ ಸಬಲೆಂಕಾ

US Open: ಸಬಲೆಂಕಾ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಸಿನ್ಸಿನಾಟಿ ಓಪನ್‌ ಟೆನಿಸ್‌(ATP Cincinnati Open) ಪಂದ್ಯಾವಳಿಯಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೆ ಚಾಂಪಿಯನ್‌ ಪಟ್ಟ...

ಮುಂದೆ ಓದಿ

Deepthi Jeevanji
Deepthi Jeevanji: ಗ್ರಾಮಸ್ಥರಿಂದ ಹುಚ್ಚಿ, ಕೋತಿ ಎಂದು ಅವಮಾನ ಎದುರಿಸಿದ್ದ ದೀಪ್ತಿ ಇಂದು ಒಲಿಂಪಿಕ್‌ ಪದಕ ವಿಜೇತೆ

Deepthi Jeevanji: ಹೈದರಾಬಾದ್‌ನ ದಿನಗೂಲಿ ನೌಕರನ ಮಗಳಾಗಿರುವ 20 ವರ್ಷದ ದೀಪ್ತಿ, ವಿಶ್ವ ಅಥ್ಲೆಟಿಕ್ಸ್ ಪ್ಯಾರಾ ಚಾಂಪಿಯನ್‌ಷಿಪ್‌ನ 400 ಮೀಟರ್ ಓಟದಲ್ಲಿ 55.07 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವ...

ಮುಂದೆ ಓದಿ

Shubman Gill
Shubman Gill: ಸಾರಾ ತೆಂಡೂಲ್ಕರ್‌ ಬಿಟ್ಟು ಅನನ್ಯಾ ಪಾಂಡೆ ಹಿಂದೆ ಬಿದ್ದರೇ ಶುಭಮನ್‌ ಗಿಲ್‌?

Shubman Gill: ಗಿಲ್‌ ಹೆಸರು ಬಾಲಿವುಡ್‌ ನಟಿ ಅನನ್ಯಾ ಪಾಂಡೆ(Ananya Panday) ಜತೆ ಕೇಳಿ ಬಂದಿದೆ. ಹೌದು, ಇವರಿಬ್ಬರು ಜತೆಯಾಗಿ ಕಾಣಿಸಿಕೊಂಡ ಫೋಟೊವೊಂದು ವೈರಲ್‌...

ಮುಂದೆ ಓದಿ

Duleep Trophy
Duleep Trophy: ನಾಳೆಯಿಂದ ದುಲೀಪ್ ಟ್ರೋಫಿ; ಕೆ.ಎಲ್‌. ರಾಹುಲ್‌ಗೆ ಅಗ್ನಿ ಪರೀಕ್ಷೆ

Duleep Trophy: ಕರ್ನಾಟಕದ ಒಟ್ಟು 6 ಆಟಗಾರರು ಸ್ಥಾನ ಪಡೆದಿದ್ದು, 'ಎ' ಗುಂಪಿನಲ್ಲಿ ಶುಭಮನ್‌ ನಾಯಕತ್ವದಲ್ಲಿ ಕೆ.ಎಲ್.ರಾಹುಲ್...

ಮುಂದೆ ಓದಿ