ಬಿಜೆಪಿ ನಾಯಕರಿಗೆ ನಗರಸಭೆ ಚುನಾವಣೆ ನೈತಿಕತೆ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ ಎಂದು ವಾಗ್ದಾಳಿ ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷದ ಚಿನ್ಹೆಯಡಿ ಗೆದ್ದು ನಗರಸಭಾ ಸದಸ್ಯರಾಗಿರುವವರು ಯಾವುದೋ ಆಮಿಷ ಕ್ಕೋ ಹಣಕ್ಕೋ ಅಧಿಕಾರ ದಾಹಕ್ಕೋ ಬಲಿಯಾಗುವವರಲ್ಲ.ಒಂದು ವೇಳೆ ಸಂಸದರ ಒತ್ತಡಕ್ಕೋ ಭೀತಿಗೋ ಹೆದರಿ ಸೆ.೧೨ರಂದು ಅಡ್ಡಮತದಾನದ ಮೂಲಕ ಪಕ್ಷದ್ರೋಹ ಮಾಡಿದರೆ ಅಂತಹವರನ್ನು ಕ್ಷಮಿಸುವ ಮಾತೇ ಇಲ್ಲ. ತುರ್ತಾಗಿ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಚಿತ ಎಂದು ಕಾಂಗ್ರೆಸ್ ಹಿರಿಯ ಮುಖಂಡ ನಂದಿ ಆಂಜನಪ್ಪ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾ ಪತ್ರಕರ್ತರ […]
ಬಯಲುಸೀಮೆಯನ್ನು ಬಂಗಾರದ ಸೀಮೆ ಮಾಡುವ ಶುಭ ಘಳಿಗೆ-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಚಿಕ್ಕಬಳ್ಳಾಪುರ : ಬಯಲುಸೀಮೆ’ಎಂಬ ಹೆಸರು ಕೇಳಿದಾಕ್ಷಣ ನಮ್ಮ ಮನಸ್ಸಿಗೆ ಬರಡು ಭೂಮಿಯ ಚಿತ್ರಣ ಬರುತ್ತದೆ.ಕೆಲವು ದಶಕಗಳಿಂದಲೇ ಬಯಲು...
ತುಮಕೂರು: ಜನತಾದಳ ಸಂಯುಕ್ತ (ಜೆಡಿಯು)ತುಮಕೂರು ವತಿಯಿಂದ ಪಕ್ಷದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಸೆ. 5ರಂದು ಕೆ.ಇ.ಬಿ. ಕಲ್ಯಾಣ ಮಂಟಪದ ಎದುರಿನ ಶ್ರೀನಿಧಿ ಬಿಲ್ಡಿಂಗ್‌ನ ಒಂದನೇ ಮಹಡಿ...
ಸಂಗತ ಡಾ.ವಿಜಯ್ ದರಡಾ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಸರಕಾರಿ ಮೆಡಿಕಲ್ ಕಾಲೇಜೊಂದರಲ್ಲಿ ಸಂಭವಿಸಿದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ರಾಷ್ಟ್ರಪತಿಗಳು...
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಚಂದ್ರಶೇಖರ ಅವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನಾಗಿ ಸರಕಾರ ನೇಮಿಸಿದೆ. ಹಿಂದೆ ಡಿಎಚ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್...
ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಕೆಲ ವರ್ಷಗಳ ಹಿಂದಿನ ಮಾತಿದು. ಬ್ರಿಟನ್‌ನ ಹಾಗೂ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪತ್ರಿಕೆಗಳಲ್ಲೊಂದಾದ ‘ದಿ ಗಾರ್ಡಿಯನ್’ ತನ್ನ ಪುಟವಿನ್ಯಾಸ ಬದಲಾಯಿಸುವುದಾಗಿ...
೩೭೦ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ಚುನಾವಣೆಗೆ ಸಜ್ಜಾಗಿದೆ. ನ್ಯಾಷನಲ್ ಕಾನರೆನ್ಸ್ , ಕಾಂಗ್ರೆಸ್, ಪ್ಯಾಂಥರ್ಸ್ ಪಕ್ಷ ಮತ್ತು ಸಿಪಿಎಂ ಮೈತ್ರಿ ಮಾಡಿಕೊಂಡು ಚುನಾವಣಾ...
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಎಲ್ಲ ವಿಷಯಗಳನ್ನು ಹೇಳುವುದಿಲ್ಲ ಮತ್ತು ಕೆಲವು ಸಂಗತಿಗಳನ್ನು ಮುಚ್ಚಿಡುತ್ತವೆ ಎಂಬ ಬಗ್ಗೆ ಮೊನ್ನೆ ಬರೆದಿದ್ದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಂಶಗಳು: ೮...
ಹೂವಪ್ಪ ಐ. ಎಚ್. ಬೆಂಗಳೂರು ಆಮದಿನಿಂದ ಇಳಿದ ಕಾಳುಮೆಣಸಿನ ದರ ಇಳುವರಿ ಇಲ್ಲದಿದ್ದರೂ ಬೆಲೆ ಕಾಣದ ಶುಂಠಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಕೆ ಮತ್ತು...
ತುಮಕೂರು: ತುಮಕೂರು ಜನತೆಯ ಬಹುದಿನಗಳ ಬೇಡಿಕೆಯಾದ ರೆಗ್ಯುಲರ್ ಪ್ಯಾಸೆಂಜರ್ ಫ್ರೆಂಡ್ಲಿ ಮೆಮು ಟ್ರೈನ್ ಸರ್ವಿಸ್ ಓಡಾಟಕ್ಕೆ ರೈಲ್ವೆ ಇಲಾಖೆಯು ಸೆ.೨ರಂದು ಅನುಮೋದನೆ ನೀಡಿದೆ ಎಂದು ಕೇಂದ್ರದ ರೈಲ್ವೆ...