ಇಂಡಿ: ಈ ಭೂಮಿಯಮೇಲೆ ಅನೇಕ ವಿಚಿತ್ರಗಳು ನೋಡಿದ್ದೇವೆ ಕಂಡಿದ್ದೇವೆ ಆದರೆ ತಂದೆ,ತಾಯಿಗಳು ಇದ್ದರೂ ಕೂಡಾ ಎಷ್ಟೋ ಜನ ಸರಿಯಾಗಿ ನೋಡಿಕೊಳ್ಳದೆ ವೃದ್ದಾಶ್ರಮಕ್ಕೆ ತಳ್ಳುತ್ತಾರೆ ಆದರೆ ಭೀಮು ರಾಠೋಡ ತಂದೆ-ತಾಯಿ ಇಲ್ಲದೆ ಇದ್ದರೂ ಕೂಡಾ ಗುಡಿಕಟ್ಟಿಸಿ ದೇವರಗಳ ಸ್ಥಾನದಲ್ಲಿ ಆರಾಧಿಸುತ್ತಿರುವ ಕಾರ್ಯ ತಂದೆ-ತಾಯಿ ಗುಡಿಕಟ್ಟಿಸಿ ದೇವರ ಸ್ಥಾನದಲ್ಲಿ ಪೂಜಿಸುವ ಭೀಮು ರಾಠೋಡ ಕಾರ್ಯ ಶ್ಲಾಘನೀಯ- ಬಸವಂತರಾಯಗೌಡ ಪಾಟೀಲ ಎಂದು ಶಾಸಕರ ಸಹೋದರ ಬಸವಂತರಾಯಗೌಡ ಪಾಟೀಲ ಹೇಳಿದರು. ಕೆಸರಾಳ ಎಲ್.ಟಿ ಯಲ್ಲಿ ಶಂಕರ, ಚಾಂದುಬಾಯಿ ಇವರ ಗುಡಿ ಲೋಕಾರ್ಪಣೆ ಹಾಗೂ […]
ತುಮಕೂರು: ಜಿಲ್ಲೆಯಲ್ಲಿ ಯಾವುದೇ ಬೆಳೆ ಕಟಾವು ಪ್ರಯೋಗಗಳು ನಷ್ಟಗೊಳ್ಳದಂತೆ ನಿಯಮಾನುಸಾರ ಸಂಬಂಧಿಸಿದ ರೈತರು, ವಿಮಾ ಪ್ರತಿನಿಧಿಗಳು ಮತ್ತು ಮೇಲ್ವಿಚಾರಕರ ಸಮ್ಮುಖದಲ್ಲಿ ಬೆಳೆ ಕಟಾವು ಪ್ರಯೋಗ ಗಳನ್ನು ಕೈಗೊಂಡು...
ತುಮಕೂರು: ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಬಹು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಸಮರ್ಪಕ ವಾಗಿ ತ್ಯಾಜ್ಯ ವಿಲೇವಾರಿಯಾಗದಿದ್ದಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ...
ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಹೈನುಗಾರಿಕೆಯ ಕಾರ್ಯದಲ್ಲಿ ತೊಡಗಿರುವ ಕೂಲಿ ಕೆಲಸ ಮಾಡು ತ್ತಿದ್ದ ಉತ್ತರ ಪ್ರದೇಶದ ಸುಭಾಷ್ ಎಂಬುವ ವ್ಯಕ್ತಿ ಸ್ವಂತ ಮಗಳ ಮೇಲೆ ಆತ್ಯಾಚಾರ...
ತುಮಕೂರು: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಸೆ.8ರಂದು ಚಾಲನೆ ನೀಡಲಾಗುತ್ತಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು....
ಚಿಕ್ಕಬಳ್ಳಾಪುರ : ವಿದ್ಯುತ್ ಖಾಸಗೀರಣ ಬೇಡ, ಕುಸುಮ್ ಬಿ ಯೋಜನೆಯಡಿ ೧೦ಹೆಚ್‌ಪಿ ಮಿತಿ ಕೈಬಿಡಿ, ಕೃಷಿ ಪಂಪ್‌ಸೆಗಳ ಆರ್‌ಆರ್ ನಂಬರ್‌ಗೆ ಆಧಾರ್ ಜೋಡಣೆ ಮಾಡುವ ನಿರ್ಧಾರ ತಪ್ಪು,...
ಚಿಕ್ಕಬಳ್ಳಾಪುರ : ಸೆ.೧೨ರಂದು ನಡೆಯುವ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ವಪಕ್ಷದ ಸದಸ್ಯರನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಶಾಸಕ ಮತ್ತು ಉಸ್ತುವಾರಿ ಸಚಿವರು ಅಡ್ಡದಾರಿಯ ಮೂಲಕ ಚುನಾವಣೆ...
ಚಿಕ್ಕಬಳ್ಳಾಪುರ : ತಾಲೂಕು ಇನಮಿಂಚೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಸುಶೀಲಾ ಮಂಜುನಾಥ್೨೦೨೪-೨೫ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಸಾಧನೆಯನ್ನು...
ಚಿಕ್ಕಬಳ್ಳಾಪುರ : ಗುಡಿಬಂಡೆ ತಾಲೂಕು ಹಂಪಸAದ್ರ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಹರೀಶ್ ರಾಜ್ ಅರಸ್ ಅವರಿಗೆ ಸರಕಾರ ನೀಡುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ೨೦೨೪-೨೫ನೇ ಸಾಲಿನ...
ಚಿಕ್ಕಬಳ್ಳಾಪುರ : ಗೌರಿಗಣೇಶ ಹಬ್ಬವೇ ಇರಲಿ ಈದ್ ಮಿಲಾದ್ ಆಚರಣೆಯೇ ಇರಲಿ ಧಾರ್ಮಿಕ ಆಚರಣೆ ಯಾವುದೇ ಆಗಿದ್ದರೂ ಅವುಗಳು ಪರಸ್ಪರ ಕೋಮುಸೌಹಾರ್ಧತೆ ಪಸರಿಸುವಂತಿರಬೇಕು ಎಂದು ಜಿಲ್ಲಾ ಪೊಲೀಸ್...