ತುಮಕೂರು: ನೈಸರ್ಗಿಕವಾಗಿ ದೊರೆಯುವ ಮಣ್ಣಿನಿಂದ ತಯಾರಿಸುವ ಗಣಪತಿ ಪರಿಸರ ಸ್ನೇಹಿ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದರು. ನಗರದ ಆಲದಮರದ ಪಾರ್ಕ್ ಪ್ರೆಸ್‌ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆಸಹಯೋಗದಲ್ಲಿ ಪ್ರೆಸ್ ಕ್ಲಬ್ ತುಮಕೂರು, ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್(ರಿ) ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಾಗಾರ ಮತ್ತು ಜಿಲ್ಲಾ ಪಂಚಾಯಿತಿಯAದ ನೀರಿನ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಣೇಶನಿಗೆ ವಿಘ್ನ ನಿವಾರಕ ಎಂದು ಕರೆಯುತ್ತೇವೆ. ನಮ್ಮ ಮನೆಯಲ್ಲಿ ಪೂಜೆಯಾಗಲಿ, ಸರ್ಕಾರಿ ಕಾರ್ಯಕ್ರಮವಾಗಲಿ […]
ಗುಬ್ಬಿ : ಸಮುದಾಯದ ಬಂಧುಗಳು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸದೃಢರಾಗಬೇಕೆಂದು ಆದಿ ಜಾಂಬವ ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಬಸವರಾಜು ತಿಳಿಸಿದರು. ಪಟ್ಟಣದ ಡಾ. ಬಾಬು ಜಗಜೀವನ...
• ಅತ್ಯಾಧುನಿಕ ಫಾಸ್ಫರ್ ತಂತ್ರಜ್ಞಾನವನ್ನು ಹೊಂದಿರುವ ಕ್ರಿಸ್ಟಲ್ 4ಕೆ ಡೈನಾಮಿಕ್ ಟಿವಿಯು ಗ್ರಾಹಕರಿಗೆ ಒಂದು ಬಿಲಿಯನ್ ಬಣ್ಣಗಳ ಛಾಯೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.• 2024 ಕ್ರಿಸ್ಟಲ್ 4ಕೆ...
ಸ್ಕೋಡಾ ಆಟೋ ಇಂಡಿಯಾದಿಂಧ ಹೊಸ ಸ್ಲಾವಿಯಾ ಮಾಂಟೆ ಕಾರ್ಲೊ ಮೊದಲ 5,000 ಬುಕಿಂಗ್‌ಗಳಿಗೆ 30,000 ರೂ. ವಿಶೇಷ ಕೊಡುಗೆ ಹುಬ್ಬಳ್ಳಿ: ಸ್ಕೋಡಾ ಆಟೋ ಇಂಡಿಯಾ ಭಾರತದಲ್ಲಿ ತನ್ನ...
ಎಡಪಲ್ಲಿ ಮತ್ತು ಕಲಮಸ್ಸೆರಿಯಲ್ಲಿ ಆರಂಭಗೊಂಡಿರುವ ಟಾಟಾ.ಇವಿ ಮಳಿಗೆಗಳು ಇಂದಿನಿಂದ ಸಾರ್ವಜನಿಕರಿಗೆ ತೆರೆದಿರುತ್ತವೆ ಬೆಂಗಳೂರು: ಭಾರತದ ಇವಿ ಕ್ರಾಂತಿಯ ಪ್ರವರ್ತಕರು ಮತ್ತು ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್...
• ರಿಯಲ್ ಮಿ 13+ 5ಜಿ ಹೆಚ್ಚಿನ ಕಾರ್ಯಕ್ಷಮತೆಯ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5 ಜಿ ಚಿಪ್ ಸೆಟ್ ನಿಂದ ನಿಯಂತ್ರಿಸಲ್ಪಡುತ್ತದೆ, ಜೊತೆಗೆ 26GB ಡೈನಾಮಿಕ್...