ವೈದ್ಯ ವೈವಿಧ್ಯ drhsmohan@gmail.com ಪರ್ಫ್ಯೂಶನ್ ಯಂತ್ರ ವ್ಯವಸ್ಥೆಯಿಂದ ಲಿವರ್‌ನ ಅಂಶವನ್ನು ಅಥವಾ ತುಣುಕನ್ನು ಕೆಲವು ಗಂಟೆಗಳ ಕಾಲ ಜೀವಂತವಿಡುವುದಲ್ಲ, ಹಲವಾರು ದಿವಸಗಳವರೆಗೆ ಸುರಕ್ಷಿತವಾಗಿರಿಸಬಹುದು. ಹಾಗಾಗಿ ಲಿವರ್ ಕಸಿ ಶಸ್ತ್ರಕ್ರಿಯೆಯನ್ನು ತುರ್ತು ಶಸಚಿಕಿತ್ಸೆಯ ಬದಲು ಯೋಜಿತ ಶಸ್ತ್ರಕ್ರಿಯೆಯಾಗಿಸ ಬಹುದು. ಇದು ಮೊದಲಿನ ಸಾಂಪ್ರದಾಯಿಕ ಪದ್ಧತಿಯಿಂದ ಸಾಧ್ಯವಿರಲಿಲ್ಲ. ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಒಂದು ವ್ಯಕ್ತಿಯ ಅಂಗಾಂಗಗಳನ್ನು ಹಲವು ಅಗತ್ಯ ರೋಗಿಗಳ ದೇಹಕ್ಕೆ ಕಸಿ ಮಾಡಲು ಕೊಂಡೊಯ್ದ ಉದಾಹರಣೆಗಳನ್ನು ನೀವೆಲ್ಲ ಆಗಾಗ ಕೇಳುತ್ತಿರುತ್ತೀರಿ. ಬೆಂಗಳೂರಿನಿಂದ ಚೆನ್ನೈಗೇ ಆಗಬೇಕು ಎಂದೇ ನಿಲ್ಲ. […]
ಸ್ವಾಸ್ಥ್ಯ ಸಂಪದ yoganna55@gmail.com ಬದುಕಿನ ಮೂಲ ಉದ್ದೇಶ ಸದಾಕಾಲ ಸಂತೋಷವಾಗಿರುವುದಾಗಿದ್ದು, ಅದನ್ನು ಗಳಿಕೆ ಮಾಡಲು ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿದೆ. ಯೋಗವನ್ನು ಬಾಲ್ಯದಿಂದಲೇ ಅಭ್ಯಾಸಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ...
ಸುಪ್ತ ಸಾಗರ rkbhadti@gmail.com ಅವನ ಕಾಲು ಹಿಡಿದುಕೊಳ್ಳುವುದೊಂದು ಬಾಕಿ. ಆ ಪರಿಯಾಗಿ ಬೇಡಿಕೊಂಡೆ. ಅದಕ್ಕೆಲ್ಲ ಕರಗಲು ಅವನು ಹಿಮಬಂಡೆಯಲ್ಲ. ಹೇಳಿಕೇಳಿ ಆತ ಅತ್ಯಂತ ನಿಷ್ಠ ಅಧಿಕಾರಿ. ದೇಶದ...
ವೈದ್ಯ ವೈವಿಧ್ಯ drhsmohan@gmail.com ಮೆದುಳಿನ ಹತ್ತಿರದ ನರಗಳಲ್ಲಿ ತೊಂದರೆ ಕಾಣಿಸಿಕೊಂಡಾಗ ವ್ಯಕ್ತಿಗೆ ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುತ್ತದೆ. ಕಣ್ಣು ಅನಗತ್ಯವಾಗಿ ಅಲುಗಾಡಲು ಆರಂಭಿಸುತ್ತದೆ. ಗಂಟಲಲ್ಲಿ ಆಹಾರವನ್ನು ನುಂಗಲು...
ಸ್ವಾಸ್ಥ್ಯ ಸಂಪದ yoganna55@gmail.com ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಸೃಷ್ಟಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಎಲ್ಲವನ್ನು ವಿಕಾಸಿಸುತ್ತ, ಸಂತಾನೋತ್ಪತ್ತಿಯ ಮೂಲಕ ಪ್ರಸ್ತುತ ಹಂತವನ್ನು ತಲುಪಿರುತ್ತದೆ....
ಸುಪ್ತ ಸಾಗರ rkbhadti@gmail.com ದೇಶದ ತುಂಬೆಲ್ಲ ಹೀಗೆ ಚಿತ್ತಾರ ಬಡಿಸಿ ಬದುಕಿಗೆ ಬಣ್ಣತುಂಬಿ, ಬುವಿಗೆ ಹಸಿರನ್ನಿಟ್ಟು ಹೋಗುವ ನಮ್ಮ ಮಾನ್ಸೂನ್ ನಮಗೆ ಮಾತ್ರವಲ್ಲ ವಿಶ್ವದ ಎಲ್ಲರ ಪಾಲಿಗೂ...
ವೈದ್ಯ ವೈವಿಧ್ಯ drhsmohan@gmail.com ಸರಕಾರವು ಸೋಂಕು ರೋಗಗಳನ್ನು ನಿಯಂತ್ರಿಸುವುದರ ತನ್ನ ಪರಿಶ್ರಮ ಹಾಕುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುವಲ್ಲಿ ತೀವ್ರ ಕ್ರಮ ಕೈಗೊಳ್ಳುತ್ತಿರುವಾಗ...
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿರುವ ಪ್ರತಿಯೊಂದಕ್ಕೂ ಅದರದೇ ಗುಣ ಮತ್ತು ವಿಶೇಷಗಳಿದ್ದು, ಮನುಷ್ಯ ಅವುಗಳನ್ನು ಒಂದೊಂದು ನಾಮಾಂಕಿ ತದ ಅಡಿಯಲ್ಲಿ ವರ್ಗೀಕರಿಸಿಕೊಂಡು ಅಧ್ಯಯನ ಮಾಡಿದ್ದಾನೆ/ಮಾಡುತ್ತಿದ್ದಾನೆ. ಸೃಷ್ಟಿ ರಚನೆಯಾಗಿರುವ...
ಸುಪ್ತ ಸಾಗರ rkbhadti@gmail.com ನಮ್ಮ ಕಿವಿಗಳು ಬಿಸಿಲ ತಾಪವನ್ನು ತಣಿಸುವ ‘ಏರ್ ಕಂಡೀಶನರ್’ಗಳ ಶಬ್ದದಲ್ಲಿ ಕಿವುಡಾಗಿವೆ. ನಮ್ಮ ದೃಷ್ಟಿ ಸೋಮಾರಿತನ ವನ್ನು ಪೋಷಿಸುತ್ತಿರುವ ಪ್ರೀಜರ್‌ನಿಂದ ಮರಗಟ್ಟಿ ಹೋಗಿವೆ....
ವೈದ್ಯ ವೈವಿಧ್ಯ drhsmohan@gmail.com ಈ ವೈರಸ್‌ನ ವಾಸಸ್ಥಾನ ಕಾಡು ಪ್ರಾಣಿಗಳು. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಗಳಲ್ಲಿ ಮಳೆ ಬರುವ ಕಾಡುಗಳಲ್ಲಿ ಕಂಡು ಬರುವ ಈ ವೈರಸ್...