Thursday, 5th December 2024
Gujarat: 3 Girls Playing Around Garbage Bonfire Die Of 'Gas Poisoning' In Surat

Gujarat: ಸೂರತ್‌ನಲ್ಲಿ ವಿಷಾನಿಲ ಸೇವಿಸಿ ಮೂವರು ಬಾಲಕಿಯರ ಸಾವು!

ವಿಷಾನಿಲ ಸೇವಿಸಿ ಮೂವರು ಬಾಲಕಿಯರು ಸಾವಿಗೀಡಾಗಿರುವ ಘಟನೆ ಗುಜರಾತ್‌ನಲ್ಲಿ (Gujarat) ಸಂಭವಿಸಿದೆ.ಇನ್ನುಳಿದ ಇಬ್ಬರು ಬಾಲಕಿಯರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ

IND vs AUS: ʻAustralia should drop Marnus Labuschagne for Adelaide Test vs Indiaʼ,says Mitchell Johnson

IND vs AUS: ಅಡಿಲೇಡ್‌ ಟೆಸ್ಟ್‌ಗೆ ಮಾರ್ನಸ್‌ ಲಾಬುಶೇನ್‌ ಬೇಡ ಎಂದ ಮಿಚೆಲ್‌ ಜಾನ್ಸನ್‌!

ಭಾರತ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs AUS) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಅವರನ್ನು ಅಡಿಲೇಡ್‌ ಟೆಸ್ಟ್‌ ಪಂದ್ಯದಿಂದ...

ಮುಂದೆ ಓದಿ

ICC Champions Trophy 2025

Champions Trophy: ಭಾರತದ ಕೈಯಲ್ಲಿ ಪಾಕ್‌ನ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯದ ಭವಿಷ್ಯ! ಏನಿದು ವಿವಾದ? ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ!

Champions Trophy: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಹೈಬ್ರಿಡ್‌ ಆಯೋಜನೆಯ ಬಗ್ಗೆ ಪಾಕಿಸ್ತಾನದ ಮೇಲೆ ಭಾರಿ ಒತ್ತಡ ಉಂಟಾಗಿದೆ. ಈ ಬಗ್ಗೆ ಐಸಿಸಿ ಕೆಲವೇ ದಿನಗಳಲ್ಲಿ ಅಂತಿಮ...

ಮುಂದೆ ಓದಿ

SMAT 2024: Jharkhand’s Ishan Kishan smashes 23-ball 77 at former IPL team's home ground

SMAT 2024: ಕೇವಲ 23 ಎಸೆತಗಳಲ್ಲಿ 77 ರನ್‌ ಸಿಡಿಸಿದ ಇಶಾನ್‌ ಕಿಶನ್‌!

(SMAT 2024) ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವ ವಿಕೆಟ್‌ ಕೀಪರ್‌ ಇಶಾನ್ ಕಿಶನ್‌ ಅರುಣಾಚಲ ಪ್ರದೇಶ ವಿರುದ್ದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ...

ಮುಂದೆ ಓದಿ

Champions Trophy 2025: ICC board meeting pushed tomorrow after PCB stays adamant against hybrid model
Champions Trophy 2025: ಹೈಬ್ರಿಡ್‌ ಮಾದರಿಗೆ ಒಪ್ಪದ ಪಿಸಿಬಿ, ಮಹತ್ವದ ಸಭೆಯನ್ನು ಮುಂದೂಡಿದ ಐಸಿಸಿ!

ಶುಕ್ರವಾರ ಸಂಜೆ 4 ಗಂಟೆಗೆ ನಡೆಯಬೇಕಿದ್ದ ಮಹತ್ವದ ಐಸಿಸಿ ಮಂಡಳಿ ಸಭೆಯನ್ನು ಇದೀಗ ಶನಿವಾರಕ್ಕೆ ಮರು ನಿಗದಿಪಡಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿ ನಡೆಯುವ ಸ್ಥಳದ ಬಗೆಗಿನ ಹೈಡ್ರಾಮಾ...

ಮುಂದೆ ಓದಿ

SMAT 2024: Delhi make history, become first team to use 11 bowlers in a T20 match
SMAT 2024: ಟಿ20 ಪಂದ್ಯದಲ್ಲಿ 11 ಬೌಲರ್‌ಗಳನ್ನು ಬಳಸಿ ದಾಖಲೆ ಬರೆದ ದಿಲ್ಲಿ ತಂಡ!

SMAT 2024: ಟಿ20 ಪಂದ್ಯದಲ್ಲಿ ಬೌಲಿಂಗ್‌ಗೆ ತನ್ನ ತಂಡದ ಎಲ್ಲಾ ಆಟಗಾರರನ್ನು ಬಳಸಿಕೊಂಡ ಮೊದಲ ತಂಡ ಎಂಬ ಅಪರೂಪದ ದಾಖಲೆಯನ್ನು ದಿಲ್ಲಿ ತಂಡ ಬರೆದಿದೆ....

ಮುಂದೆ ಓದಿ

Maharashtra Village Bans Cuss Words, Fines Violators ₹ 500 To Uphold Women's Dignity
Saundala: ಮಹಾರಾಷ್ಟ್ರದ ಈ ಗ್ರಾಮದಲ್ಲಿ ಅವಾಚ್ಯ ಶಬ್ದ ಬಳಸಿದರೆ ಬೀಳುತ್ತೆ 500 ರೂ ದಂಡ!

ಮಹಾರಾಷ್ಟ್ರದ ಸೌಂದಾಳ (Saundala) ಗ್ರಾಮಸ್ಥರು ಅವಾಚ್ಯ ಶಬ್ದಗಳಿಂದ ದೂರವಿದ್ದು, ಯಾವುದೇ ಸಂದರ್ಭದಲ್ಲೂ ನಿಂದನೀಯ ಪದಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ....

ಮುಂದೆ ಓದಿ

Sensex: Sensex rallies 700 points, Nifty above 24,000; Adani stocks surge
Sensex: ಸೆನ್ಸೆಕ್ಸ್‌ 759 ಅಂಕ ಜಿಗಿತ, ಲಾಭದ ಹಳಿಗೆ ಅದಾನಿ ಸ್ಟಾಕ್ಸ್‌, ನಿಫ್ಟಿ 24,100

ಷೇರು ಮಾರುಕಟ್ಟೆಯಲ್ಲಿ ಇಂದು (ಶುಕ್ರವಾರ) ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ ಎರಡೂ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್‌ 759 ಅಂಕ ಏರಿಕೆಯಾಗಿ 79,802 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು....

ಮುಂದೆ ಓದಿ

actor Samantha Ruth Prabhu's Father, Joseph Prabu, Passes Away; Actress Shares Heartbreaking Post
Joseph Prabu: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾರ ತಂದೆ ವಿಧಿವಶ!

ದಕ್ಷಿಣ ಭಾರತದ ಸ್ಟಾರ್‌ ನಟಿ ಸಮಂತಾ ಋತು ಫ್ರಭು ಅವರ ತಂದೆ ಜೋಸೆಫ್‌ ಪ್ರಭು (Joseph Prabu) ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ....

ಮುಂದೆ ಓದಿ

IPL 2025:‌ Ab de Villiers Makes Big Reveal After Mega Auction, Confirms RCB's New Captain For IPL 2025
IPL 2025: ʻರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ವಿರಾಟ್‌ ಕೊಹ್ಲಿಯೇ ನಾಯಕʼ-ಎಬಿ ಡಿವಿಲಿಯರ್ಸ್!

IPL 2025: ಮೂರು ಆವೃತ್ತಿಗಳ ಬಳಿಕ ವಿರಾಟ್‌ ಕೊಹ್ಲಿ ನಾಯಕತ್ವಕ್ಕೆ ಮರಳಲಿದ್ದಾರೆಂದು ಎಬಿ ಡಿ ಭವಿಷ್ಯ...

ಮುಂದೆ ಓದಿ