Saturday, 23rd November 2024

ಹೀಗೊಂದು ಅವಲಕ್ಕಿಯ ಅವಲೋಕನ

ಶಶಾಂಕಣ shashidhara.halady@gmail.com ಅವಲಕ್ಕಿ ಎಷ್ಟು ಪ್ರಾಚೀನ? ಶ್ರೀಕೃಷ್ಣ ಮತ್ತು ಕುಚೇಲನಷ್ಟೇ ಅಥವಾ ಅದಕ್ಕಿಂತಲೂ ಪುರಾತನ ಈ ಅವಲಕ್ಕಿ! ಬಡವನಾದ ಕುಚೇಲನು ಶ್ರೀಕೃಷ್ಣನನ್ನು ಮಾತನಾಡಿಲು ಹೋದಾಗ, ಎರಡು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಹೋಗಿದ್ದನಂತೆ. ಆ ಅವಲಕ್ಕಿಯನ್ನು ಕೃಷ್ಣನು ಬಹಳ ಇಷ್ಟಪಟ್ಟು ಸ್ವೀಕರಿಸಿ, ಸೇವಿಸಿದ್ದನಂತೆ. ಅವಲಕ್ಕಿಯ ಜತೆ ನಂಟು ಹೊಂದಿರುವ ಈ ಕಥೆಯು ಬಹಳ ಅರ್ಥಪೂರ್ಣ. ಒಬೊಬ್ಬರಿಗೆ ಒಂದೊಂದು ಅರ್ಥವನ್ನು ಸುರಿಸಬಲ್ಲ ಕುಚೇಲನ ಅವಲಕ್ಕಿಯ ಕಥೆ, ಆ ಸರಳ ತಿನಿಸಿಗೆ ಅಮರತ್ವವನ್ನು ಕಲ್ಪಿಸಿಕೊಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕುಚೇಲನು ಪಾಣಿಪಂಚೆಯಲ್ಲಿ ಕಟ್ಟಿಕೊಂಡು […]

ಮುಂದೆ ಓದಿ

ಬೆಕ್ಕಿಗಿಂತ ವಿಭಿನ್ನ ಈ ಪೆನುಗು ಬೆಕ್ಕು

ಶಶಾಂಕಣ shashidhara.halady@gmail.com ನಮ್ಮ ರಾಜ್ಯದಲ್ಲಿ ಕೆಲವು ದಶಕಗಳ ಹಿಂದೆ ಪುನುಗು ಬೆಕ್ಕುಗಳನ್ನು ಹಿಡಿದು, ಬೋನಿನಲ್ಲಿಟ್ಟು, ಅವುಗಳು ಸ್ರವಿಸುವ ಪುನುಗನ್ನು ಸಂಗ್ರಹಿಸುವ ಪರಿಪಾಠವಿತ್ತು! ಆ ದ್ರವವನ್ನು ಮೈ, ಕೈಗೆ...

ಮುಂದೆ ಓದಿ

ಕಾಡುದಾರಿಯ ನಡಿಗೆ ಹೈಸ್ಕೂಲು ಕಡೆಗೆ

ಶಶಾಂಕಣ shashidhara.halady@gmail.com ಕಾಡಿನ ಅಂಚಿನ ಹಳ್ಳಿಯೂರಿನಲ್ಲಿ ಇದ್ದ ಆ ಹೈಸ್ಕೂಲ್‌ನಲ್ಲಿ ಎರಡು ವಿಶಾಲವಾದ ಆಟದ ಮೈದಾನಗಳಿದ್ದವು. ಮಕ್ಕಳ ಸಹಾಯದಿಂದ ನಿರ್ಮಾಣಗೊಂಡ ಅಲ್ಲಿನ ಒಂದು ಮೈದಾನ ಎಷ್ಟು ದೊಡ್ಡದಾಗಿತ್ತು...

ಮುಂದೆ ಓದಿ

ಹೆಸರಿನಷ್ಟೇ ಇವರ ಕೆಲಸವೂ ವಿಶಿಷ್ಟ !

ಶಶಾಂಕಣ shashidhara.halady@gmail.com ನಮ್ಮ ಹಳ್ಳಿಯಲ್ಲಿ ‘ಕೊಂಬ’ ಎಂಬ ಶ್ರಮಜೀವಿಯಿದ್ದ. ‘ಕೊಂಬ’ ಎಂಬ ಹೆಸರೇ ವಿಶಿಷ್ಟ ಅಲ್ಲವೆ? ಆ ತಲೆಮಾರಿನ ಹಲವು ಹಳ್ಳಿಗರಿಗೆ ಇಂತಹ ವಿಶಿಷ್ಟ ಹೆಸರುಗಳಿದ್ದವು. ಕೊಂಬ...

ಮುಂದೆ ಓದಿ

ಅತಿಕ್ರಮಣ ಮಾಡಿದ್ದು ನಾವಲ್ಲವೆ ?

ಶಶಾಂಕಣ shashidhara.halady@gmail.com ಕೆರೆಯ ಏರಿಯ ಪಕ್ಕದಲ್ಲೇ, ವಸತಿ ಸಂಕೀರ್ಣ ನಿರ್ಮಿಸಿಕೊಂಡಿರುವಾಗ, ಹಾವುಗಳು ಬಾರದೇ ಇರುವಂತೆ ಮಾಡಲು ಸಾಧ್ಯವೆ? ಇದು ಆ ಹಾವುಗಳ ವಾಸಸ್ಥಳ; ಪುರಾತನ ಕಾಲದಿಂದಲೂ ಅವು...

ಮುಂದೆ ಓದಿ

ಹಾಡಿ ಗುಡ್ಡಗಳ ನಡುವೆ ಮೂರು ದಾರಿಗಳು

ಶಶಾಂಕಣ shashidhara.halady@gmail.com ಶಾಲೆಗೆ ಹೋಗಲು ನಾವು ಪಡುತ್ತಿದ್ದ ಹರಸಾಹಸ ಅಷ್ಟಿಷ್ಟಲ್ಲ. ಹಂದಿಕೊಡ್ಲು ಬೈಲು ಹಾದು ಮರದ ಸಂಕದ ಮೇಲಿನ ತೋಡನ್ನು ದಾಟಿದರೆ, ಮೂಡುಹಾಲಾಡಿಯ ಹತ್ತಿರ ಟಾರುರಸ್ತೆ ಸಿಗುತ್ತಿತ್ತು....

ಮುಂದೆ ಓದಿ

ಹಳ್ಳಿ ಶಾಲೆಯಲ್ಲಿ ಒಂದು ದಿನ

ಶಶಾಂಕಣ shashidhara.halady@gmail.com ಒಂದು ಕಡೆ ಹಾಡಿ, ಇನ್ನೊಂದು ಕಡೆ ಗುಡ್ಡದಂತಹ ಖಾಲಿ ಜಾಗ, ಅದರ ನಡುವೆ ಇತ್ತು ಆ ಪುಟ್ಟ ಏಕೋಪಾಧ್ಯಾಯ ಸರಕಾರಿ ಶಾಲೆ. ಅದಕ್ಕೆ ಸ್ವಂತ...

ಮುಂದೆ ಓದಿ

ಓಹ್‌, ಅದೊಂದು ಮಾಯಕ ಲೋಕ !

ಶಶಾಂಕಣ shashidhara.halady@gmail.com ಸಿನಿಮಾ ಎಂದರೆ ಒಂದೋ ಮನರಂಜನೆ ಸಿನಿಮಾ, ಅದಲ್ಲದಿದ್ದರೆ ಕಲಾತ್ಮಕ ಸಿನಿಮಾ ಎಂದು ಸ್ಥೂಲವಾಗಿ ವಿಭಾಗ ಮಾಡುವ ದಿನಗಳಿದ್ದವು. ಆದರೆ ಈಚಿನ ವರ್ಷಗಳಲ್ಲಿ ಈ ವರ್ಗೀಕರಣದ...

ಮುಂದೆ ಓದಿ

ಆ ರಾತ್ರಿ ಕೆಟ್ಟದಾಗಿ ಕೂಗಿದ ಜಕಣಿ ಹಕ್ಕಿ

ಶಶಾಂಕಣ shashidhara.halady@gmail.com ಕಾಡು, ಗುಡ್ಡ, ಹುಲ್ಲುಗಾವಲುಗಳ ನಡುವೆ ಸಾಗುವ ದಾರಿಯಲ್ಲಿ ನಡೆದು ಹೋಗುವ ಅನುಭವವೇ ಅನನ್ಯ. ಅಲ್ಲೆಲ್ಲಾ ಬೆಳೆಯುವ ಕಾಡು ಹಣ್ಣುಗಳನ್ನು ತಿನ್ನುವ ಅವಕಾಶವೂ ಸಿಗಬಹುದು. ಅಂತಹ...

ಮುಂದೆ ಓದಿ

ಕಾಡಿನ ನಡುವೆ 120 ಮೆಟ್ಟಿಲು ಕಟ್ಟಿಸಿದವರಾರು ?

ಶಶಾಂಕಣ shashidhara.halady@gmail.com ಮುದ್ದಳ ರಾಜನ ಅರಮನೆ ಇದ್ದ ಕೋಟೆಯಲ್ಲಿ ಕೆಲವು ಅಕೇಶಿಯ ಮರಗಳು ಬೆಳೆದಿವೆ. ಮುದ್ದಳನ ಹೆಸರಿನ ಹೋಲಿಕೆ ಇರುವ ‘ಮುದೂರಿ’ ಪ್ರದೇಶದ ಆ ದೇವಾಲಯ ಜೀರ್ಣೋದ್ಧಾರಗೊಂಡಿದೆ....

ಮುಂದೆ ಓದಿ