Saturday, 27th July 2024

ಅವರಿಗೆ ಸಲ್ಮಾನ್‌ ರಶ್ದಿಯನ್ನು ಕೊಂದುಬಿಡಬೇಕು

ಶಿಶಿರ ಕಾಲ shishirh@gmail.com ಬಹಳಷ್ಟು ಮಂದಿ ಬರೆಯುತ್ತಾರೆ, ಕೆಲವರಷ್ಟೇ ಅದನ್ನು ಸಿದ್ಧಿಸಿಕೊಂಡಿರುತ್ತಾರೆ. ಓದುಗರನ್ನು ಹಂದಾಡಲು ಬಿಡದೆ ಓದಿಸಿ ಕೊಂಡು ಹೋಗುವ ಶಕ್ತಿ ಕೆಲವರ ಕಥೆ-ಕಾದಂಬರಿಗೆ, ಲೇಖನಕ್ಕೆ, ಪ್ರಬಂಧಕ್ಕೆ ಮಾತ್ರ ಇರುತ್ತದೆ. ಅಂಥವರನ್ನು ಓದುವುದು ರೋಡ್ ಹಂಪು, ಗುಂಡಿಗಳಿಲ್ಲದ ಸೂಪರ್ ಹೈವೆಯಲ್ಲಿ ಎಸಿ ಹಚ್ಚಿ ಕಾರು ಓಡಿಸಿದಂತೆ. ಇನ್ನು ಕೆಲವರಲ್ಲಿ ವಿಷಯ ಬೇಕಾ ದಷ್ಟಿರುತ್ತದೆ. ಆದರೆ ಅವರು ಬರೆದದ್ದು ಓದಿ ಮುಗಿಸುವುದು ಕಷ್ಟ. ಎರಡನೇ ಪ್ಯಾರದಲ್ಲಿಯೇ ಸುಸ್ತುಗಟ್ಟುತ್ತದೆ. ಓದುಗನ ಸ್ಥಿತಿ ಶಿರಾಡಿ ಘಟ್ಟವನ್ನು ಹತ್ತುವ ಹಳೆಯ ಬಸ್ಸಿ ನಂತಾಗಿಬಿಡುತ್ತದೆ. […]

ಮುಂದೆ ಓದಿ

ಪ್ರಜ್ಞೆಗಳೆನ್ನುವ ವಂಡರ್‌ – ಪರಿಸಮಾಪ್ತಿ

ಶಿಶಿರ ಕಾಲ shishirh@gmail.com ಓದುಗರಾದ ಶ್ರೀ ಸುರೇಂದ್ರ ಪಾಟೀಲ್ ಅವರು ಪ್ರಜ್ಞೆಗಳ ಮೇಲೆ ಬರೆದ ಈ ಲೇಖನ ಸರಣಿಗೆ ಪ್ರತಿಕ್ರಿಯಿಸುತ್ತ ಒಂದು ಘಟನೆ ಯನ್ನು ನೆನಪಿಸಿದ್ದಾರೆ. ಆ...

ಮುಂದೆ ಓದಿ

ನೋವಿನ ಪ್ರಜ್ಞೆ – ಜೀವ ವಿಸ್ಮಯ 5

ಶಿಶಿರ ಕಾಲ shishirh@gmail.com ಉತ್ತರ ಕನ್ನಡವೆಂದರೆ ಅದೊಂದು ವಿಶೇಷ ಜಿಲ್ಲೆ. ಪ್ರಾಣಿ ಸಂಕುಲ ವೈವಿಧ್ಯ ಈ ಜಿಲ್ಲೆಯಲ್ಲಿದ್ದಷ್ಟು ಕರ್ನಾಟಕದ ಬೇರಾವ ಜಿಲ್ಲೆಯಲ್ಲಿಯೂ ಇಲ್ಲವೆಂದರೆ ಅತಿಶಯವಾಗಲಿಕ್ಕಿಲ್ಲ. ಕಾರಣ ಇಷ್ಟೆ...

ಮುಂದೆ ಓದಿ

ಕಗ್ಗತ್ತಲು ಮತ್ತು ದೃಷ್ಟಿ: ಜೀವ ವಿಸ್ಮಯ ೪

ಶಿಶಿರ ಕಾಲ shishirh@gmail.com ಒಂದು ವಾರಾಂತ್ಯ ಗ್ಯಾಲಕ್ಸಿ ಮಿಲ್ಕಿ ವೇ ನ ಚಿತ್ರ ತೆಗೆಯೋದು ಅಂತ ಕೆಲ ಫೋಟೋಗ್ರಫಿ ಹವ್ಯಾಸಿ ಸ್ನೇಹಿತರೆಲ್ಲ ಮಾತಾಡಿ ಕೊಂಡೆವು. ಯಾವುದೋ ಒಂದು...

ಮುಂದೆ ಓದಿ

ಸ್ಪರ್ಶ ಪ್ರಜ್ಞೆ- ಜೀವ ವಿಸ್ಮಯ ೩

ಶಿಶಿರ ಕಾಲ shishirh@gmail.com ಕಚಗುಳಿ ದೇಹದ ಅತ್ಯಂತ ವಿಶೇಷ. ತೀರಾ ದುರ್ಬಲ ಮತ್ತು ವಿಶೇಷ ಭಾಗಗಳಲ್ಲಿ ನಮಗೆ ಕಚಗುಳಿಯಾಗುತ್ತದೆ. ಕಚಗುಳಿಗೆ ನಮ್ಮ ಪ್ರತಿಕ್ರಿಯೆ ಅತ್ಯಂತ ಬಿಸಿಮುಟ್ಟಿದಾಗಿನಂತೆಯೇ ಇರುತ್ತದೆ....

ಮುಂದೆ ಓದಿ

ದೇಹಸಮತೋಲನ- ಜೀವ ವಿಸ್ಮಯ ೨

ಶಿಶಿರ ಕಾಲ shishirh@gmail.com ವೇಗ ಎಂದಾಕ್ಷಣ ಮೊದಲು ನೆನಪಾಗುವುದು ಉಸೇನ್ ಬೋಲ್ಟ್. 100 ಮೀಟರ್ – 9.58 ಸೆಕೆಂಡಿನಲ್ಲಿ. ಎಂದರೆ ಆತನ ಸ್ಪೀಡ್ 10.44 ಮೀ. ಪ್ರತೀ...

ಮುಂದೆ ಓದಿ

ಶಿಕಾಗೋ ಹಿತ್ತಲ ಜೀವ ವಿಸ್ಮಯ

ಶಿಶಿರ ಕಾಲ ಶಿಶಿರ ಹೆಗಡೆ shishirh@gmail.com ಈ ಎಲ್ಲ ಜೀವಿಗಳು ಚಳಿಗಾಲಕ್ಕಾಗಿ ಬೇಸಿಗೆಯಲ್ಲಿ ಅಥವಾ ಬೇಸಿಗೆಗೋಸ್ಕರ ಚಳಿಗಾಲವನ್ನು ಸತ್ತಂತೆ ಬದುಕಿ ದೂಡುತ್ತವೆಯೋ ಎನ್ನುವ ಪ್ರಶ್ನೆ ನನ್ನನ್ನು ಸದಾ...

ಮುಂದೆ ಓದಿ

ಪಾಶ್ಚಾತ್ಯ ಬ್ರ‍್ಯಾಂಡುಗಳ ಗಂಜಿಕೇಂದ್ರ

ಶಿಶಿರ ಕಾಲ shishirh@gmail.com ಅಮೆರಿಕದಲ್ಲಿ ಚೀಪ್ ಎನ್ನುವ ಬ್ರಾಂಡುಗಳು, ಭಾರತದಲ್ಲಿ ಹೆಸರುವಾಸಿಯಾಗಿವೆ. ಭಾರತದ ರುಚಿ ಹತ್ತಿಸಿಕೊಂಡ ಅಮೆರಿಕದ ಬ್ರಾಂಡುಗಳು ಅಮೆರಿಕದಲ್ಲಿ ಈಗ 25 ವರ್ಷದ ಹಿಂದೆ ತಂದ...

ಮುಂದೆ ಓದಿ

ಅಗ್ನಿಪಥ್‌ – ಡೈಯಾನ್ ಪ್ರಶ್ನೆಗಳು

ಶಿಶಿರ ಕಾಲ shishirh@gmail.com ‘ವಾಟ್ ಇಸ್ ದಿಸ್ ನ್ಯೂಸೆನ್ಸ್ ಹ್ಯಾಪೆನಿಂಗ್ ಇನ್ ಇಂಡಿಯಾ ಶಿಶಿರ್! ಇದೆಲ್ಲ ದಂಗೆಯೇಳುವ ವಿಚಾರವೇ? ಭಾರತೀಯ ಮೌಲ್ಯ ಗಳಿಗೆ, ದೇಶಪ್ರೇಮಕ್ಕೆ ಏನಾಗಿದೆ? ಕ್ರಿಕೆಟ್...

ಮುಂದೆ ಓದಿ

ಭಾರತದ ವಿಸ್ಕಿ, ವಿಸ್ಕಿಯೇ ಅಲ್ಲ !

ಶಿಶಿರ ಕಾಲ shishirh@gmail.com ಮೊದಲೇ ಒಂದೆರಡು ಅಫಿಡವಿಟ್ಟುಗಳನ್ನು ನಿಮ್ಮ ಮುಂದೆ ಇಟ್ಟುಬಿಡುತ್ತೇನೆ; ಚಲನಚಿತ್ರಗಳಲ್ಲಿ ಮದ್ಯಪಾನ ಹಾನಿಕಾರಕ ಎಂದು ತೋರಿಸುವಂತೆ. ಈ ಲೇಖನವನ್ನು ನೀವು ಮದ್ಯ ಪ್ರಿಯರಾದರೆ ತಿಳಿದುಕೊಳ್ಳೋಕೆ...

ಮುಂದೆ ಓದಿ

error: Content is protected !!