Sunday, 8th September 2024

ನೀ ನನ್ನ ಕೈ ಹಿಡಿದೆ, ನಾವಿಬ್ಬರೂ ಬೆಳೆದೆವು ಎನ್ನುವ ಸ್ಪರ್ಶ !

ತಿಳಿರು ತೋರಣ srivathsajoshi@yahoo.com ಅನಿಮೇಶ್, ಯಶಸ್, ಗೌತಮ್, ಯಶಾಂಕ್… ಲ್ಕೈದು ಹುಡುಗರು ಮೊದಲ ದಿನದಿಂದಲೇ ಸಾಕಷ್ಟು ಉತ್ಸಾಹ ತೋರಿಸಿ ದ್ದರು. ಶ್ಲೋಕಗಳನ್ನು ಮತ್ತು ಅವುಗಳ ಉಚ್ಚಾರ ವಿವರಣೆಯನ್ನು ಕೇಳಿಸಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ ಇದೆಯೆಂದು ಗೊತ್ತಾಗುತ್ತಿತ್ತು. ಎರಡು-ಮೂರು ದಿನಗಳಾದ ಮೇಲೆ ಮೊತ್ತಮೊದಲಾಗಿ ಅನಿಮೇಶ ಮುಂದೆ ಬಂದು ಒಂದು ಶ್ಲೋಕ ಸಲೀಸಾಗಿ ಓದಿಹೇಳಿದನು. ಭೇಷ್ ಎಂದು ಮೆಚ್ಚುಗೆ ಗಳಿಸಿದನು. ಅವನನ್ನು ನೋಡಿ ಮತ್ತೂ ಒಂದಿಬ್ಬರಿಗೆ ಆತ್ಮವಿಶ್ವಾಸ ಅರಳಿತು. ಅವರೂ ಶ್ಲೋಕ ಹೇಳಿದರು. ಅಲ್ಲಿಇಲ್ಲಿ ಸ್ವಲ್ಪ ತಪ್ಪಿದರೂ ಅಳುಕಲಿಲ್ಲ. ೧೨ನೆಯ ಅಧ್ಯಾಯ […]

ಮುಂದೆ ಓದಿ

ಆಕಾಶವಾಣಿಯಲ್ಲಿ ಆಪ್ತ ಅನುಭವ, ಮಂಗಳೂರಲ್ಲೂ, ಬೆಂಗಳೂರಲ್ಲೂ

ತಿಳಿರು ತೋರಣ srivathsajoshi@yahoo.com ಊರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಸಂದರ್ಭವೂ ಸೇರಿಕೊಂಡು ಪ್ರವಾಸಕ್ಕೆ ಮತ್ತಷ್ಟು ಸಾರ್ಥಕ್ಯ ಬಂತು. ಅದರ ಜೊತೆಗೆ ಆಕಾಶವಾಣಿಯಲ್ಲಿ ಸಂದರ್ಶನಗಳು- ಮಂಗಳೂರಿನಲ್ಲೊಂದು, ಬೆಂಗಳೂರಿ ನಲ್ಲೊಂದು!...

ಮುಂದೆ ಓದಿ

ಕ-ಕಾರ ಕವನದಲಿ ಕಡೆತನಕ ಕಂಗೊಳಿಪ ಕನ್ನಡದ ಕಂಪು

ತಿಳಿರುತೋರಣ srivathsajoshi@yahoo.com ಅಕ್ಷರಾಣಾಂ ಅಕಾರೋಧಿಸ್ಮಿ ಎಂದು ಹೇಳಿದ್ದಾನೆ ಗೀತಾಚಾರ್ಯ ಶ್ರೀಕೃಷ್ಣ, ಭಗವದ್ಗೀತೆಯ ಹತ್ತನೆಯ ಅಧ್ಯಾಯ ವಿಭೂತಿ ಯೋಗದಲ್ಲಿ. ಅಕ್ಷರಗಳ ಪೈಕಿ ತಾನು ಅ ಆಗಿದ್ದೇನೆ ಎಂದು ಅದರ...

ಮುಂದೆ ಓದಿ

ಬೆಳಕು ಚೆಲ್ಲುವ ಹಣತೆ ಮತ್ತು ಜ್ಞಾನ ದೀಪದ ಘನತೆ

ತಿಳಿರು ತೋರಣ srivathsajoshi@yahoo.com ದೀಪಾವಳಿಯೆಂದರೆ ತೈಲಾಭ್ಯಂಗ, ಹೊಸಬಟ್ಟೆ, ಸಿಹಿತಿಂಡಿ, ಸುಡುಮದ್ದು, ಗೂಡುದೀಪ (ಆಕಾಶಬುಟ್ಟಿ), ವಿಶೇಷಾಂಕಗಳ ಓದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದಿಷ್ಟು ಪ್ರದರ್ಶನ…ಎಂದು ಸಂಭ್ರಮಿಸುವ ನಮಗೆ, ದೀಪಾವಳಿಯ ಪಾರಮಾರ್ಥಿಕ...

ಮುಂದೆ ಓದಿ

ತಿಳಿಮುಗಿಲ ತೊಟ್ಟಿಲಲಿ ಚಂದಿರನನ್ನಿಟ್ಟ ಕವಿಯ ಬದುಕು – ಬವಣೆ

ತಿಳಿರು ತೋರಣ srivathsajoshi@yahoo.com ಎಸ್.ವಿ.ಪರಮೇಶ್ವರ ಭಟ್ಟರೆಂದರೆ ಬಹುಶಃ ಕವನ-ಕಥೆ ಅಂತೆಲ್ಲ ಬರೆದುಕೊಂಡು ಆರಾಮಾಗಿದ್ದವರು, ಜುಬ್ಬಾಧಾರಿಯಾಗಿ ಹೆಗಲಿಗೊಂದು ಚೀಲ ಜೋತಾಡಿಸಿಕೊಂಡು ಅಡ್ಡಾಡುತ್ತಿದ್ದವರು, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನೂ ಬಾಚಿಕೊಂಡವರು, ಅಕ್ಷರಶಃ...

ಮುಂದೆ ಓದಿ

ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟದ ಪದವಿನೋದ

ತಿಳಿರುತೋರಣ srivathsajoshi@yahoo.com ಎಲ್ಲಿಟರೇಷನ್ ಅಥವಾ ಅನುಪ್ರಾಸ ಕನ್ನಡದಲ್ಲಿಯೂ ಬೇಕಾದಷ್ಟು ಇದೆ. ಇಂಗ್ಲಿಷ್‌ನ ಪೀಟರ್ ಪೈಪರ್ ಪದ್ಯ ದಂತೆಯೇ, ಒಂದು ಪದ್ಯದಲ್ಲೋ, ವಾಕ್ಯದಲ್ಲೋ, ಅಥವಾ ಎರಡೇ ಎರಡು ಪದಗಳಿಂದಾದ...

ಮುಂದೆ ಓದಿ

ಶಾಸ್ತ್ರೀಜೀ ಸ್ಮರಣೆ ಮತ್ತು ಈರುಳ್ಳಿಬಜ್ಜಿ @ ಯಾಹೂ ಡಾಟ್‌ ಕಾಮ್‌

ತಿಳಿರು ತೋರಣ srivathsajoshi@yahoo.com ಅತಿಸಾಮಾನ್ಯರೂ ಶಾಸ್ತ್ರೀಜಿಯವರ ಕರೆಗೆ ಓಗೊಟ್ಟು ತಮ್ಮಿಂದಾದಷ್ಟು ಅಳಿಲುಸೇವೆ ಮಾಡಿದ್ದರಷ್ಟೆ? ಅಂತಹವರಲ್ಲೊಬ್ಬರು ನನ್ನೊಬ್ಬ ಹಿರಿಯ ಓದುಗಮಿತ್ರರು ಇದ್ದಾರೆಂದು ನನಗೆ ಹೆಮ್ಮೆ. ಅವರನ್ನು ವ್ಯಕ್ತಿಗತವಾಗಿ ವೈಭವೀಕರಿಸದೆ...

ಮುಂದೆ ಓದಿ

ತೆಂಗಿನಕಾಯಿಯ ಜುಟ್ಟು, ಒಳಗೆ ಅವಿತಿದೆಯೊಂದು ಗುಟ್ಟು

ತಿಳಿರು ತೋರಣ srivathsajoshi@yahoo.com ‘ನೀರಿಗೆ ನೈದಿಲೆ ಶೃಂಗಾರ, ಸಮುದ್ರಕೆ ತೆರೆಯೇ ಶೃಂಗಾರ, ನಾರಿಗೆ ಗುಣವೇ ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ, ಕೂಡಲ ಸಂಗನ ಶರಣರ ನೊಸಲಿಗೆ ವಿಭೂತಿಯೇ...

ಮುಂದೆ ಓದಿ

ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ..

ತಿಳಿರು ತೋರಣ srivathsajoshi@yahoo.com ಪತಂಗಗಳು ಬೆಂಕಿಯೆಡೆಗೆ, ಬೆಳಕಿನ ಮೂಲದೆಡೆಗೆ ಆಕರ್ಷಿತವಾಗುವುದನ್ನು ನಾವೆಲ್ಲ ಗಮನಿಸಿಯೇ ಇರುತ್ತೇವೆ. ಪತಂಗಗಳು ತಮಗೆ ಸಾವು ಕಾದಿದೆ ಎಂದು ಗೊತ್ತಿದ್ದೂ ಹಾರಿಬರುತ್ತವೆಯೋ ಅಥವಾ ದೀಪಜ್ವಾಲೆಯ...

ಮುಂದೆ ಓದಿ

ಮೂಗಿನ ಮೇಲೆ ಬೆರಳಿಡುವಂಥ ಸಂಗತಿಗಳು ಮಹಾರಾಣಿಯವು

ತಿಳಿರು ತೋರಣ srivathajoshi@yahoo.com ಮೊನ್ನೆ ನಿಧನದ ವಾರ್ತೆ ಬಂದಾಕ್ಷಣ ಗೊಳೋ ಎಂದು ಅತ್ತೇಬಿಟ್ಟರೋ ಏನೋ. ಅಷ್ಟಿತ್ತು ಪ್ರೀತಿಗೌರವಗಳ ಆತ್ಮೀಯ ಭಾವ. ಎಲಿಜಬೆತ್-2 ಬಗೆಗೆ, ಪ್ರಪಂಚದಾದ್ಯಂತ ಪ್ರಕಟವಾಗಿದ್ದಕ್ಕೆ ಲೆಕ್ಕವಿಲ್ಲ....

ಮುಂದೆ ಓದಿ

error: Content is protected !!