Saturday, 27th July 2024

ತೂಗುಮಂಚದಲ್ಲಿ ಕೂತು…ತೂಗುವಿಕೆಯದೇ ಮಾತು

ತಿಳಿರು ತೋರಣ srivathsajoshi@yahoo.com ಒಂದು ಸ್ವಾರಸ್ಯವನ್ನು ನಾನು ಅಮೆರಿಕದಲ್ಲಿಯೂ ಗಮನಿಸಿದ್ದೇನೆ. ಪರಸ್ಪರ ಕುಶಲ ವಿಚಾರಣೆಯ ‘ಹೌ ಆರ್ ಯೂ?’ ಪ್ರಶ್ನೆಗೆ ಇಲ್ಲಿ ಕೆಲವರು ‘ಜಸ್ಟ್ ಹ್ಯಾಂಗಿಂಗ್ ಇನ್ ದೇರ್’ ಎಂದು ಉತ್ತರಿಸುವುದುಂಟು. ಅದೂ ಈಗಿನ ಕೋವಿಡೋತ್ತರ ಕಾಲದಲ್ಲಂತೂ ‘ಸದ್ಯ ಏನೋ ನೇತಾಡಿಕೊಂಡು ಇದ್ದೇವೆ’ ಎಂಬಂತೆಯೇ ಮಾತನಾಡುತ್ತಾರೆ. ಅಂದರೆ ಅವರು ನಿರಾಶಾವಾದಿಗಳೆಂದಲ್ಲ. ಹತಾಶೆಯಿಂದ ಆ ರೀತಿ ಹೇಳುತ್ತಿರುವುದೆಂದೇನಲ್ಲ. ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ ಜೋ ಜೋಜೋ ಜೋ…’ ಎಂದು ಲಾಲಿ ಹಾಡುತ್ತ […]

ಮುಂದೆ ಓದಿ

ಪದ್ಯ ರಚನೆಗೂ ಒಂದು ಆಯಪ್ ಬಂದರೆ ಒಳ್ಳೆಯದಿತ್ತೇ ?

ತಿಳಿರು ತೋರಣ srivathsajoshi@yahoo.com ಅರವಿಂದ ಸಿಗದಾಳು- ಹಾಗೆಲ್ಲ ಸುಲಭವಾಗಿ ಕೈಗೆ ಸಿಗದ ಆಳು- ಮೊನ್ನೆ ಶುಕ್ರವಾರ ವಾಟ್ಸ್ಯಾಪ್‌ನಲ್ಲಿ ಸಿಕ್ಕಿದ್ದರು! ಈ ಹಿಂದೆ ನಾನವ ರನ್ನು ಅಂಕಣದೊಳಕ್ಕೆ ಎಳೆದುತಂದದ್ದು...

ಮುಂದೆ ಓದಿ

ದೀಪನಿರ್ವಾಣಗಂಧ: ದೀಪ ಆರಿಹೋಗುವಾಗಿನ ವಾಸನೆ

ತಿಳಿರು ತೋರಣ srivathsajoshi@yahoo.com ದೀಪ ಗೊತ್ತು, ನಿರ್ವಾಣ ಗೊತ್ತು, ಗಂಧ ಗೊತ್ತು. ಆದರೆ ಮೂರೂ ಸೇರಿ ಆದ ‘ದೀಪನಿರ್ವಾಣಗಂಧ’ ಗೊತ್ತಿಲ್ಲ. ಓದಿ ದೊಡನೆಯೇ ಏನೋ ಒಂದು ರೋಮಾಂಚನ...

ಮುಂದೆ ಓದಿ

’ಕುರಿತೋದದೆಯಂ…ಪರಿಣಿತ ಮತಿಗಳ್’ ಒಂದು ಉದಾಹರಣೆ

ತಿಳಿರು ತೋರಣ srivathsajoshi@yahoo.com ‘ವನಸುಮದೊಲೆನ್ನ ಜೀವನ’ ನಡೆಸುವವರನ್ನು ಸಾಧ್ಯವಾದಾಗೆಲ್ಲ ಪರಿಚಯಿಸಿ ಗೌರವಿಸುವುದು ಈ ಅಂಕಣದ ಗೌರವವನ್ನು ಹೆಚ್ಚಿಸುತ್ತದೆಂದು ನಾನು ನಂಬಿರುವುದರಿಂದ ಇಂದು ಜಯಲಕ್ಷ್ಮೀ ಆಚಾರ್ಯರ ಬಗೆಗೆ ಬರೆದಿದ್ದೇನೆ....

ಮುಂದೆ ಓದಿ

ಅತಿಯಾದ ಸುದ್ದಿಸೇವನೆ : ಬುದ್ದಿಗೂ ವಿಷ, ದೇಹಕ್ಕೂ ಮಾರಕ

ತಿಳಿರು ತೋರಣ srivathsajoshi@yahoo.com ನೀವೊಬ್ಬ ‘ನ್ಯೂಸ್ ಜಂಕೀ’ ಅಂತಾದರೆ ಈಗಿಂದೀಗಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ದೈನಂದಿನ ಸುದ್ದಿ ಸೇವನೆಯನ್ನು- ಅದು ಟಿವಿ ಇರಲಿ, ಪತ್ರಿಕೆ ಗಳಿರಲಿ,...

ಮುಂದೆ ಓದಿ

ಸೋಮೇಶ್ವರ ಶತಕ: ಪದ್ಯಗಳಲ್ಲೇ ಪುರಾಣದ ಕಥೆಗಳೂ !

ತಿಳಿರು ತೋರಣ srivathsajoshi@yahoo.com ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಸೋಮೇಶ್ವರ ಶತಕ’ ಪುಸ್ತಕದಲ್ಲಿ ಪದ್ಯದ ಭಾವಾರ್ಥ ಮತ್ತು ಟಿಪ್ಪಣಿಯಷ್ಟೇ ಅಲ್ಲ, ಪುರಾಣ ಪಾತ್ರಗಳ ಉಲ್ಲೇಖವಿದ್ದರೆ ಮೂಲಕಥೆಗಳೂ ಅನುಬಂಧದಲ್ಲಿ...

ಮುಂದೆ ಓದಿ

ಅರಿವು ಮತ್ತು ಅನುಭವ ವಿಸ್ತರಿಸುವ ಓದುಗರ ಓಲೆಗಳು

ತಿಳಿರು ತೋರಣ srivathsajoshi@yahoo.com ‘ಅಸ್ಯ ಮಾತ್ರಾಂ ಪ್ರಯುಞ್ಜೀತ ಯೋಪರುನ್ಧ್ಯಾನ್ನ ಭೋಜನಮ್| ಅಸ್ಯ ಪ್ರಯೋಗಾಚ್ಚ್ಯವನಃ ಸುವೃದ್ಧೋಭೂತ್ ಪುನರ್ಯುವಾ||’ ಅಂದರೆ, ‘ಯಾರಿಗೆ ಆಹಾರವು ರುಚಿಸುವುದಿಲ್ಲವೋ ಅವರಿಗೆ ಇದನ್ನು ಸ್ವಲ್ಪ ಪ್ರಮಾಣದಲ್ಲಿ...

ಮುಂದೆ ಓದಿ

’ಚ್ಯವನಪ್ರಾಶ’ ದಿಂದ ನೆನಪಾಗುವ ಚ್ಯವನ ಯಾರೆಂಬ ಕುತೂಹಲ

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಹುಟ್ಟಿದ ಮರುಗಳಿಗೆಯಲ್ಲೇ ಪವಾಡ ತೋರಿದ್ದರಿಂದ ಹಿಡಿದು ಬದುಕಿನುದ್ದಕ್ಕೂ ಒಂದಲ್ಲಒಂದು ವೈಚಿತ್ರ್ಯವನ್ನು ಸೃಷ್ಟಿಸಿದ, ಕೆಲವೊಮ್ಮೆ ತಾನೇ ವೈಚಿತ್ರ್ಯಕ್ಕೆ ಒಳಗಾದ ವಿಶಿಷ್ಟ ವ್ಯಕ್ತಿ...

ಮುಂದೆ ಓದಿ

ಶ್ಲೇಷೋದ್ಯಾನದಿ ಶಬ್ದವ ಕಸಿ ಮಾಡಿ ಬೆಳೆಸಿದ ಪದಾರ್ಥ

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಭಾಷೆಯಲ್ಲಿ ಅಲಂಕಾರ ಇರುವುದೇ ಓದುಗನ, ಕೇಳುಗನ ಆಹ್ಲಾದ ಹೆಚ್ಚಿಸುವುದಕ್ಕೆ. ಶ್ಲೇಷೆಯಂತೂ ಮನಸ್ಸಿಗೆ ಆಹ್ಲಾದಕರವಷ್ಟೇ ಅಲ್ಲ ಪುಟ್ಟದೊಂದು ಅಚ್ಚರಿಯನ್ನೂ ತಂದುಕೊಡುತ್ತದೆ. ತರ್ಕಬದ್ಧ...

ಮುಂದೆ ಓದಿ

ಕಡುಬೇಸಗೆಯಲ್ಲಿ ದಾಹಶಮನಕ್ಕೆ ಒಂದು ಲೋಟ ಮಜ್ಜಿಗೆ

ತಿಳಿರು ತೋರಣ ಶ್ರೀವತ್ಸ ಜೋಷಿ, srivathsajoshi@yahoo.com ಮಜ್ಜಿಗೆ ನಮ್ಮ ದೈನಂದಿನ ಆಹಾರಪದ್ಧತಿ ಮತ್ತು ಸಂಸ್ಕೃತಿಗಳಲ್ಲಿ ಇಷ್ಟೆಲ್ಲ ಹಾಸುಹೊಕ್ಕಾಗಿದ್ದರೂ ಇತರ ಹೈನು ಪದಾರ್ಥಗಳಾದ ಹಾಲು, ಮೊಸರು, ಬೆಣ್ಣೆ ಮತ್ತು...

ಮುಂದೆ ಓದಿ

error: Content is protected !!